Sun. Sep 24th, 2023

ಎಲ್ಲರೂ ಹೇಳುತ್ತಾರೆ ಸೂರ್ಯನ ಬೆಳಕು ಆರೋಗ್ಯದ ಗುಟ್ಟು ಸೂ ರ್ಯನ ಬೆಳಕು vitamin-d ಅನ್ನು ಸಾಕಷ್ಟು ಕೊಡುತ್ತದೆ ಸೂರ್ಯ ನ ಬೆಳಕಿನಿಂದ ಕೆಲವು ಆರೋಗ್ಯದ ಬಗ್ಗೆ ಹೇಳುತ್ತೇನೆ ಇವತ್ತು ನಾವು ಆರೋಗ್ಯದ ಸೂತ್ರಗಳ ಬಗ್ಗೆ ಹೇಳುತ್ತೇನೆ ಅನೇಕ ವರ್ಷಗಳಿಂದ ಸಾಧಕರನ್ನು ನೋಡಿ ಅವರಿಗೆ ಚಿಕಿತ್ಸೆಯನ್ನು ನೀಡಿ ಈ ಸೂತ್ರಗಳನ್ನು ಪಾಲಿಸಿದರೆ ಆರೋಗ್ಯ ಸಮಸ್ಯೆ ಖಂಡಿತಾ ಬರುವುದಿಲ್ಲ ಶ್ರೀ ಆರೋಗ್ಯ ಸೂತ್ರವನ್ನು ಪಾಲಿಸಿ ಲಕ್ಷಾಂತರ ಜನ ಮನೆಯಲ್ಲಿ ಗುಣ ಆಗಿದ್ದಾರೆ ಆರೋಗ್ಯ ಸೂತ್ರದ ಹೆಸರು ನಿಮಗೆ ಮರೆತು ಹೋಗಬಾರದು ಒಂದು ಕಿವಿಯಲ್ಲಿ ಕೇಳಿ ಮತ್ತೊಂದು ಕಿವಿಯಲ್ಲಿ ಬಿಡಬಾರದು ಇದು ನಿಮ್ಮ ಮೊಬೈಲ್ ನಂಬರ್ ನೆನಪಿಟ್ಟುಕೊಳ್ಳುವ ಗೆ ನೀವು ನೆನಪಿಟ್ಟುಕೊಳ್ಳ ಬೇಕು. ಎಲ್ಲರೂ ಅನೇಕ ಭಾಷೆಗಳನ್ನು ಕೇಳಿರುತ್ತಾರೆ ಭಾಷಣಗಳನ್ನು ಒಂದು ಕಿವಿಯಲಿ ಕೇಳಿ ಮತ್ತೊಂದು ಕಿವಿಯಲ್ಲಿ ಬಿಡುತ್ತೀರಿ ಹೀಗೆ ಮಾಡಿದರೆ ಪ್ರಯೋಜನವಿಲ್ಲ ಅದನ್ನು ಕೇಳಿ ಅದನ್ನು ಪಾಲಿಸಬೇಕು 642211 ಈ ನಂಬರ್ ಗಳನ್ನು ನೆನಪಿಟ್ಟುಕೊಳ್ಳಬೇಕು.

ಬಹಳ ಸುಲಭವಾದಂತಹ ಪರಿಣಾಮಕಾರಿಯಾದ ಅಂತಹ ನೂರಕ್ಕೆ ನೂರರಷ್ಟು ಆರೋಗ್ಯ ಕೊಡುವಂತಹ ಸೂತ್ರ ಆರು ಎಂದರೆ ಪ್ರತಿದಿನ ನಾವು ಆರು ಗಂಟೆಗಳ ನಿದ್ದೆ ಮಾಡಬೇಕು ನಿದ್ರೆ ಆರೋಗ್ಯದ ಮೂಲವಾಗಿದೆ ನಿದ್ರೆ ಚೆನ್ನಾಗಿ ಆಗಿಲ್ಲ ಎಂದರೆ ಮರುದಿನ ತುಂಬಾ ಟೆನ್ಶನ್ ಗಳು ಇರುತ್ತದೆ ಅಸಿಡಿಟಿ ಜಾಸ್ತಿಯಾಗುತ್ತದೆ ತಲೆ ನೋವು ತುಂಬಾ ಇರುತ್ತದೆ ನಿದ್ದೆ ಬರಬೇಕೆಂದರೆ ನೀವು ಏನು ಮಾಡಬೇಕೆಂದರೆ ಸೂರ್ಯದೇವನನ್ನು 108 ಸಾವಿರ ಜಪಿಸಬೇಕು ಕೆಟ್ಟ ಕನಸುಗಳು ಬೀಳುವುದಿಲ್ಲ ಹಾಗಾಗಿ ಒಳ್ಳೆಯ ನಿದ್ದೆ ಬಹಳ ಮುಖ್ಯ ಹಾಗಾದರೆ ನಾಲ್ಕು ಎಂದರೆ ಏನು ಗೊತ್ತಾ ನಾಲ್ಕು ಎಂದರೆ ನೀವು ಪ್ರತಿದಿನ ನಾಲ್ಕು ಲೀಟರ್ ನೀರನ್ನು ಕುಡಿಯಬೇಕು ನೀರನ್ನು ಕುಡಿಯದಿದ್ದರೆ ಮನುಷ್ಯನಿಗೆ ಶಕ್ತಿ ಇರುವುದಿಲ್ಲ ನೀರನ್ನು ಕುಡಿಯದಿದ್ದರೆ ಅಯ್ಯೋ ಇವತ್ತು ನಾವು ಏನು ಮಾಡಿದ್ದೇವೆ ಎನಿಸುತ್ತದೆ ನೀರನ್ನು ಕುಡಿದು ಇಲ್ಲದಿದ್ದರೆ ನಮಗೆ ಯಾವ ಕೆಲಸವೂ ಕೂಡ ಆಗುವುದಿಲ್ಲ ನೀರು ಸಾರ್ವತ್ರಿಕ ದ್ರಾವಕ ಬೆಳಗ್ಗೆ ಎದ್ದ ತಕ್ಷಣ ಒಂದು ತಂಬಿಗೆ ನೀರನ್ನು ಕುಡಿದರೆ ಪ್ರತಿದಿನ ನೀವು ಲವಲವಿಕೆಯಿಂದ ಇರುತ್ತೀರಿ.