Wed. Sep 28th, 2022

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತದೆ .ಆದರೆ ಈ ಮೂರು ಕಾಯಿಲೆಯಿ ರುವವರು ನೀವು ಯಾವುದೇ ಕಾರಣಕ್ಕೂ ಪೇರಲೆ ಹಣ್ಣು ಅಥವಾ ಸೀಬೆಹಣ್ಣು ತಿನ್ನಬಾರದು ಆದರೆ ಪೇರಳೆ ಹಣ್ಣಿನಲ್ಲಿ ವಿಟಮಿನ್-ಸಿ ಹೆಚ್ಚಾಗಿರುತ್ತದೆ .ಅದರಲ್ಲೂ ಕೆಂಪು ಹಣ್ಣಿನಲ್ಲಿ ತುಂಬಾ ಹೆಚ್ಚಿರುತ್ತದೆ ಹಲವಾರು ಪೋಷಕಾಂಶಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಕಣ್ಣಿನಲ್ಲಿ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೂ ನಿವಾರಣೆಯಾ ಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಪೇರಲೆ ಹಣ್ಣನ್ನು ಸೇವನೆ ಮಾಡ ಬೇಕು ಆದರೆ ಫೈಲ್ಸ್ ಸಮಸ್ಯೆ ಇರುವವರು ಯಾವುದೇ ಕಾರಣಕ್ಕೂ ಅನ್ನು ಸೇವನೆ ಮಾಡಬಾರದು .ಒಂದು ವೇಳೆ ಸೇವನೆ ಮಾಡಿದರೆ ಹೆಚ್ಚಾಗುತ್ತದೆ ಹಾಗೂ ಪದೇಪದೇ ಬೇಬಿ ಆಗುವವರಿಗೆ ಇದನ್ನು ಸೇವನೆ ಮಾಡಬಾರದು.

ನಿಮ್ಮ ಗ್ಯಾಸ್ಟಿಕ್ ಸಮಸ್ಯೆ ಇರುವವರು ಇದನ್ನು ಸೇವನೆ ಮಾಡಬಾರ ದು. ಆದರೆ ಸೀಬೆ ಹಣ್ಣನ್ನು ಸೇವನೆ ಮಾಡುವವರು ಈ ಸಮಸ್ಯೆ ಇರುವವರು ಬೀಜ ಸಮೇತ ಯಾವುದೇ ಕಾರಣಕ್ಕೂ ಮಾಡಬಾರದು. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಬೇಕು ಖಾಲಿ ಹೊಟ್ಟೆ ಯಲ್ಲಿ ಯಾವುದೇ ಕಾರಣಕ್ಕೂ ಸೇವನೆ ಮಾಡಬಾರದು ಇನ್ನು ಕೆಲವ ರಿಗೆ ಶೀತ ಕೆಮ್ಮು ನೆಗಡಿ ಇರುವವರು ಸೇವನೆ ಮಾಡಬಾರದು. ಅದ ರಲ್ಲೂ ಮಳೆಗಾಲದಲ್ಲಿ ಸೇವನೆ ಮಾಡಬಾರದು ಆದರೆ ಪ್ರತಿನಿತ್ಯ ಒಂದು ಹಣ್ಣನ್ನು ಸೇವನೆ ಮಾಡಿದರೆ ನಿಮ್ಮ ಆರೋಗ್ಯ ಉತ್ತಮವಾ ಗಿರುತ್ತದೆ. ದೇಹದಲ್ಲಿ ರಕ್ತವನ್ನು ಹೆಚ್ಚು ಮಾಡಲು ತುಂಬಾ ಸಹಾಯ ಮಾಡುತ್ತದೆ ಆದರೆ ಶುಗರ್ ಇರುವವರು ಸ್ವಲ್ಪ ಕಡಿಮೆ ತಿನ್ನಬೇಕು ಇನ್ನೂ ಹೃದಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೂ ನಿವಾರ ಣೆಯಾಗುತ್ತದೆ. ಆದ್ದರಿಂದ ಪ್ರತಿನಿತ್ಯ ಸೇವನೆ ಮಾಡಿದರೆ ನಿಮ್ಮ ಆರೋಗ್ಯ ಉತ್ತಮವಾಗಿ ಇರುತ್ತದೆ. ಆದ್ದರಿಂದ ಪ್ರತಿಯೊಬ್ಬರು ಇದನ್ನು ಸೇವನೆ ಮಾಡಿ ಇದರಲ್ಲಿ ಯಾವುದೇ ತೊಂದರೆ ಆಗುವುದಿಲ್ಲ.