Sun. Sep 24th, 2023

ಓಂ ಶ್ರೀ ಸಿಗಂದೂರು ಚೌಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತೇಜಸ್ವಿ ನಾರಾಯಣಭಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 9113014552.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.

ಮೊದಲನೆಯದು ಮೇಷ ರಾಶಿ ಕೌಟುಂಬಿಕ ಕಲಹಗಳು ಎದುರಾಗುವ ಸಾಧ್ಯತೆ ಇದೆ ನಿಮ್ಮ ಪೋಷಕರು ಯಾವುದೋ ಕಾರಣಕ್ಕೂ ನಿಮ್ಮ ಮೇಲೆ ಒತ್ತಡ ಹೇರಬಹುದು ಅವರು ಮದುವೆ ಒತ್ತಾಯ ಮಾಡಿದಾಗ ಅವರ ವರ್ತನೆ ನಿಮಗೆ ವಿಚಿತ್ರ ಅನಿಸಬಹುದು ಈ ಸಂದರ್ಭದಲ್ಲಿ ನಿಮ್ಮ ಅನಿಸಿಕೆಗಳನ್ನು ಹೇಳಿ ಇಂದು ಕಚೇರಿಯಲ್ಲಿ ಕೆಲಸದ ಒತ್ತಡವು ಹೆಚ್ಚಾಗಿರುವುದಿಲ್ಲ. ನಿಮ್ಮ ಅದೃಷ್ಟದ ಬಣ್ಣ ಕೇಸರಿ ನಿಮ್ಮ ಅದೃಷ್ಟದ ಸಂಖ್ಯೆ1.

ಎರಡನೆಯದು ವೃಷಭ ರಾಶಿ ಕಾರ್ಯಕ್ಷೇತ್ರದಲ್ಲಿ ಸ್ಥಿತಿಯು ಅನುಕೂಲಕರವಾಗಿದೆಇವತ್ತು ನೀವು ಹೆಚ್ಚು ಗಮನ ಕೊಟ್ಟು ಕೆಲಸ ಮಾಡಬೇಕು ತುಂಬಾ ದಿನದಿಂದ ಬಾಕಿ ಇರುವ ಕೆಲಸವು ಇಂದು ಪೂರ್ಣ ವಾಗಬಹುದು ಕೆಲವು ದಿನಗಳಿಂದ ಕೆಲಸದ ಒತ್ತಡ ನಿಮಗೆ ಅಧಿಕ ಇರುವ ಕಾರಣದಿಂದ ನಿಮಗೆ ಸಮಯ ಸಿಕ್ಕಿರುವುದಿಲ್ಲ ಇಂದು ನೀವು ಎಚ್ಚರಾದ ಇಟ್ಟು ಕೆಲಸ ಮಾಡಿದರೆ ಅದು ನಿಮ್ಮ ವೈಯಕ್ತಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಅದೃಷ್ಟದ ಬಣ್ಣ ನೀಲಿ ಅದೃಷ್ಟದ ಸಂಖ್ಯೆ 4.ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.

ಮೂರನೆಯದು ಮಿಥುನ ರಾಶಿ ಯಾರ ಮೇಲೂ ಇಂದು ಯಾವುದಕ್ಕೂ ನೀವು ದ್ವೇಷ ಸಾಧಿಸಲು ಹೋಗಬೇಡಿ ಇದರಿಂದ ನಿಮಗೆ ನೋವುಂಟಾಗುತ್ತದೆ ಮನೆಯ ವಾತಾವರಣವು ಶಾಂತಿಯಿಂದ ಕೂಡಿರುತ್ತದೆ ಕುಟುಂಬದ ಜೊತೆಗೆ ಚೆನ್ನಾಗಿ ಸಮಯವನ್ನು ಕಳೆಯುವಿರಿ ಸಂಗಾತಿಯ ವರ್ತನೆ ಅಷ್ಟಾಗಿ ಚೆನ್ನಾಗಿರುವುದಿಲ್ಲ ಆದ್ದರಿಂದ ವಾದ ಮಾಡುವ ಬದಲು ಮೌನವಾಗಿರುವುದೇ ಒಳ್ಳೆಯದು ನಿಮ್ಮ ಅದೃಷ್ಟದ ಬಣ್ಣ ಹಸಿರು ಅದೃಷ್ಟ ಸಂಖ್ಯೆ 7.

ನಾಲ್ಕನೆಯದು ಕರ್ಕಾಟಕ ರಾಶಿ ಈ ದಿನ ಯಾವುದೇ ರೀತಿಯ ವಾದಗಳಿಂದ ದೂರವಿರುವುದು ಒಳ್ಳೆಯದು ಅದರ ಬದಲಿಗೆ ನೀವು ಮಾಡಬೇಕಾದ ಕೆಲಸದ ಕಡೆಗೆ ಹೆಚ್ಚಿನ ಗಮನ ಕೊಡುವುದು ಒಳ್ಳೆಯದು ನೆರೆಹೊರೆಯವರ ಹೆಚ್ಚಿನ ತರಕ ಮಾಡಲು ಹೋಗಬೇಡಿ ಹಣಕಾಸಿನ ದೃಷ್ಟಿಯಿಂದಲೇ ಈದಿನ ಶುಭವಾಗಿದೆ ಅದೃಷ್ಟದ ಬಣ್ಣ ನೇರಳೆ ಅದೃಷ್ಟ ಸಂಖ್ಯೆ 9.ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.

ಐದನೆಯದು ಸಿಂಹ ರಾಶಿ ಯೋಜನೆಗಳಿಗೆ ಒಂದು ರೂಪು ನೀಡುವ ಹಿಂದಿನ ದಿನ ಶುಭವಾಗಿದೆ ಇನ್ನು ಯಾವುದೇ ಹೊಸ ಕೆಲಸದಲ್ಲಿ ತೊಡಗಿಸಿಕೊಳ್ಳಲು ಎಂದು ಶುಭವಾಗಿದೆ ನಿಮ್ಮ ವರ್ಗಾವಣೆ ಮತ್ತು ಬದುಕಿಗೆ ಸಂಬಂಧಿಸಿದಂತೆ ಇಂದು ಶುಭವಾಗಲಿದೆ ಇಂದಿನ ನಿಮ್ಮ ಅದೃಷ್ಟದ ಬಣ್ಣ ಬೆಳ್ಳಿ ಇಂದಿನ ನಿಮ್ಮ ಅದೃಷ್ಟದ ಸಂಖ್ಯೆ2.

ಆರನೆಯದು ಕನ್ಯಾ ರಾಶಿ ಇಂದು ನೀವು ಕಚೇರಿಯಲ್ಲಿ ಹೆಚ್ಚಿನ ಕೆಲಸ ಮಾಡಬೇಕಾಗಬಹುದು ನಿಮ್ಮ ವಿರೋಧಿಗಳು ನಿಮ್ಮ ಉದ್ಯೋಗದಲ್ಲಿ ಕೆಲವು ತೊಂದರೆ ಮಾಡುವ ಸಂಭವವಿದೆ ಸಹೋದ್ಯೋಗಿಗಳೊಂದಿಗೆ ಅಧಿಕಾರಿಗಳೊಂದಿಗೆ ನೀವು ಒಳ್ಳೆಯ ವರ್ತನೆಯನ್ನು ತೋರಿಸಬೇಕು ಅದೃಷ್ಟದ ಬಣ್ಣ ಹಳದಿ ಅದೃಷ್ಟದ ಸಂಖ್ಯೆ 3.ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.

ಏಳನೆಯದು ತುಲಾ ರಾಶಿ ಇವತ್ತು ಹಣಕಾಸಿನ ತೊಂದರೆ ಆಗುವ ಸಾಧ್ಯತೆ ಇದೆ ಕೆಲವೊಂದು ಮಾನಸಿಕ ಒತ್ತಡದಿಂದ ಕೆಲಸದ ಕಡೆ ಗಮನ ಕೊಡಲು ಸಾಧ್ಯವಾಗುವುದಿಲ್ಲ ನಿಮ್ಮ ಅನೇಕ ಕೆಲಸಗಳು ಇವತ್ತು ಅಪೂರ್ಣ ವಾಗಬಹುದು ನೀವು ಉದಾಸೀನದಿಂದ ಕೆಲಸಮಾಡುತ್ತಿದ್ದರೆ ದೊಡ್ಡ ಸಮಸ್ಯೆಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತೀರಿ ಅದೃಷ್ಟ ಬಣ್ಣ ಹಸಿರು ಅದೃಷ್ಟ ಸಂಖ್ಯೆ 9.

ಎಂಟನೆಯದು ವೃಶ್ಚಿಕ ರಾಶಿ ಕೆಲವು ಮಾನಸಿಕ ಒತ್ತಡದಿಂದಾಗಿ ನೀವು ಇವತ್ತು ಅಷ್ಟೊಂದು ಲವಲವಿಕೆಯಿಂದ ಕೂಡಿರುವುದಿಲ್ಲ ನೀವು ನಿಮ್ಮ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಒಳ್ಳೆಯದು ನೀವು ಇವತ್ತು ಹೆಚ್ಚಿನ ಕೆಲಸ ಮುಗಿಯಲು ಹೆಚ್ಚಿನ ಪರಿಶ್ರಮ ಹಾಕಬೇಕಾಗುತ್ತದೆ ಅದೃಷ್ಟದ ಬಣ್ಣ ನೇರಳೆ ಅದೃಷ್ಟದ ಸಂಖ್ಯೆ 6.ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.

ಒಂಬತ್ತುನೇ ಅದು ಧನಸ್ಸು ರಾಶಿ. ಇಂದು ನಿಮಗೆ ಅದ್ಭುತ ದಿನವಾಗಿರುತ್ತದೆ ವೈಯಕ್ತಿಕ ಜೀವನದಲ್ಲಿ ನೀವು ಇದು ಉತ್ತಮ ಫಲಿತಾಂಶವನ್ನು ಪಡೆಯುತ್ತೀರಿ ಬಹಳ ಸಮಯದಿಂದ ಬಯಸುತ್ತಿದ್ದ ಕಾರ್ಯ ಇಂದು ನೆರವೇರಲಿದೆ ಅದೃಷ್ಟದ ಬಣ್ಣ ನೀಲಿ ಅದೃಷ್ಟ ಸಂಖ್ಯೆ 9.

ಹತ್ತನೆಯದು ಮಕರ ರಾಶಿ. ಗೃಹಸ್ಥ ಜೀವನ ಸುಖಕರವಾಗಿದೆ ನಿಮ್ಮ ಪ್ರೀತಿ ಪಾತ್ರದ ಸಂಬಂಧಗಳು ಮತ್ತಷ್ಟು ಉತ್ತಮವಾಗಲಿದೆ ನಿನಗಿಂದು ಶಿವಶಕ್ತಿ ದೊರೆಯಲಿದ್ದು ಮನೆಯ ವಾತಾವರಣವನ್ನು ಮತ್ತಷ್ಟು ಖುಷಿಯಾಗಿರುತ್ತದೆ ನಿಮ್ಮ ಸಂಗಾತಿಯೊಂದಿಗಿನ ಅನುಬಂಧ ಪ್ರೀತಿ ಮತ್ತಷ್ಟು ಗಟ್ಟಿಯಾಗುವುದು ಅದೃಷ್ಟದ ಬಣ್ಣ ಕೆಂಪು ಅದೃಷ್ಟದ ಸಂಖ್ಯೆ 7.ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.

ಹನ್ನೊಂದನೇ ಅದು ಕುಂಭ ರಾಶಿ. ಕೆಲಸದ ಜಾಗದಲ್ಲಿ ಯಶಸ್ಸು ದೊರೆಯಲು ಕೆಲಸದ ಜಾಗದಲ್ಲಿ ಗಂಭೀರವಾಗಿ ತೆಗೆದುಕೊಂಡು ಮಾಡಬೇಕು ಯಾವುದೇ ರೀತಿಯ ನಿರ್ಲಕ್ಷ ಮಾಡಿದರೆ ತೊಂದರೆ ಬರಬಹುದು ಆದ್ದರಿಂದ ಪ್ರಾಮಾಣಿಕವಾಗಿ ಕೆಲಸವನ್ನು ಮಾಡಿ ಆತ್ಮೀಯರಿಂದ ಹಣಕಾಸಿನ ಬೆಂಬಲ ದೊರೆಯಲಿದೆ ಅದೃಷ್ಟದ ಬಣ್ಣ ಹಳದಿ ಅದೃಷ್ಟದ ಸಂಖ್ಯೆ 8.

ಹನ್ನೆರಡನೇ ಅದು ಮೀನ ರಾಶಿ. ಯಾವುದೇ ಹೊಸ ಕಾರ್ಯಕ್ಕೆ ಈ ದಿನ ಶುಭವಲ್ಲ ಉದ್ಯೋಗಿಗಳು ಈ ದಿನ ತುಂಬಾ ಎಚ್ಚರವಹಿಸಬೇಕು ಏಕೆಂದರೆ ನಿಮ್ಮ ಮೇಲಾಧಿಕಾರಿಗಳು ನಿಮ್ಮ ಕೆಲಸದ ಬಗ್ಗೆ ಅತೃಪ್ತಿ ಹೊಂದಬಹುದು ಆದರೆ ನೀವು ನಿಮ್ಮ ಕೆಲಸವನ್ನು ಸರಿಯಾಗಿ ಮಾಡಿ ಅವರನ್ನು ತೃಪ್ತಿಗೊಳಿಸಬೇಕು ಇಷ್ಟದ ಬಣ್ಣ ಕಿತ್ತಳೆ ಅದೃಷ್ಟದ ಸಂಖ್ಯೆ 5.ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.