ಇವತ್ತು ನಾನು ಮಾಡುತ್ತಿರುವ ಮನೆಮದ್ದು ಯಾವುದಕ್ಕೆ ಅಂದರೆ ಇಲಿಗಳಿಗೆ ಎಲ್ಲಾ ಮನೆಗಳಲ್ಲಿ ಇಲಿಗಳ ಕಾಟ ತುಂಬಾನೇ ಹೆಚ್ಚಾಗಿರುತ್ತದೆ ದವಸಧಾನ್ಯಗಳನ್ನು ಮತ್ತೆ ಅಡುಗೆ ಸಾಮಾನುಗಳನ್ನು ಹಾಳುಮಾಡುತ್ತವೆ ನಮ್ಮ ಅಡುಗೆ ಮನೆಯಲ್ಲಿ ಮಾಡಿದ ಹಾರವನ್ನು ಸಹ ಹಾಳುಮಾಡುತ್ತವೆ ಮತ್ತು ಇಲಿಗಳ ಕಾಟದಿಂದ ಮನೆಯಲ್ಲಿರುವ ಬಟ್ಟೆಗಳನ್ನು ತುಂಡು ಮಾಡುತ್ತವೆ ಈ ತರಹದ ಎಲ್ಲಾ ಸಮಸ್ಯೆಗಳಿಗೂ ಇಲಿಗಳು ಮನೆಯಲ್ಲಿ ಇರದೇ ಇರುವ ರೀತಿ ಮಾಡುವುದಕ್ಕೆ ಈ ಮನೆಮದ್ದನ್ನು ಉಪಯೋಗಿಸಿ ನೋಡಿ.
ಈ ರೀತಿ ಮನೆಗಳಲ್ಲಿ ಇಲಿಗಳ ಕಾಟ ಹೆಚ್ಚಾದರೆ ಹಲವಾರು ಆರೋಗ್ಯ ಸಮಸ್ಯೆಗಳು ಬರುತ್ತವೆ ಅದರಿಂದ ಕಾಮಾಲೆ ಆಮಶಂಕೆ ಪ್ಲೇಗ್ ಅಂತಹ ರೋಗಗಳಿಗೂ ನಾವು ತುತ್ತಾಗಬಹುದು ಹಾಗಾಗಿ ನಾವು ಇಲಿಗಳನ್ನು ಸಾಧ್ಯವಾದಷ್ಟು ನಾಶಪಡಿಸುವ ಲ್ಲಿ ಮುಂದಾಗಬೇಕು ಹಾಗಾಗಿ ಮನೆಮದ್ದುಗಳು ಯಾವುದೆಂದರೆ ಮೊದಲನೆಯ ಮನೆಮದ್ದು 2 ಪಾರ್ಲೆ-ಜಿ ಬಿಸ್ಕೆಟ್ ಸ್ವಲ್ಪ ಗೋಧಿ ಹಿಟ್ಟು ಸ್ವಲ್ಪ ಪೆಪ್ಪರ್ ಪೌಡರ್ ಮತ್ತು ಪಾರ್ಲೆ-ಜಿ ಬಿಸ್ಕೆಟ್ ಅನ್ನು ಕೊಡಿ ಮಾಡಿಕೊಳ್ಳಬೇಕು ಮೂರನ್ನು ಮಿಕ್ಸ್ ಮಾಡಿ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಂಡು ಇಲಿಗಳು ಯಾವ ಜಾಗದಲ್ಲಿ ಜಾಸ್ತಿ ಓಡಾಡುತ್ತವೆ ಉಂಡೆಗಳನ್ನು ಇಡಬೇಕು ಅದನ್ನು ತಕ್ಷಣವೇ ಇಲಿಗಳು ಸಾಯುತ್ತವೆ.ಎರಡನೆಯ ಮನೆಮದ್ದು ಮೊದಲಿಗೆ ಸ್ವಲ್ಪ ಸಕ್ಕರೆ ಗೋಧಿಹಿಟ್ಟು ಸ್ವಲ್ಪ ಅಡುಗೆ ಸೋಡಾ ಮೂರನ್ನು ಬೆರೆಸಿ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ ಇಲಿಗಳು ಜಾಸ್ತಿ ಎಲ್ಲಿ ಓಡಾಡುತ್ತದೆ ಅಲ್ಲಿ ಉಂಡೆಗಳನ್ನು ಸಹ ಇದನ್ನು ತಿಂದ ತಕ್ಷಣ ಇಲಿ ಸತ್ತು ಹೋಗುತ್ತವೆ ಇನ್ನು ಮೂರನೆಯ ಮನೆ ಮದ್ದು ಯಾವುದು ಎಂದರೆ ಸ್ವಲ್ಪ ಖಾರದಪುಡಿ ಸ್ವಲ್ಪ ಗೋಧಿ ಹಿಟ್ಟು ಮತ್ತು ಸ್ವಲ್ಪ ತುಪ್ಪವನ್ನು ಹಾಕಿ ಮಿಕ್ಸ್ ಮಾಡಿ ಉಂಡೆಗಳಾಗಿ ಮಾಡಿ ಈ ಉಂಡೆಗಳನ್ನು ಸಹ ಇಲಿಗಳು ಜಾತಿಯಲ್ಲಿ ಓಡಾಡುತ್ತವೆ ಜಾಗಗಳಲ್ಲಿ ಹಿಡಿದು ಸಹ ಇಲಿಗಳನ್ನು ಸಾಯಿಸುವುದಕ್ಕೆ ಒಳ್ಳೆಯ ಮನೆಮದ್ದು ಈ ರೀತಿ ಮನೆಯಲ್ಲಿ ಮನೆಮದ್ದುಗಳನ್ನು ಉಪಯೋಗಿಸುವುದರಿಂದ ಮಕ್ಕಳಿರುವ ಮನೆಗಳಲ್ಲಿ ಏನು ಆಗುವುದಿಲ್ಲ ಈ ಮನೆಮದ್ದು ನಿಮಗೆ ಇಷ್ಟ ಆಗಿದೆ ಎಂದು ತಿಳಿದುಕೊಳ್ಳುತ್ತೇನೆ.
