Fri. Sep 29th, 2023

ಮೊದಲನೆಯದಾಗಿ ನಾವು ತಿಳಿದುಕೊಳ್ಳಬೇಕಾದದ್ದು ಎಂದರೆ ನಾವು ನಮ್ಮ ದೇಹದ ಆರೋಗ್ಯದ ಗುಣವನ್ನು ನಾವು ನೋಡಿಕೊಳ್ಳಬೇಕಾ ಗುತ್ತದೆ ಸರಿಯಾದ ಆಹಾರ ಪದಾರ್ಥಗಳನ್ನು ತೆಗೆದುಕೊಳ್ಳುವುದರ ಜೊತೆಗೆ ಹೆಚ್ಚಾಗಿ ನೀರನ್ನು ಕುಡಿಯುವುದು ನಮ್ಮ ದೇಹಕ್ಕೆ ತುಂಬಾ ಒಳಿತು ಅದರ ಜೊತೆಗೆ ಉಪಯೋಗಿಸುವ ಆಹಾರ ಪದಾರ್ಥವು ಕೂ ಡ ಮುಖ್ಯವಾಗಿರುತ್ತದೆ ಇದರ ಜೊತೆಗೆ ಲಿವರ್ ಕ್ಯಾನ್ಸರ್ ಬರುವುದಕ್ಕೆ ಮುಖ್ಯ ಕಾರಣಗಳೆಂದರೆ ನೀವು ಕುಡಿಯುವುದರಿಂದ ಡ್ರಿಂಕ್ಸ್ ಮಾಡು ವುದರಿಂದ ಸ್ಮೋಕಿಂಗ್ ಮಾಡುವುದರಿಂದ ಬರುತ್ತದೆ ಮೂರನೆಯದು ಹೆಪಟೈಟಿಸ್-ಬಿ ಅಂಡ್ ಎ ಎಂಬ ವೈರಸ್ ನಮ್ಮ ದೇಹದಲ್ಲಿ ಇದ್ದರೆ ಕೂಡ ಬರಬಹುದು ಇದಕ್ಕೆ ಯಾವ ರೀತಿ ಟ್ರೀಟ್ಮೆಂಟ್ ಅನ್ನೋ ಮಾ ಡಲಾಗುತ್ತದೆ ಎಂಬುದನ್ನು ನೋಡುವುದಾದರೆ ಮೂರನೇ ಮತ್ತು ನಾಲ್ಕ ನೇ ಸ್ಟೇಜಿನಲ್ಲಿ ಇದ್ದರೆ ಟಾಬ್ಲೆಟ್ ಗಳನ್ನು ನೀಡಿ ಇದನ್ನು ಕಂಟ್ರೋಲ್ ಮಾಡಲಾಗುತ್ತದೆ ಈ ಕೆಳಗಿನ ವಿಡಿಯೋ ನೋಡಿ.

ಲಿವರ್ ಸಿರೋಸಿಸ್ ಅಥವಾ ಸ್ವಲ್ಪ ಇಂಚಿನಷ್ಟು ಲಿವರ್ ಡ್ಯಾಮೇಜ್ ಆಗಿದ್ದರೆ ಅದನ್ನು ಟ್ರಾನ್ಸ್ಪ್ಲಾಂಷನ್ ಕೂಡ ಮಾಡಬಹುದಾಗಿರುತ್ತದೆ ನಿಮಗೆ ಲಿವರ್ ಸಿರೋಸಿಸ್ ಇದ್ದರೆ ಅದರಿಂದಾಗಿ ಲಿವರ್ ಕ್ಯಾನ್ಸರ್ ಬರುವಂತಹ ಚಾನ್ಸಸ್ ಹೆಚ್ಚಾಗಿರುತ್ತದೆ ಇದು ಸಾಮಾನ್ಯವಾಗಿ ತಿಳಿಯು ವುದು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ಗೆ ಹೋದಾಗ ತಿಳಿಯಬಹುದಾಗಿದೆ ರಿಂಗ್ಟೋನ್ಸ್ ಗಳು ಏನೆಂದರೆ ಹೊಟ್ಟೆಯಲ್ಲಿ ನೀರು ಇದ್ದಾಗ ಬ್ಲಡ್ ವಾ ಮಿಟಿಂಗ್ ಆದಾಗ ಕಿಡ್ನಿ ಸಮಸ್ಯೆ ಇದ್ದಾಗ ಲಿವರ್ ಕ್ಯಾನ್ಸರ್ ಆಗುವ ಚಾನ್ಸಸ್ ಹೆಚ್ಚಾಗಿರುತ್ತದೆ ಸಿಟಿ ಸ್ಕ್ಯಾನ್ ಮತ್ತು ಬ್ಲಡ್ ಟೆಸ್ಟ್ ಮೂಲಕ ನಾವು ಅದನ್ನು ತಿಳಿದುಕೊಳ್ಳಬಹುದು ಮತ್ತು ಅದನ್ನು ಡಯಾಗ್ನೋ ಸಿಸ್ ಮಾಡುವುದು ಯಾವಾಗ ಕ್ಯಾನ್ಸರ್ ಆಗಿದೆ ಎಂದು ತಿಳಿದುಬ ರುತ್ತದೆ ಯಾವಾಗ ಆಂಜಿಯೋಗ್ರಾಮ್ ಮೂಲಕ ಟೆಸ್ ಕೆಮಿಕಲ್ ಬಿಡಲಾಗುತ್ತದೆ ಇದರ ಮುಖಾಂತರ ಟ್ಯೂಮರ ಅನ್ನ ಕಂಟ್ರೋಲ್ ಮಾಡುವುದಕ್ಕೆ ಸಹಾಯವಾಗುತ್ತದೆ.