Sat. Mar 25th, 2023

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಮಂಡಿನೋವು ಹಾಗೂ ಕೀಲುನೋವು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ .ಸಾಕಷ್ಟು ಜನರಿಗೆ ಕುಳಿತುಕೊಳ್ಳಲು ಮತ್ತು ನಿಂತು ಕೊಳ್ಳಲು ಮಲಗಲು ಆಗುವುದಿಲ್ಲ ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ ಆದರೆ ಕಡಿಮೆಯಾಗಿರುವುದಿಲ್ಲ .ಆದರೆ ಒಂದು ಮನೆಮದ್ದು ಇದೆ ಇದನ್ನು ಬಳಸುವುದರಿಂದ ಯಾವುದೇ ಬಗ್ಗೆ ಮಾಡುವುದಿಲ್ಲ ಇದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ. ಮನೆಯಲ್ಲಿರುವ ಸಾಮಗ್ರಿಗಳನ್ನು ಬಳಸಿಕೊಂಡು ಈ ಮನೆಮದ್ದನ್ನು ತಯಾರಿಸಬಹುದು ಹಾಗೂ ಮೈಕೈನೋವು ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ ಇದರಿಂದ ಖಂಡಿತವಾಗಿ ನಿಮಗೆ ನೋವು ಕಡಿಮೆಯಾಗುತ್ತದೆ ಯಾವುದೇ ತೊಂದರೆ ಉಂಟಾಗುವುದಿಲ್ಲ .ಆದರೆ ಮನೆಮದ್ದಿನ ಪ್ರತಿಯೊಬ್ಬರು ಬಳಕೆ ಮಾಡಿ ಮೊದಲಿಗೆ ಒಂದು ಪಾತ್ರೆಯಲ್ಲಿ ಒಂದು ಚಮಚ ಮೆಂತೆ ಕಾಳನ್ನು ಹಾಕಿಕೊಂಡು ಚೆನ್ನಾಗಿ ಹುರಿದುಕೊಳ್ಳಬೇಕು. ಮೆಂತೆಕಾಳು ನಮ್ಮ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಆದರೆ ಇದನ್ನು ಬಳಸುತ್ತಾರೆ ಇದರ ಜೊತೆಗೆ ಒಂದು ಚಮಚ ಶುಂಠಿ ಪೌಡರ್ ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು.

ನಂತರ ಮುಕ್ಕಾಲು ಚಮಚ ಇದರ ಜೊತೆಗೆ ಅರಿಶಿನ ಪುಡಿ ಹಾಕಬೇಕು ಮೂರು ಜಾಸ್ತಿ ಕಾಲ ಹುರಿದುಕೊಳ್ಳುವ ಅವಶ್ಯಕತೆ ಇಲ್ಲ ನಂತರ ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಬೇಕು. ನಂತರ ಒಂದು ಪಾತ್ರಕ್ಕೆ ಎರಡು ಲೋಟ ನೀರನ್ನು ಹಾಕಿ ಅದಕ್ಕೆ ಈ ಪುಡಿಯನ್ನು ಹಾಕಬೇಕು. ನಂತರ ಒಂದು ಲೋಟ ಹಾಲನ್ನು ಹಾಕಬೇಕು ಚೆನ್ನಾಗಿ ಕುದಿಸಿ ಅದನ್ನು ಸೋಸಿಕೊಳ್ಳಬೇಕು. ನಂತರ ಪ್ರತಿನಿತ್ಯ ಬೆಳಗ್ಗೆ ಮತ್ತು ಸಾಯಂಕಾಲ ಇದನ್ನ ಸೇವನೆ ಮಾಡಿಕೊಂಡು ಬಂದರೆ ಯಾವುದೇ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ ಒಂದು ತಿಂಗಳ ಕಾಲ ಈ ರೀತಿ ಮಾಡಿದರೆ ಯಾವುದೇ ಮಂಡಿ ನೋವು ಸೊಂಟ ನೋವು ಕೀಲು ನೋವು ಸಮಸ್ಯೆ ಕಾಣಿಸಿಕೊಳ್ಳುವುದು. ಪ್ರತಿಯೊಬ್ಬರಿಗೂ ಇದನ್ನು ಬಳಸಬಹುದು ಇದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ ಪ್ರತಿಯೊಬ್ಬರ ಈ ಮನೆಮದ್ದನ್ನು ಬಳಸಿ.