Fri. Jun 24th, 2022

ಇತ್ತೀಚಿನ ದಿನಗಳಲ್ಲಿ ಆರೋಗ್ಯದಲ್ಲಿ ಸಾಕಷ್ಟು ಜನರಿಗೆ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಸೊಂಟ ನೋವು ಸಂಧಿನೋವು ಹೀಗೆ ಹಲವಾರು ನೋವುಗಳು ಸಮಸ್ಯೆ ಕಾಣಿಸಿಕೊಳ್ಳುತ್ತದೆ ಕುಳಿತುಕೊಳ್ಳಲು ಮತ್ತು ಮಲಗಲು ತುಂಬಾ ಕಷ್ಟವಾಗುತ್ತದೆ ಆದರೆ ಹಲವಾರು ಔಷಧಿ ಗಳನ್ನು ಬಳಸಿದರು ಕಡಿಮೆಯಾಗುವುದಿಲ್ಲ ಆದ್ದರಿಂದ ಒಂದು ಮನೆ ಮದ್ದು ಇದೆ ಇದನ್ನು ಬಳಕೆ ಮಾಡುವುದರಿಂದ ನಿಮ್ಮ ಆರೋಗ್ಯ ತುಂಬಾ ಉತ್ತಮ ಇರುತ್ತದೆ ಇದರಿಂದ ಯಾವುದೇ ತೊಂದರೆ ಉಂಟಾ ಗುವುದಿಲ್ಲ ಆದ್ದರಿಂದ ಈ ಕಷಾಯ ಕುಡಿಯುವುದರಿಂದ ನಿಮ್ಮ ಆ ರೋಗ್ಯ ತುಂಬಾ ಉತ್ತಮವಾಗಿರುತ್ತದೆ ಸುಲಭವಾಗಿ ಮನೆಯಲ್ಲಿ ಮಾ ಡಿಕೊಳ್ಳಬಹುದು ಮೊದಲಿಗೆ ಎರಡು ಚಮಚ ಮೆಂತೆಕಾಳನ್ನ ಹುರಿದು ಕೊಳ್ಳಬೇಕು ಇದರಲ್ಲಿ ಆಂಟಿ ಆಕ್ಸಿಡೆ ಮತ್ತು ಆಂಟಿ ಇಂಪ್ಲಿ ಮೆಂಟರಿ ಅಂಶ ಇರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಇದಕ್ಕೆ ಸ್ವಲ್ಪ ಶುಂಠಿ ಪುಡಿಯನ್ನು ಸೇರಿಸಿಕೊಂಡು ಬಿಸಿ ಮಾಡಿ ಕೊಳ್ಳ ಬೇಕು ನಂತರ ಇದಕ್ಕೆ ಸ್ವಲ್ಪ ಅರಿಶಿಣ ಪುಡಿಯನ್ನು ಹಾಕಿ ಕೊಳ್ಳಬೇಕು ಅರಿಶಿನ ಪುಡಿ ಆರೋಗ್ಯಕ್ಕೆ ಒಳ್ಳೆಯದು ದೇಹದಲ್ಲಿ ಯಾವುದೇ ಸಮ ಸ್ಯೆ ಇದ್ದರೂ ನಿವಾರಣೆ ಮಾಡುತ್ತದೆ.

ನಂತರ ಸ್ವಲ್ಪ ತಣ್ಣಗಾದ ಮೇಲೆ ಪೌಡರ್ ಮಾಡಿಕೊಳ್ಳಬೇಕು ನಂತರ ಒಂದು ಪಾತ್ರೆಗೆ ಅರ್ಧ ಲೋಟ ನೀರನ್ನು ಹಾಕಿಕೊಳ್ಳಬೇಕು. ಅದಕ್ಕೆ ಸ್ವಲ್ಪ ಅರ್ಧ ಚಮಚ ತಯಾರಿಸಿದ ಮೆಂತೆ ಪುಡಿಯನ್ನು ಹಾಕಿ ಕೊಳ್ಳ ಬೇಕು ಅರ್ಧ ಲೋಟ ಹಾಲನ್ನು ಹಾಕಿ ಚೆನ್ನಾಗಿ ಐದು ನಿಮಿ ಷಗಳ ಕಾಲ ಕುದಿಸಿ ಕೊಳ್ಳಬೇಕು ನಂತರ ಅದನ್ನು ಸೋಸಿಕೊಳ್ಳಬೇಕು. ಬೆಳಗ್ಗೆ ಎದ್ದ ತಕ್ಷಣ ಇದನ್ನು ಕುಡಿಯುವುದರಿಂದ ನಿಮ್ಮ ದೇಹದಲ್ಲಿ ಯಾವುದೇ ಮಂಡಿನೋವು ಕೀಲುನೋವು ಸಮಸ್ಯೆಇದ್ದರೆ ಸೊಂಟ ನೋವು ಈ ಕಷಾಯವನ್ನು ಬೆಳಗ್ಗೆ ಸಮಯದಲ್ಲಿ ಕುಡಿಯುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬರು ಇದನ್ನು ಬಳಸಬೇಕು ಯಾವುದೇ ತೊಂದರೆ ಕೂಡ ಆಗುವುದಿಲ್ಲ ಸುಲಭವಾಗಿ ಮನೆಯಲ್ಲಿ ಮನೆಮದ್ದು ತಯಾರಿಸಿಕೊಳ್ಳಬಹುದು.