Fri. Mar 1st, 2024

ನಮ್ಮ ಪೂರ್ವಜರು ತುಂಬಾ ಆರೋಗ್ಯವಂತರಾಗಿ ಇರುತ್ತಾರೆ. ಏಕೆಂದರೆ ಅವರು ಪ್ರತಿನಿತ್ಯ ಸೇವನೆ ಮಾಡುವ ಆಹಾರ ಆಗಿನ ಕಾಲದಲ್ಲಿ ತುಂಬಾ ಚೆನ್ನಾಗಿತ್ತು ರಾಗಿಮುದ್ದೆ ಮತ್ತು ಮುಂತಾದ ಆಹಾರ ಪದಾರ್ಥಗಳನ್ನು ಸೇವನೆ ಮಾಡುತ್ತಿದ್ದರು. ಆದರೆ ಈ ಕಾಲದಲ್ಲಿ ಹಲವಾರು ಪದಾರ್ಥಗಳನ್ನು ಎಣ್ಣೆ ಪದಾರ್ಥ ಮತ್ತು ಮುಂತಾದ ಆಹಾರ ಸೇವನೆ ಪದಾರ್ಥಗಳನ್ನು ಮಾಡುವುದರಿಂದ ಹಲವಾರು ರೋಗಗಳು ಬರುತ್ತದೆ ಆದರೆ ಪ್ರತಿಯೊಬ್ಬರು ಸರಿಯಾದ ಆಹಾರ ಸೇವನೆ ಮಾಡಿದರೆ ಯಾವುದೇ ಕೂಡ ಬರುವುದಿಲ್ಲ ಆದರೆ ಅಂದಿನ ಕಾಲದಲ್ಲಿ ಹೊಲಗದ್ದೆಗಳಲ್ಲಿ ತುಂಬಾ ಕೆಲಸ ಮಾಡುತ್ತಿದ್ದರು .ಆಗ ಅವರಿಗೆ ಯಾವುದೇ ರೋಗಗಳು ಬರುತ್ತಿರಲಿಲ್ಲ ನೈಸರ್ಗಿಕವಾದ
ಆಹಾರ ಪದಾರ್ಥವನ್ನು ಸೇವನೆ ಮಾಡುತ್ತಿದ್ದರು ಎಂತಹ ರೋಗಗಳು ಬರುತ್ತಿರಲಿಲ್ಲ. ಆದರೆ ಇಂದಿನ ಕಾಲದಲ್ಲಿ ಕೊಲೆಸ್ಟ್ರಾಲ್ ಇರುವ ಆಹಾರ ಪದಾರ್ಥ ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯ ಹಾಳಾಗುತ್ತದೆ .ಅದರ ಹಿಂದಿನ ಕಾಲದಲ್ಲಿ ಸೇವನೆ ಮಾಡುತ್ತಿದ್ದ

ಹಲವಾರು ಹಣ್ಣುಗಳು ತರಕಾರಿಗಳು ತುಂಬಾ ಚೆನ್ನಾಗಿ ಸೇವನೆ ಮಾಡುತ್ತಿದ್ದರು ಅದರಲ್ಲಿ ಹಿಂದಿನ ಕಾಲದಲ್ಲಿ ಬತ್ತಲೆ ಹಣ್ಣನ್ನು ಸೇವನೆ
ಮಾಡಿದರೆ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ .ಇದು ಎಲ್ಲ ರೋಗಕ್ಕೂ ತುಂಬಾ ಒಳ್ಳೆಯದು.ಈ ಹಣ್ಣನ್ನು ನಾನಾ ಹೆಸರುಗಳಿಂದ ಕರೆಯುತ್ತಾರೆ. ಇದು ಅಕ್ಟೋಬರ್ ತಿಂಗಳಲ್ಲಿ ತುಂಬಾ ಹಣ್ಣುಗಳು ಬಿಡು ಬರುತ್ತವೆ ಇದನ್ನು ಸೇವನೆ ಮಾಡುವುದರಿಂದ ನಿಮ್ಮ ದೇಹದಲ್ಲಿ ಯಾವುದೇ ಸಮಸ್ಯೆ ಬರುವುದಿಲ್ಲ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಹಣ್ಣಿನ ಮರ ದಪ್ಪ ಮತ್ತು ಒರಟಾಗಿ ತುಂಬಾ

ಚೆನ್ನಾಗಿರುತ್ತದೆ. ಇದರ ಕಾಯಿ ತಿಳಿ ಹಸಿರಿನಿಂದ ಕೂಡಿರುತ್ತದೆ ನಂತರ ಹಣ್ಣಾದ ಮೇಲೆ ಆಪಲ್ ಬಣ್ಣವನ್ನು ಹೊಂದಿರುತ್ತದೆ .ಈ ಹಣ್ಣು ತುಂಬಾ ಸಿಹಿಯಾಗಿರುತ್ತದೆ ಈ ಹಣ್ಣನ್ನು ಗ್ರಾಮೀಣ ಭಾಗದಲ್ಲಿ ತುಂಬಾ ಬಳಸುತ್ತಿದ್ದರು ಆದರೆ ಇತ್ತೀಚಿನ ದಿನಗಳಲ್ಲಿ ತುಂಬಾ ಕಡಿಮೆಯಾಗಿದೆ .ಈ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಎ ಕಬ್ಬಿಣಾಂಶ ಗುಣಗಳನ್ನು ಹೊಂದಿದೆ ಅದರಿಂದ ಯಾವುದೇ ರೋಗ ಇದ್ದರೆ ನಿವಾರಣೆ ಆಗುತ್ತದೆ ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ .ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ ರಕ್ತವನ್ನು ಶುದ್ಧ ಮಾಡುತ್ತದೆ ಬಿಪಿ ಮತ್ತು ಶುಗರ್ ಎಂತಹ ರೋಗ ಇದ್ದರೂ ತುಂಬಾ ನಿವಾರಣೆ ಆಗುತ್ತದೆ ದೇಹಕ್ಕೆ ಬೇಕಾದ ಶಕ್ತಿಯನ್ನು ಕೊಡುತ್ತದೆ ಈ ಹಣ್ಣು ತುಂಬಾ ಅವಶ್ಯಕವಾಗಿದೆ ಪ್ರತಿಯೊಬ್ಬರ ಸೇವನೆ ಮಾಡಬೇಕು. ಮಲಬದ್ಧತೆ ಮತ್ತು ಜೀರ್ಣಕ್ರಿಯೆ ಸಮಸ್ಯೆ ನಿವಾರಣೆ ಮಾಡುತ್ತದೆ ಉಸಿರಾಟದ ಸಮಸ್ಯೆ ಇದ್ದರೆ ನಿವಾರಣೆ ಮಾಡುತ್ತದೆ. ಈ ಹಣ್ಣು ಬಹಳ ರೋಗಿಗೆ ತುಂಬಾ ಅನುಕೂಲ ಆದ್ದರಿಂದ ಪ್ರತಿಯೊಬ್ಬರು ಬತ್ತಲೆ ಹಣ್ಣನ್ನು ಸೇವನೆ ಮಾಡಬೇಕು. ಇದು ಅಕ್ಟೋಬರ್ ತಿಂಗಳಲ್ಲಿ ಪ್ರಾರಂಭವಾಗುತ್ತದೆ ಆಯುರ್ವೇದದಲ್ಲಿ ಇದನ್ನು ತಿಂದರೆ ತುಂಬಾ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಿದ್ದಾರೆ.