ಕಾಲು ನೋವು ಕಾಲು ಸೆಳೆತ ಮತ್ತು ಹಿಮ್ಮಡಿ ನೋವಿನ ಸಮಸ್ಯೆ ನಿವಾರಣೆ ಮಾಡಿಕೊಳ್ಳುವುದಕ್ಕೆ ಒಂದು ಮನೆಮದ್ದು ನಂತರ ಒಂದು ವ್ಯಾಯಾಮ ಮಾಡುವುದನ್ನು ಹೇಳಿಕೊಡುತ್ತೇನೆ ಬನ್ನಿ.ಇತ್ತೀಚಿನ ಗಳಲ್ಲಿ ಸುಮಾರು ಜನರಿಗೆ ಈ ರೀತಿ ಸಮಸ್ಯೆಗಳು ಬರುತ್ತದೆ ಇದಕ್ಕೆ ಕಾರಣ ಏನು ಎಂದು ನಾವು ಮೊದಲು ತಿಳಿದುಕೊಳ್ಳಬೇಕು 40ರಿಂದ 60 ವರ್ಷದ ಜನರಿಗೆ ಈ ಸಮಸ್ಯೆ ಬರುತ್ತಿದೆ ಹಾಗೂ ಹೆಚ್ಚಾಗಿ ಮಹಿಳೆಯರಿಗೆ ಈ ಸಮಸ್ಯೆ ಕಂಡುಬರುತ್ತದೆ ಏಕೆ ಹೀಗೆ ಆಗುತ್ತದೆ ಎಂದರೆ ನಾವು ತುಂಬಾ ನಡೆದಾಡುವುದು ರಿಂದ ಮತ್ತು ಹಾಗೂ ಅಧಿಕ ತೂಕ ಇರುವುದರಿಂದ ನಮಗೆ ಈ ರೀತಿಯ ಸಮಸ್ಯೆಗಳು ಉಂಟಾಗುತ್ತದೆ ಅದಕ್ಕಾಗಿ ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಿ ಹಾಗೂ ಒಳ್ಳೆ ಪೌಷ್ಟಿಕತೆ ಇರುವಂತಹ ಆಹಾರಗಳನ್ನು ಸೇವನೆ ಮಾಡಿ ಈ ಕೆಳಗಿನ ವಿಡಿಯೋ ನೋಡಿ.ಇದೀಗ ಹೇಗೆ ಮನೆಮದ್ದು ಮಾಡುವುದು ತಿಳಿಸಿಕೊಡುತ್ತೇನೆ ಬನ್ನಿ ಮೊದಲಿಗೆ ಬಿಳಿ ಎಕ್ಕದ ಗಿಡದ ಎಲೆಗಳನ್ನು ಮತ್ತು ಹೂವುಗಳನ್ನು ತೆಗೆದುಕೊಂಡು ಬರಬೇಕು ಮತ್ತು ಬಿಳಿ ಎಕ್ಕದ ಗಿಡದ ಎಲೆಯನ್ನು ಕಿತ್ತಾಗ ಹಾಲು ಬರುತ್ತದೆ ಅದನ್ನು ಸ್ಕಿನ್ ಅಲ್ಲರ್ಜಿ ಆಗಿರುವಂಥ ಜಾಗಕ್ಕೆ ಹಚ್ಚಿದರೆ ಸ್ಕಿನ್ ಅಲರ್ಜಿ ಸಮಸ್ಯೆ ನಿವಾರಣೆಯಾಗುತ್ತದೆ.
ನಂತರ ಬಿಳಿ ಎಕ್ಕದ ಗಿಡದ ಹೂವುಗಳನ್ನು ತೆಗೆದುಕೊಂಡು ಬಂದು ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಅದರ ಒಳಗೆ ವನ್ನು ಹಾಕಿ ಚೆನ್ನಾಗಿ ಕುದಿಸಬೇಕು ನಂತರ ಈ ನೀರನ್ನು ತೆಗೆದುಕೊಂಡು ಒಂದು ಬಕ್ಕೆಟ್ ಒಳಗೆ ಹಾಕಿ ನಿಮ್ಮ ಕಾಲನ್ನು ಅದರ ಒಳಗೆ ಬಿಡಬೇಕು ನಂತರ ಎಲೆ ತೆಗೆದುಕೊಂಡು ಬಂದು ಸ್ವಲ್ಪ ಬಿಸಿಮಾಡಿ ನಂತರ ಹಿಮ್ಮಡಿಯ ಜಾಗಕ್ಕೆ ಇಟ್ಟು ಬಟ್ಟೆಯನ್ನು ಕಟ್ಟುವುದರಿಂದ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ ಹಾಗೂ ಇದೀಗ ಒಂದು ಎಕ್ಸಸೈಜ್ ಮಾಡುವುದನ್ನು ಕೂಡ ಹೇಳಿಕೊಡುತ್ತೇನೆ ಬಾಟಲಿ ತೆಗೆದುಕೊಂಡು ಅದಕ್ಕೆ ನೀರನ್ನು ತುಂಬಿ ಅದರ ಮೇಲೆ ನಿಮ್ಮ ಹಿಮ್ಮಡಿಯನ್ನು ಇಟ್ಟು ಪ್ರೆಸ್ ಮಾಡಬೇಕು ಹೀಗೆ ಮಾಡಿದರೆ ನಿಮ್ಮ ಹಿ ಮ್ಮಡಿ ಸಮಸ್ಯೆ ನಿವಾರಣೆಯಾಗುತ್ತದೆ ಬೇಕಾದರೆ ಮಾಡಿ ನೋಡಿ ಒಳ್ಳೆಯ ಫಲಿತಾಂಶ ದೊರೆಯುತ್ತದೆ.
