Sat. Jun 25th, 2022

ಸುಮಾರು ಸಾರಿ ರೋಡಿನ ಕಡೆಯಲ್ಲಿ ನಿಮ್ಮ ಸುತ್ತಮುತ್ತಲಿನಲ್ಲಿ ಬ ಯಲಿನಲ್ಲಿ ಈ ರೀತಿ ಹುಲ್ಲು ಬೆಳೆದಿರುವುದನ್ನು ನೋಡಿರಬಹುದು ಈ ಹುಲ್ಲನ್ನು ನೀವು ನೆಗ್ಲೆಟ್ ಕೂಡ ಮಾಡಿರಬಹುದು ಆದರೆ ಈ ಹುಲ್ಲಿನ ಬಗ್ಗೆ ನಿಮಗೆ ಗೊತ್ತಾದರೆ ನೀವು ಹುಲ್ಲನ್ನು ಮನೆಗೆ ತೆಗೆದುಕೊಂಡು ಬರುತ್ತೀರಿ. ಹುಲ್ಲಿನಿಂದ ಬಹಳಷ್ಟು ಮೆಡಿಸನ್ ಗಳು ಇವೆ ಇದರಲ್ಲಿ ಹಲವಾರು ಗುಣದ ಔಷಧಿ ಗುಣಗಳು ಇದೆ ಇದನ್ನು ಬ್ಯೂಟಿ ಗೋಸ್ಕರ ಪ್ರಾಡಕ್ಟ್ ಗಳಿಗೆ ಬಳಸುತ್ತಾರೆ. ಇದರಿಂದ ಒಳ್ಳೆಯ ಸುವಾಸನೆ ಸಿಗು ತ್ತದೆ ಇದು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅದರ ಗುಣ ಗಳನ್ನು ನಾವು ಒಂದೊಂದಾಗಿ ಹೇಳುವುದಾದರೆ ಕೊಲೆಸ್ಟ್ರಾಲನ್ನು ಇದು ಸರಿಯೇ ಮಿತಿಯಲ್ಲಿ ಇಡುತ್ತದೆ. ಜೀರ್ಣಶಕ್ತಿ ಚೆನ್ನಾಗಿರುತ್ತದೆ ಮೂತ್ರಕ್ಕೆ ಹೋಗಲು ಸಹಾಯ ಮಾಡುತ್ತದೆ ತೂಕ ಕಡಿಮೆ ಮಾಡುವುದಕ್ಕೆ ಸಹಾ ಯ ಮಾಡುತ್ತದೆ ಮತ್ತು ಇದು ಮುಖ್ಯವಾಗಿ ಮಲಬದ್ಧತೆ ಸಮಸ್ಯೆ ಯನ್ನು ಸರಿಮಾಡುತ್ತದೆ.

ತೂಕವನ್ನು ಕಡಿಮೆ ಮಾಡುವುದಕ್ಕೆ ಸಹಾಯ ಮಾಡುತ್ತದೆ. ಯಾರಿಗೆ ಅಸ್ತಮಾ ನೆಗಡಿ ಶೀತ ಎಲ್ಲವೂ ಕೂಡ ಕಡಿಮೆಯಾಗುತ್ತದೆ ಇವೆಲ್ಲ ವನ್ನೂ ಹೋಗಿಸಲು ಹುಲ್ಲು ನಮಗೆ ಸಹಾಯ ಮಾಡುತ್ತದೆ. ಡಯಾ ಬಿಟಿಸ್ ಇರುವವರು ಮತ್ತು ಶುಗರ್ ಇರುವವರು ಇದನ್ನು ಬಳಸಬ ಹುದು ಕ್ಯಾನ್ಸರ್ ಇರುವವರಿಗೆ ಕ್ಯಾನ್ಸರ್ ಕೂಡ ಹೋಗುತ್ತದೆ. ಕ್ರಿಮಿ ಕೀಟಗಳು ಕೆಟ್ಟ ಕೆಲಸಗಳನ್ನು ಕೊಲ್ಲುವ ಶಕ್ತಿ ಈ ಹುಲ್ಲಿಗೆ ಇದೆ. ಅದ ಲ್ಲದೆ ನಿಮ್ಮ ದೇಹವನ್ನು ತುಂಬಾ ಚೆನ್ನಾಗಿ ಸೂಚಿ ಮಾಡುತ್ತದೆ ಕೆಲ ವೊಂದು ಕಲ್ಮಶಗಳು ನಮ್ಮ ದೇಹದಲ್ಲಿ ಉಳಿದುಕೊಳ್ಳುತ್ತದೆ ಇದರಿಂದ ನಮಗೆ ಅನೇಕ ರೋಗಗಳು ಬರಬಹುದು. ಈ ರೋಗಗಳನ್ನು ತಡೆ ಯುವ ಶಕ್ತಿ ಹುಲ್ಲುಗಳಿಗೆ ಇದೆ ದೇಹವನ್ನು ಡಿಟಾಕ್ಸ್ ಮಾಡುವುದಕ್ಕೆ ಸಹಾಯ ಮಾಡುತ್ತಾರೆ ಇನ್ನು ಕೆಲವು ಅನೇಕ ರೋಗಗಳಿಗೆ ಈ ಹುಲ್ಲು ಸಹಾಯ ಮಾಡುತ್ತದೆ. ಇದು ಯಾವ ಹುಲ್ಲು ಇದನ್ನು ಹೇಗೆಲ್ಲ ಬಳಸ ಬೇಕು ಹೇಳುತ್ತೇನೆ. ಹುಲ್ಲನ್ನು ಎಷ್ಟು ಪ್ರಮಾಣದಲ್ಲಿ ಬಳಸಬೇಕು ಹೇ ಳುತ್ತೇನೆ. ಹುಲ್ಲಿನ ಹೆಸರು ಮಜ್ಜಿಗೆ ಹುಲ್ಲು ನೀವು ಸುಮಾರು ಸಾರಿ ಇದನ್ನು ಬಳಸಿರಬಹುದು ಮತ್ತು ಇದನ್ನು ಕೇಳಿರಬಹುದು ಹಾವು ಕಚ್ಚಿದ ತಕ್ಷಣ ಹುಲ್ಲಿನ ರಸವನ್ನು ಕಾಲಿನ ಮೇಲೆ ಹಾಕಿದರೆ ತುಂಬಾ ಒಳ್ಳೆಯದು ಯಾವುದೇ ವಿಷನಿಮ್ಮ ದೇಹಕ್ಕೆ ಬರುವುದಿಲ್ಲ.