ಮನುಷ್ಯ ಆರೋಗ್ಯ ವಾಗಿ ಇರಬೇಕು ಅಂದರೆ ಅವನ ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ನಡೆಯಬೇಕಾಗುತ್ತದೆ ದೇಹದ ಯಾವುದೇ ಭಾಗದಲ್ಲಾದರೂ ರಕ್ತ ಸಂಚಾರದಲ್ಲಿ ಎಲ್ಲಾದರೂ ಅಡತಡೆಗಳು ಉಂಟಾದರೆ ಹೃದಯ ಭಾಗದಲ್ಲಿ ನೋವುಗಳು ಉಂಟಾಗುತ್ತದೆ ಅದರಲ್ಲೂ ಮುಖ್ಯವಾಗಿ ಹೃದಯಕ್ಕೆ ಸಂಬಂಧಿಸಿದ ರಕ್ತನಾಳಗಳಲ್ಲಿ ರಕ್ತ ಸಂಚಾರ ಸರಿಯಾಗಿ ಆಗದೆ ಇದ್ದಲ್ಲಿ ಅಲ್ಲಲ್ಲಿ ಬ್ಲಾಕ್ ಗಳು ಆಗುತ್ತದೆ ಮತ್ತು ಹೃದಯಾಘಾತ ಆಗುವ ಅವಕಾಶ ಇರುತ್ತದೆ ಹೀಗೆ ಆಗುವುದಕ್ಕೆ ಕಾರಣವೇನು ನಮ್ಮ ರಕ್ತ ದಪ್ಪ ಆಗುವುದು ರಕ್ತ ದಪ್ಪ ಆಗುವುದು ಅಂದರೆ ರಕ್ತ ದಪ್ಪ ಆಗುವುದರಿಂದ ಬ್ಲಡ್ ಫ್ಲಾಟ್ ಆಗುತ್ತದೆ ರಕ್ತ ತೆಳುವಾಗಿ ರಕ್ತನಾಳಗಳಲ್ಲಿ ಸರಾಗವಾಗಿ ಹರಿದು ಹೋಗಬೇಕು ಹೀಗೆ ರಕ್ತ ತೆಳುವಾಗಿ ಹೋದರೆ ನಮ್ಮ ದೇಹದಲ್ಲಿ ಯಾವುದೇ ಹೃದಯ ಸಂಬಂಧಿ ಕಾಯಿಲೆ ಬರುವುದಿಲ್ಲಮನುಷ್ಯ ಆರೋಗ್ಯವಾಗಿ ಉಲ್ಲಾಸವಾಗಿ ಇರುತ್ತಾನೆ.
ರಕ್ತದಲ್ಲಿ ಕೊಲೆಸ್ಟ್ರಾಲ್ ಉಂಟಾದರೂ ಸಹ ರಕ್ತದಲ್ಲಿ ಬ್ಲಾಕೆಚ್ ಉಂಟಾಗುತ್ತದೆ ಈ ಎಲ್ಲಾ ಸಮಸ್ಯೆಗಳಿಗೆ ಅಂದರೆ ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್ ಕಡಿಮೆ ಮಾಡುವುದಕ್ಕೆ ದೇಹದಲ್ಲಿ ರಕ್ತ ನೀರಾಗಿ ಹರಿಯುವುದಕ್ಕೆ ತುಂಬಾನೇ ಒಳ್ಳೆಯ ಮನೆಮದ್ದು ಈ ಮನೆಮದ್ದನ್ನು ಉಪಯೋಗಿಸುವುದರಿಂದ ಬಿಪಿ ಕಡಿಮೆಯಾಗುತ್ತದೆ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ ಮತ್ತು ರಕ್ತನಾಳಗಳಲ್ಲಿ ಬ್ಲಾಕೇಜ್ ಉಂಟಾದರೂ ಸಹ ಕಡಿಮೆಯಾಗುತ್ತದೆ ಹಾರ್ಟ್ ಅಟ್ಯಾಕ್ ಆಗುವ ಸಂಭವ ಕೂಡ ಕಡಿಮೆಯಾಗುತ್ತದೆ ಹೃದಯಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ಕೂಡ ಕಡಿಮೆಯಾಗುತ್ತದೆ ಈ ಮನೆಮದ್ದನ್ನು ಉಪಯೋಗಿಸುವುದರಿಂದ ಯಾವುದೇ ತರಹದ ಅಡ್ಡ ಪರಿಣಾಮ ಆಗುವುದಿಲ್ಲ.
ಇಲ್ಲಿ ನಾವು ಈ ಮನೆಮದ್ದನ್ನು ಮಾಡುವುದಕ್ಕೆ ಶುಂಠಿ-ಬೆಳ್ಳುಳ್ಳಿ ಅರಿಶಿಣ ಪುಡಿಯನ್ನು ತಿಳಿದುಕೊಳ್ಳುತ್ತಿದ್ದೇವೆ ಇದರಲ್ಲಿ ಯಾವುದೇ ರೀತಿಯ ಅಡ್ಡ ಪರಿಣಾಮ ಹಾಗುವುದಿಲ್ಲ ಅದಕ್ಕಿಂತ ಹೆಚ್ಚಾಗಿ ಉಪಯೋಗಗಳು ಹೆಚ್ಚಾಗುತ್ತದೆ ನಮ್ಮ ಆರೋಗ್ಯದ ದೃಷ್ಟಿಯಿಂದ ನಿಗದಿತ ಪ್ರಮಾಣದಲ್ಲಿ ನಿಗದಿತ ದೃಷ್ಟಿಯಿಂದ ತೆಗೆದುಕೊಳ್ಳುವುದರಿಂದ ಮುಂದೆ ಆಗುವ ಅನಾರೋಗ್ಯವನ್ನು ತಡೆಗಟ್ಟಬಹುದು ಈ ಮೂರು ವಸ್ತುಗಳಲ್ಲಿ ಕೆಮಿಕಲ್ ಕಂಪಾಸ್ ಅಂದರೆ ಶುಂಠಿಯಲ್ಲಿ ಜಿಂಜರ್ ಆಲ್ ಬೆಳ್ಳುಳ್ಳಿಯಲ್ಲಿ ಎಲ್ಲೋ ಸಿಮ್ ಮತ್ತು ಅರಿಶಿನಪುಡಿ ಯಲ್ಲಿ ಕರ್ಕೋ ಮೆನ್ ಅನ್ನುವ ಕೆಮಿಕಲ್ ಕಾಂಪೋಸ್ಟ್ ಇದೆ ಈ ವಸ್ತುಗಳನ್ನು ನಾವು ರಾತ್ರಿ ಊಟ ಮಾಡಿ ಮಲಗುವ ಅರ್ಧ ಗಂಟೆ ಮುಂಚೆ ತೆಗೆದುಕೊಳ್ಳಬೇಕಾಗುತ್ತದೆ ಇದನ್ನು ಎಷ್ಟು ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಅಂದರೆ ಒಂದು ಬೆಳ್ಳುಳ್ಳಿ ಎಸಳನ್ನು ತೆಗೆದುಕೊಳ್ಳಬೇಕು ಅಷ್ಟೇ ಪ್ರಮಾಣದ ಶುಂಠಿಯನ್ನು ನಾವು ತೆಗೆದುಕೊಳ್ಳಬೇಕು ನಂತರ ಅರ್ಧ ಚಮಚ ಅರಿಶಿಣ ಪುಡಿ ತೆಗೆದುಕೊಳ್ಳಬೇಕು ಇದನ್ನು ಮಿಕ್ಸ್ ಮಾಡಿ ನಾವು ಪ್ರತಿರಾತ್ರಿ 15 ದಿನದವರೆಗೆ ತೆಗೆದುಕೊಳ್ಳಬೇಕು.