ಇತ್ತೀಚಿನ ದಿನಗಳಲ್ಲಿ ಆರೋಗ್ಯದಲ್ಲಿ ತುಂಬಾ ಜನರಿಗೆ ಸಮಸ್ಯೆ ಉಂ ಟಾಗುತ್ತದೆ ಪ್ರತಿಯೊಬ್ಬರಲ್ಲೂ ಒಂದೊಂದು ಸಮಸ್ಯೆಗಳು ಇದ್ದೇ ಇರುತ್ತ ದೆ ಎಷ್ಟು ಬಾರಿ ಆಸ್ಪತ್ರೆಗೆ ಹೋದರು ಕೆಲವೊಂದು ಬಾರಿ ಅವರ ಸಮಸ್ಯೆಗಳು ವಾಸಿಯಾಗುವುದಿಲ್ಲ ಅಂತ ಸಮಸ್ಯೆಗಳು ನಾವು ಪರಿಸರ ದಲ್ಲಿ ಸಿಗುವಂತಹ ಕೆಲವೊಂದು ಸಸ್ಯಗಳನ್ನು ಔಷಧಿ ಗಳಾಗಿ ಮಾಡಿ ಕೊಂಡು ಗುಣಪಡಿಸಿಕೊಳ್ಳಬಹುದು. ಹಾಗಾದರೆ ಆ ಸಸ್ಯ ಯಾವುದು ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಈ ಸಸ್ಯದ ಹೆಸರು ಭೂಮಿ ಯಲ್ಲಿ ನೆಲನೆಲ್ಲಿ ಅಂತ ಕರೆಯುತ್ತಾರೆ. ಈ ಚಿಕ್ಕ ಗಿಡವನ್ನು ಸಂಸ್ಕೃ ತದಲ್ಲಿ ಭೂನ್ಯಮಾಲಿಕೆ ಅಂತ ಕರೆಯುತ್ತಾರೆ. ಬಹು ಪತ್ರ ಅಂತಾರೆ ಬಹುಬಲ ಅಂತಾರೆ ಈ ಸಸ್ಯವನ್ನು ಹೇಗೆ ಕಂಡುಹಿಡಿಯುವುದು ಎಂ ದರೆ ಇದರ ಎಲೆಯ ಹಿಂದೆ ಸಾಸವೆಯ ಗಸಗಸೆ ರೀತಿ ಕಾಯಿಗಳು ಇರುತ್ತದೆ.
ಇದನ್ನು ಬೇರುಸಹಿತ ಅರೆದು ಆಕಳ ಹಾಲಿನಲ್ಲಿ ಸೇವಿಸಿದರೆ ಕಾಮಾಲೆ ರೋಗಕ್ಕೆ ಇದು ಹೇಳಿಮಾಡಿಸಿದಂತಹ ಕಷಾಯ. ಇಡೀ ಗಿಡ ಚೆಚ್ಚಿ ಕಷಾಯಮಾಡಿ ಕುಡಿದರೆ ಎಷ್ಟು ವರ್ಷಗಳಿಂದ ಹಳೆಯ ತಲೆನೋವು ಇದ್ದರೂ ಕೂಡ ವಾಸಿಯಾಗುತ್ತದೆ. ಮತ್ತು ಲಿವರ್ ಮೇಲೆ ಟಾನಿಕ್ ರೀತಿ ಕೆಲಸ ಮಾಡುತ್ತದೆ. ಮಳೆಗಾಲದಲ್ಲಿ ಯಥೇಚ್ಛವಾಗಿ ಬೆಳೆದು ಬೇಸಿಗೆಯಲ್ಲಿ ಸತ್ತು ಹೋಗುತ್ತದೆ. ಈ ಎಲೆಯನ್ನು ಒಣಗಿಸಿ ಅದನ್ನು ಪುಡಿ ಮಾಡಿ ಇಟ್ಟುಕೊಂಡು ಒಂದು ಚಮಚ ನೀರಿನಲ್ಲಿ ಹಾಕಿ ಕುಡಿಯುವುದರಿಂದ ಜ್ವರ ಕೂಡ ವಾಸಿಯಾಗುತ್ತದೆ. ನಾನಿವಾಗ ಕಷಾಯ ಮಾಡುವುದಕ್ಕೆ ಸ್ವಲ್ಪ ಸೊಪ್ಪು ತೆಗೆದುಕೊಂಡಿದ್ದೇನೆ ಸೊಪ್ಪನ್ನು ಚೆನ್ನಾಗಿ ಅರೆದು ಒಂದು ಲೋಟ ನೀರನ್ನು ಹಾಕಿ ಪಾತ್ರೆಗೆ ಅದಕ್ಕೆ ಜಜ್ಜಿದ ಸೊಪ್ಪನ್ನು ಹಾಕಿ ಸ್ವಲ್ಪ ಜೀರಿಗೆಯನ್ನು ಹಾಕಬೇಕು ಸ್ಟವ್ ಮೇಲೆ ಇಡಬೇಕು ಅದು ಚೆನ್ನಾಗಿ ಕುದಿದ ನಂತರ ಸೊಸಿ ಕೊಳ್ಳಬೇಕು ನಂತರ ಅದಕ್ಕೆ ಸ್ವಲ್ಪ ಆಕಳ ಹಾಲು ಸ್ವಲ್ಪ ಜೋಳದ ರಸವನ್ನು ಸೇರಿಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು ಈ ರೀತಿ ಮಾಡುವುದರಿಂದ ನಿಮ್ಮ ದೇಹದಲ್ಲಿ ಆಗುವ ಪ್ರತಿ ಆರೋಗ್ಯ ಸಮಸ್ಯೆ ನಿವಾರಣೆಯಾಗುತ್ತದೆ.