Fri. Mar 1st, 2024

ನಮ್ಮ ಶರೀರದಲ್ಲಿರುವ ಹಾರ್ಟ್ ಲಾಂಗ್ ಕಿಡ್ನಿ ನಮ್ಮ ಶರೀರದಲ್ಲಿರುವ ಲಿವರ್ ಕೂಡ ಇದು ಪ್ರತ್ಯೇಕವಾದ ಅವ್ಯವ ಪ್ರತ್ಯೇಕವಾದ ಅವ್ಯವ ಮಾತ್ರವಲ್ಲ ನಮ್ಮ ದೇಹದಲ್ಲಿರುವ ಪ್ರತ್ಯೇಕವಾದ ಆರ್ಗನ್ ಕೂಡ ಲಿವ ರ್ ನಮ್ಮ ದೇಹದಲ್ಲಿ 5ಕ್ಕಿಂತ ಹೆಚ್ ಕೆಲಸವನ್ನು ಲಿವರ್ ವಹಿಸಿಕೊ ಳ್ಳುತ್ತದೆ ಸಾವಿರಕ್ಕಿಂತ ಹೆಚ್ಚು ಇಂಜಿನ್ ಸನ್ನು ಲಿವರ್ ತಯಾರಿ ಮಾಡು ತ್ತದೆ ನಮ್ಮ ಶರೀರದಲ್ಲಿ ಎಲ್ಲಾದರೂ ಗಾಯವಾದಾಗ ರಕ್ತವು ಸ್ವಲ್ಪ ಹೊತ್ತು ಸೋರಿ ಅಲ್ಲಿ ಗಡ್ಡೆ ಕಟ್ಟಿ ರಕ್ತ ಸೋರುವಿಕೆ ನಿಂತುಹೋಗಿದೆ ಎಂದಿದೆ ಎಂದಾಗ ಅದಕ್ಕೆ ಬೇಕಾಗಿರುವ ಇಂಜಿನ್ ಸನ್ನು ಲಿವರ್ ಉತ್ಪತ್ತಿ ಮಾಡುತ್ತದೆ ನಮ್ಮ ಶರೀರ ಅನಾರೋಗ್ಯಕ್ಕೆ ಉಂಟಾದಾಗ ಅವುಗಳಿಗೆ ತಡೆದುಕೊಳ್ಳುವುದಕ್ಕೆ ಬೇಕಾಗಿರುವ ಆಂಟಿಬಾಡಿಗಳು ಕೂಡ ಲಿವರ್ ತಯಾರಿ ಮಾಡುತ್ತದೆ ಆದರೆ ಲಿವರ್ ಸ್ವಲ್ಪಮಟ್ಟಿಗೆ ಗಾಯ ಆದರೂ ಕೂಡ ತನ್ನ ಪೂರ್ವಸ್ಥಿತಿಗೆ ಸೇರಿಕೊಳ್ಳುವ ಸಾಮರ್ಥ್ಯ ಇದೆ ನಮ್ಮ ಶರೀರದಲ್ಲಿರುವ ಅವ್ಯವ ದಲ್ಲಿರುವ ಎಲ್ಲದರಲ್ಲೂ ಲಿವರ್ ಸ್ವಲ್ಪ ತೊಂದರೆಯಾದರೂ ಅದೇ ತಿರುಗಿ ತನ್ನ ಪೂರ್ವ ಶಕ್ತಿ ನಿಗದಿ ಮಾಡುವ ಸಾಮರ್ಥ್ಯ ಇದೆ ಉದಾಹರಣೆಗೆ ಒಂದು ಮರವನ್ನು ಕಟ್ ಮಾಡಿ ಬಿಸಾಕಿದರೆ ಕಟ್ ಮಾಡಿರುವ ಪ್ರದೇಶದಲ್ಲಿ ತಿರುಗಿ ಕೊಂಬೆ ಗಳು ಹೇಗೆ ಹುಟ್ಟುತ್ತದೆಯೋ ಇದೇ ರೀತಿ ನಮ್ಮ ಲಿವರ್ಗೆ ಸ್ವಲ್ಪ ತೊಂದರೆ ಆದರೂ ಕೂಡ ಮತ್ತೆ ತಿರುಗಿ ಪೂರ್ವಕ್ಕೆ ಸ್ಥಾನಕ್ಕೆ ಬರುತ್ತದೆ.

ನಮ್ಮ ಲಿವರ್ಗೆ ಹೊಡೆತ ಬಿದ್ದಾಗ ಅದರ ಲಕ್ಷಣಗಳು ಬೇಗ ಕಾಣಿಸಿಕೊ ಳ್ಳುವುದಿಲ್ಲ ಲಿವರ್ ನಮ್ಮ ದೇಹದಲ್ಲಿ ನೀರನ್ನು ಸುದ್ದಿ ಮಾಡುತ್ತದೆ ನೀರಿನಲ್ಲಿ ಕೆಟ್ಟದ್ದಲ್ಲ ಹೊರಗೆ ಹಾಕುತ್ತದೆ ವ್ಯರ್ಥ ಗಳನ್ನು ಸ್ವಚ್ಛಮಾಡು ತ್ತದೆ ಇದೇ ತರಹ ಲಿವರ್ ಜೀರ್ಣ ಮಾಡುತ್ತದೆ ಶರೀರದಲ್ಲಿರುವ ಅಂತಹ ಕೊಬ್ಬು ಸಕ್ಕರೆ ಅಂದರೆ ಶುಗರ್ ಪ್ರೋಟೀನ್ ಶಾತವಾಹನ ಶರೀರ ಅನಾರೋಗ್ಯದ ಸಮಸ್ಯೆ ಬೀಳದ ಹಾಗೆ ನೋಡಿಕೊಳ್ಳಬೇಕು ವ್ಯಾಧಿ ನಿರೋಧಕ ಶಕ್ತಿ ಎಂದರೆ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ನಮ್ಮ ರಕ್ತವನ್ನು ಶುದ್ಧಗೊಳಿಸುತ್ತದೆ ಆಹಾರದಲ್ಲಿ ಕೆಟ್ಟದ್ದನ್ನು ಹೊರಗೆ ಹಾಕುತ್ತದೆ ವಿಟಮಿನ್ ಐರನ್ ಪೋಷಕಾಂಶವನ್ನು ನಿಲುವು ಮಾಡುವುದಕ್ಕೆ ಆಹಾರವನ್ನು ಶಕ್ತಿರೂಪದಲ್ಲಿ ಮಾರ್ಪಡಿಸು ವುದಕ್ಕೆ ಶರೀರದಲ್ಲಿ ವಿವಿಧ ಹಾರ್ಮೋನ್ ಗಳನ್ನು ಬಿಡುಗಡೆಯನ್ನು ನಿಯಂತ್ರಿಸುವುದಕ್ಕೆ ರಕ್ತವು ಗಡ್ಡೆ ಕಟ್ಟುವುದಕ್ಕೆ ಗಾಯಗಳನ್ನು ಬೇಗ

ವಾಸಿ ಮಾಡುವುದಕ್ಕೆ ಬೇಕಾಗಿರುವ ಇಂದೆಂಸ್ ಮಾಡುವುದಕ್ಕೆ ಈ ಕೆಲಸವನ್ನು ಕೇವಲ ನಮ್ಮ ಲಿಬರ್ ಮಾಡುತ್ತದೆ ಆದರೆ ಇಲ್ಲಿ ವರ್ ಸಮಸ್ಯೆಗೆ ಮುಖ್ಯವಾದ ಕಾರಣಗಳೇನೆಂದರೆ ಹೇಳುತ್ತೇನೆ ನಮ್ಮ ಶರೀರದಲ್ಲಿ ಬರುವಂತಹ ಇನ್ಫೆಕ್ಷನ್ಸ್ ವೈರಸ್ ಇವುಗಳಿಂದ ಕೂಡ ಲಿವರ್ ಹಾಳಾಗುತ್ತದೆ ಹಾಗೆ ಮತ್ತು ಪದಾರ್ಥಗಳು ಅಂದರೆ ಡ್ರಗ್ಸ್ ತೆಗೆದುಕೊಳ್ಳುವುದು ಆಲ್ಕೋಹಾಲನ್ನು ಜಾಸ್ತಿ ತೆಗೆದುಕೊಳ್ಳುವುದು ಧೂಮಪಾನ ಸೇವಿಸುವುದು ಇದರಿಂದ ನೂ ಕೂಡ ನಮ್ಮ ಲಿವರ್ ಹಾಳಾಗುತ್ತದೆ ಹಾಗೆ ಕೊಬ್ಬು ಪದಾರ್ಥಗಳನ್ನು ಹೆಚ್ಚು ಸೇವಿಸುವುದು ವ್ಯಾಯಾಮ ಮಾಡುವುದಿಲ್ಲ ಯೋಗಾಸನ ಮಾಡುವುದಿಲ್ಲ ಕಲುಷಿತ ಆಹಾರವನ್ನು ಸೇವಿಸುವುದು ಇದರಿಂದ ನಮ್ಮ ಲಿವರ್ ಬೇಗ ಹಾಳಾಗುತ್ತದೆ.