Fri. Dec 8th, 2023

ಇತ್ತೀಚಿನ ದಿನಗಳಲ್ಲಿ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಆದರೆ ಕೆಲವರಿಗೆ ಬೆನ್ನುನೋವು ಕಾಲು ನೋವು ಮತ್ತು ಕೀಲುನೋವು ಕೆಲವ ರಿಗೆ ಕಾಣಿಸಿಕೊಳ್ಳುತ್ತದೆ ಆದರೆ ಇದರಿಂದ ಕುಳಿತುಕೊಳ್ಳಲು ಮತ್ತು ಮಲಗಲು ಆಗೋದಿಲ್ಲ. ಆದ್ದರಿಂದ ಪ್ರತಿಯೊಬ್ಬರು 3 ಧಾನ್ಯಗಳನ್ನು ಸೇವನೆ ಮಾಡಬೇಕು ಆದ್ದರಿಂದ ಪ್ರತಿಯೊಬ್ಬರು ಆರೋಗ್ಯ ಉತ್ತಮ ವಾಗಿರುತ್ತದೆ ಸಿರಿಧಾನ್ಯಗಳನ್ನು ಸೇವನೆ ಮಾಡುವುದರಿಂದ ಇದು ದೇಹಕ್ಕೆ ಬೇಕಾದ ಪೋಷಕಾಂಶ ವಿಟಮಿನ್ ಎಲ್ಲವೂ ಸಿಗುತ್ತದೆ. ನಮ್ಮ ಹಿಂದಿನ ಕಾಲದಲ್ಲಿ ಸಾಕಷ್ಟು ಜನರು ಸೇವನೆ ಮಾಡುತ್ತಿದ್ದದ್ದು ಸಿರಿಧಾನ್ಯಗಳನ್ನು ಸೇವನೆ ಮಾಡುತ್ತಾರೆ ಇದರಿಂದ ನಿಮ್ಮ ಆರೋಗ್ಯ ದಲ್ಲಿ ಹಲವಾರು ಬದಲಾವಣೆಗಳು ಆಗುತ್ತದೆ ದೇಹದಲ್ಲಿ ಶಕ್ತಿ ಹೆಚ್ಚಾ ಗುತ್ತದೆ ಇದರಿಂದ ಆರೋಗ್ಯದಲ್ಲಿ ಎಂಥ ಪರಿಣಾಮ ಬೀರುತ್ತದೆ. ಪ್ರತಿ ಯೊಬ್ಬರೂ ತಿಳಿದುಕೊಳ್ಳಬೇಕು ಈಗಾಗಲೇ ಕೆಲವರಿಗೆ ತುಂಬಾ ಅನು ಭವ ಬಂದಿದೆ ಆದ್ದರಿಂದ ನಿಮ್ಮ ಆಹಾರ ಪದಾರ್ಥದಲ್ಲಿ ಹಲವಾರು ಬದಲಾವಣೆ ಆಗುತ್ತದೆ. ಆದರೆ ಸಿರಿಧಾನ್ಯ ಸೇವನೆ ಮಾಡದೇ ಇರುವು ದರಿಂದ ರಕ್ತದ ಒತ್ತಡದಲ್ಲಿ ಸಮಸ್ಯೆ ಉಂಟಾಗುತ್ತದೆ ಆದ್ದರಿಂದ ಪ್ರತಿ ಯೊಬ್ಬರು ಸಿರಿಧಾನ್ಯಗಳನ್ನು ಸೇವನೆ ಮಾಡಬೇಕು.

ಆದರೆ ಇದರಲ್ಲಿ ಪ್ರಮುಖವಾಗಿ ರಾಗಿ ಸಜ್ಜೆ ಜೋಳ ಸಿರಿಧಾನ್ಯಗಳಲ್ಲಿ ಬಹಳಷ್ಟು ಹಲವಾರು ಅಂಶಗಳು ಇದರಲ್ಲಿ ಇರುತ್ತದೆ ಆದ್ದರಿಂದ ಆ ರೋಗ್ಯ ಉತ್ತಮವಾಗಿರುತ್ತದೆ. ಮಂಡಿನೋವು ಕೀಲುನೋವು ಸಮಸ್ಯೆ ಇದ್ದರೆ ನಿವಾರಣೆಯಾಗುತ್ತದೆ ಇದರಲ್ಲಿ ತಾಮ್ರ ಪಾಸ್ಪರಸ್ ಮುಂತಾದ ಅಂಶಗಳು ಇದರಲ್ಲಿ ಇರುತ್ತದೆ. ಆದರೆ ಯಾವುದೇ ಸಿರಿಧಾನ್ಯಗಳಲ್ಲಿ ಪ್ರೊಟೀನ್ ಅಂಶ ಇರುವುದಿಲ್ಲ ಒಬ್ಬ ಮನುಷ್ಯ ಆರೋಗ್ಯಕರವಾಗಿ ಜೀವನ ಮಾಡಲು ತುಂಬಾ ಸಹಾಯವಾಗುತ್ತದೆ ದೇಹದಲ್ಲಿ ಪ್ರೋಟೀನ್ ಅಂಶ ಕಡಿಮೆಯಾದಾಗ ಈ ರೀತಿ ಸಮಸ್ಯೆಗಳು ಉಂಟಾಗುತ್ತದೆ. ಆದ್ದ ರಿಂದ ಪ್ರತಿಯೊಬ್ಬರು ಸಿರಿಧಾನ್ಯಗಳನ್ನು ಸೇವನೆ ಮಾಡಬೇಕು ಅದರ ಲ್ಲೂ ರಾಗಿ ಸಜ್ಜೆ ಜೋಳವನ್ನು ಸೇವನೆ ಮಾಡಿದರೆ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ .ಇದರಿಂದ ಅಧಿಕ ಒತ್ತಡ ಸಮಸ್ಯೆ ನಿವಾರಣೆ ಆಗುತ್ತದೆ ಆದ್ದರಿಂದ ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ ಇರುತ್ತದೆ ರಾಗಿ ರೊಟ್ಟಿ ಜೋಳದ ರೊಟ್ಟಿ ಮತ್ತು ಅಕ್ಕಿ ರೊಟ್ಟಿ ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ.