Wed. Jun 7th, 2023

ಭವಿಷ್ಯದ ಕನಸು ನನಸಾಗಲು ಇಂದೇ ಸಂಪರ್ಕಿಸಿ ಜಾತಕ ವಿಮರ್ಶಕರು ಶ್ರೀ ಸತ್ಯನಾಥ ಶಾಸ್ತ್ರಿಜಿ ಮೊ : 9945305451
ನಿಮ್ಮ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ, ಸಮಸ್ಯೆಗಳಾದ ಮದುವೆ ಸಮಸ್ಯೆ, ಹಣಕಾಸು ವ್ಯಾಪಾರ ಅಭಿವೃದ್ಧಿ ,ಗಂಡ ಹೆಂಡತಿ ಸಮಸ್ಯೆ, ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಪ್ರೀತಿ ಪ್ರೇಮ ವಿಚಾರ, ದೃಷ್ಟಿದೋಷ, ಶತ್ರುಗಳ ತೊಂದರೆ, ಮನೆಯಲ್ಲಿ ದರಿದ್ರತನ ದೋಷ, ಮಾನಸಿಕ ತೊಂದರೆ, ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಮೇಷ ರಾಶಿ:- ಇಂದು ಹಣದ ಬಗ್ಗೆ ತುಂಬಾ ಚಿಂತೆ ಮಾಡುತ್ತೀರಿ. ಹೆಚ್ಚುತ್ತಿರುವ ವೆಚ್ಚ ಗಳಿಂದಾಗಿ ನಿಮ್ಮ ಬಜೆಟ್ ಅಸಮತೋಲನ ಕೊಳ್ಳಬಹುದು. ಅದನ್ನು ಹೇಗೆ ನಿಲ್ಲಿಸುವುದು ಎಂದು ನಿಮಗೆ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಪ್ರಣಯ ಜೀವನದಲ್ಲಿ ಉತ್ತಮ ಫಲಿತಾಂಶವನ್ನು ಬಯಸಿದರೆ ಸಂಗಾತಿಯ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ನಿಮ್ಮ ಮನೋಧರ್ಮವು ನಿಮ್ಮಿಬ್ಬರ ಅಂತರವನ್ನು ಹೆಚ್ಚಿಸುತ್ತದೆ. ನಡವಳಿಕೆಯನ್ನು ಸರಿಯಾಗಿ ಇಟ್ಟುಕೊಳ್ಳುವುದು ಉತ್ತಮ. ಇಂದು ಕಚೇರಿಯಲ್ಲಿ ದೊಡ್ಡ ಅಧಿಕಾರಿಗಳ ಸಹಾಯದಿಂದ ಒಳ್ಳೆಯದಾಗಬಹುದು. ಇಂದು ನಿಮ್ಮ ಆರೋಗ್ಯದಲ್ಲಿ ಏನಾದರೂ ತೊಂದರೆ ಉಂಟಾಗುತ್ತದೆ. ಆಹಾರದಿಂದ ಕಾರಣ ಹೊಟ್ಟೆಯಲ್ಲಿ ಸಮಸ್ಯೆ ಉಂಟಾಗಬಹುದು. ನಿಮ್ಮ ಅದೃಷ್ಟ ಬಣ್ಣ ಹಸಿರು ನಿಮ್ಮ ಅದೃಷ್ಟ ಸಂಖ್ಯೆ 9 ನಿಮ್ಮ ಉತ್ತಮ ಸಮಯ ಮಧ್ಯಾಹ್ನ 3ರಿಂದ ಸಂಜೆ 8.30 ರವರೆಗೆ.ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ವೃಷಭ ರಾಶಿ:- ನೀವು ಭಾವನಾತ್ಮಕವಾಗಿ ನಿಮ್ಮನ್ನು ಬಲಪಡಿಸಲು ಪ್ರಯತ್ನಿಸುತ್ತೀರಿ ಅತಿಯಾದ ಭಾವನೆಯಿಂದ ಕೂಡಿರುವುದು ಸರಿಯಲ್ಲ. ನೀವು ನಿಮಗೆ ಮಾತ್ರವಲ್ಲದೆ ಇತರರಿಗೂ ತೊಂದರೆ ನೀಡುತ್ತೀರಿ. ಹಣದ ವಿಚಾರದಲ್ಲಿ ಹೆಚ್ಚುತ್ತಿರುವ ಖರ್ಚುಗಳನ್ನು ನಿಲ್ಲಿಸಬೇಕಾಗುತ್ತದೆ. ಆಗ ಮಾತ್ರ ನೀವು ಪರಿಸ್ಥಿತಿಯನ್ನು ಸಮತೋಲನ ಗೊಳಿಸಲು ಸಾಧ್ಯವಾಗುತ್ತದೆ. ಹೂಡಿಕೆ ಬಗ್ಗೆ ಯೋಚಿಸುತ್ತಿದ್ದರೆ ಮೊದಲು ಸರಿಯಾಗಿ ಚರ್ಚೆ ಮಾಡಿ. ವಿಚಾರದಲ್ಲಿ ನಿಮ್ಮ ಅದೃಷ್ಟವು ಹಣದ ವಿಚಾರದಲ್ಲಿ ಇಲ್ಲ. ಇಂದು ನಿಮ್ಮ ವೈವಾಹಿಕ ಜೀವನದಲ್ಲಿ ಅಪಶ್ರುತಿ ಉಂಟಾಗಬಹುದು. ಸಂಗಾತಿಯೊಂದಿಗೆ ನಿಮ್ಮ ವಾದವು ಸಂಗಾತಿಯೊಂದಿಗೆ ನಿಮ್ಮ ವಾದವು ನಿಲ್ಲಿಸಬೇಕಾಗುತ್ತದೆ. ಪ್ರೀತಿಯಲ್ಲಿ ಇಂದು ಸಾಮಾನ್ಯ ದಿನವಾಗಿದೆ. ನಿಮ್ಮ ಅದೃಷ್ಟ ಬಣ್ಣ ಬಿಳಿ ನಿಮ್ಮ ಅದೃಷ್ಟ ಸಂಖ್ಯೆ 5 ನಿಮ್ಮ ಉತ್ತಮ ಸಮಯ ಸಂಜೆ 5.30 ರಿಂದ 10:45 ರವರೆಗೆ.

ಮಿಥುನ ರಾಶಿ:- ಇಂದು ನಿಮ್ಮ ಪ್ರಣಯ ಜೀವನದಲ್ಲಿ ಪ್ರೀತಿ ಹೆಚ್ಚಿಸುತ್ತದೆ. ನಿಮ್ಮ ಸಂಗಾತಿ ಎಷ್ಟು ನಿಷ್ಠಾವಂತರು ಎಂದು ನೀವು ಅರಿತುಕೊಳ್ಳುವುದು. ಮತ್ತು ಅವರ ಕಡೆಯಿಂದ ಅದ್ಭುತ ಉಡುಗೊರೆಯನ್ನು ಸಹ ಪಡೆಯಬಹುದು. ಅದು ನಿಮ್ಮ ಸಂಬಂಧವನ್ನು ಇನ್ನಷ್ಟು ಬಲಪಡಿಸುತ್ತಿದೆ. ಮದುವೆಯಾಗಿದ್ದರೆ ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಮನಸ್ಸಿನ ಮಾತನ್ನು ಹಂಚಿಕೊಳ್ಳಲು ಹಿಂಜರಿಯಬೇಡಿ. ನೀವು ಏನನ್ನು ಹೇಳಲು ಬಯಸುತ್ತೀರಾ ಅದನ್ನು ಬಹಿರಂಗವಾಗಿ ಹೇಳಿ. ಇಂದು ನಿಮ್ಮ ಎಲ್ಲ ಗಮನವು ಕೆಲಸದ ಮೇಲೆ ಇರುತ್ತದೆ. ಏಕಾಗ್ರತೆಯಿಂದ ಕೆಲಸಗಳನ್ನು ಮಾಡುವುದರಿಂದ ನಿಮ್ಮ ಕೆಲಸಗಳನ್ನು ಸುಲಭವಾಗಿ ಮಾಡಬಹುದು. ಅಲ್ಲದೆ ನಿಮ್ಮ ಸಹೋದ್ಯೋಗಿಯೊಂದಿಗೆ ವಾದವನ್ನು ಹೊಂದಿರಬಹುದು. ಆದಷ್ಟು ವಾದಿಸುವುದೂ ತಪ್ಪಿಸಿ ಹಣದ ವಿಚಾರದಲ್ಲಿ ಎಚ್ಚರಿಕೆಯನ್ನು ವಹಿಸಿ. ನೀವು ದೊಡ್ಡ ಕರ್ಚನ್ನು ಮಾಡಬಹುದು ಮತ್ತು ನೀವು ಸಾಕಷ್ಟು ದಣಿದಿದ್ದೇನೆ. ನಿಮ್ಮ ಅದೃಷ್ಟ ಬಣ್ಣ ಗುಲಾಬಿ ನಿಮ್ಮ ಅದೃಷ್ಟ ಸಂಖ್ಯೆ 7 ನಿಮ್ಮ ಉತ್ತಮ ಸಮಯ 12.30 ರಿಂದ ಸಂಜೆ 4.45 ರವರಿಗೆಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಕರ್ಕಾಟಕ ರಾಶಿ:- ಯಾವುದೇ ನಿರ್ಗತಿಕ ವ್ಯಕ್ತಿಯು ನಿಮ್ಮ ಸಹಾಯವನ್ನು ಕೇಳಿದರೆ ಅವರಿಗೆ ಸಹಾಯ ಮಾಡಿ, ನಿಮ್ಮ ಸಣ್ಣ ಸಹಾಯವು ಯಾವುದಾದರೂ ದೊಡ್ಡ ತೊಂದರೆಗಳಿಂದ ಉಳಿಸಬಹುದು. ಕೆಲಸದ ವಿಚಾರದಲ್ಲಿ ಇಂದು ಕಾರ್ಯನಿರತವಾಗಿದೆ. ನೀವು ಕಚೇರಿಯಲ್ಲಿ ಇದ್ದರೆ ಒಂದು ಕೆಲಸದಲ್ಲಿ ಕಾರ್ಯ ವಹಿಸುತ್ತೀರಿ. ಇಂದು ಕಠಿಣ ಪರಿಶ್ರಮವು ನಿಮ್ಮ ಜೀವನಕ್ಕೆ ದಾರಿ ಮಾಡಿಕೊಡುತ್ತದೆ. ಈ ದಿನ ವ್ಯಾಪಾರಿಗಳಿಗೆ ಪ್ರಯೋಜನಕಾರಿಯಾಗಿದೆ. ನೀವು ವ್ಯವಹಾರದಲ್ಲಿ ಉತ್ತಮ ಪಾಲುದಾರಿಕೆಯನ್ನು ಹೊಂದಿದ್ದೀರಿ. ಆದ್ದರಿಂದ ಅವರು ದೊಡ್ಡ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ವೈಯಕ್ತಿಕ ಜೀವನವು ಆನಂದಮಯವಾಗಿರುತ್ತದೆ. ಇಂದು ಎಲ್ಲರೊಂದಿಗೂ ಖುಷಿಯಾಗಿ ಸಮಯ ಕಳೆಯುತ್ತೀರಾ. ಆರೋಗ್ಯ ದೃಷ್ಟಿಯಿಂದ ಇಂದು ಉತ್ತಮ ದಿನವಾಗಿದೆ. ನಿಮ್ಮ ಅದೃಷ್ಟ ಬಣ್ಣ ಕಂದು ನಿಮ್ಮ ಅದೃಷ್ಟ ಸಂಖ್ಯೆ 4 ನಿಮ್ಮ ಉತ್ತಮ ಸಮಯ ಬೆಳಗ್ಗೆ 11 45ರಿಂದ ಮಧ್ಯಾನ ಮೂರು ಮೂವತ್ತರವರೆಗೆ.

ಸಿಂಹ ರಾಶಿ:- ಇಂದು ಕಚೇರಿಯಲ್ಲಿ ನಿಮಗೆ ಕಷ್ಟಕರವಾದ ಕೆಲಸಗಳನ್ನು ನೀಡಬಹುದು. ಇದರಿಂದ ನೀವು ಸಾಕಷ್ಟು ಒತ್ತಡವನ್ನು ಅನುಭವಿಸುವಿರಿ. ಆದರೆ ಹಿರಿಯರ ಬೆಂಬಲವು ಸಹಾಯ ಮಾಡುತ್ತದೆ. ಅವರು ನಿಮ್ಮ ಉತ್ಸಾಹವನ್ನು ಹೆಚ್ಚಿಸುತ್ತಾರೆ. ಇಂದು ನಿಮ್ಮ ನಿಮ್ಮ ತಾಯಿಯ ಆರೋಗ್ಯದ ವಿಚಾರದೊಂದಿಗೆ ಮತ್ತಷ್ಟು ಸುಧಾರಿಸುತ್ತಿದೆ. ಸಂಗಾತಿಯೊಂದಿಗಿನ ಸಂದರ್ಭ ಸೌಹಾರ್ದತೆಯಿಂದ ಕೂಡಿರುತ್ತದೆ, ಅಲ್ಲದೆ ಇಬ್ಬರಿಗೂ ಸಾಕಷ್ಟು ಸಮಯ ಸಿಗುತ್ತದೆ ಹಾರ್ದಿಕ ವಿಚಾರವಾಗಿ ಉತ್ತಮವಾಗಿದೆ ನೀವು ಹೂಡಿಕೆ ವಿಚಾರದಲ್ಲಿ ಮುಂದುವರೆಯಬಹುದು. ನಿಮ್ಮ ಅದೃಷ್ಟ ಬಣ್ಣ ಹಳದಿ ನಿಮ್ಮ ಅದೃಷ್ಟ ಸಂಖ್ಯೆ 7 ನಿಮ್ಮ ಉತ್ತಮ ಸಮಯ ಬೆಳಗ್ಗೆ 8ರಿಂದ ಮಧ್ಯಾಹ್ನ 3.15 ರವರೆಗೆ.ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಕನ್ಯಾ ರಾಶಿ:- ಕಣ್ಣಿಗೆ ಸಂಬಂಧಿಸಿದ ವಿಚಾರವಾಗಿ ಹೆಚ್ಚು ಸಮಸ್ಯೆ ಇದ್ದರೆ ಇದಕ್ಕೆ ಎಚ್ಚರಿಕೆಯ ಹೆಚ್ಚುವರಿ ಅಗತ್ಯವಿದೆ. ಇಂದು ಬಹಳ ಸಮಯದ ನಂತರ ಮಾನಸಿಕ ಶಾಂತಿಯನ್ನು ಅನುಭವಿಸುವಿರಿ. ಇಂದು ನಿಮ್ಮ ಸಂಗಾತಿಯೊಂದಿಗೆ ಹೊರಗೆ ಹೋಗಲು ಯೋಚಿಸುತ್ತೀರಿ. ಸಂಗಾತಿಯೊಂದಿಗೆ ಏಕಾಂತವಾಗಿ ಸಮಯ ಕಳೆಯಲು ಬಯಸುತ್ತೀರಿ. ಮದುವೆಯಾಗಿದ್ದರೆ ಸಂಗಾತಿಯೊಂದಿಗೆ ಸುಂದರವಾಗಿ ಏನಾದರೂ ನೀಡುತ್ತೀರಿ. ಮಕ್ಕಳಿಗೆ ಸಂಬಂಧಿಸಿದ ಯಾವುದೇ ವಿಚಾರಗಳಲ್ಲಿಯೂ ಪರಿಹರಿಸಲಾಗುವುದು. ಆದ್ದರಿಂದ ನೀವು ವಿಶ್ರಾಂತಿ ಪಡೆಯಬೇಕು ನಿಮ್ಮ ಆರ್ಥಿಕ ಪರಿಸ್ಥಿತಿಯು ಇಂದು ಸಾಮಾನ್ಯವಾಗಿರುತ್ತದೆ. ಇಂದು ನಿಮ್ಮ ಗುಪ್ತ ಪ್ರತಿಭೆಗಳನ್ನು ತೋರಿಸಲು ಒಳ್ಳೆಯ ದಿನವಾಗಿದೆ. ನಿಮ್ಮ ಅದೃಷ್ಟ ಬಣ್ಣ ಅದೃಷ್ಟ ಸಂಖ್ಯೆ 8 ನಿನ್ನ ಉತ್ತಮ ಸಮಯ ಮಧ್ಯಾಹ್ನ 12ರಿಂದ 6:00 ಗಂಟೆಯವರೆಗೆ.

ತುಲಾ ರಾಶಿ:- ಬುದ್ದಿವಂತಿಕೆಯಿಂದ ಕೆಲಸ ಮಾಡಿದ್ದಾರೆ ಹಾನಿಗೊಳಗಾದ ಸಂಬಂಧಗಳನ್ನು ಸುಧಾರಿಸಬಹುದು. ಹಳೆಯ ವಿಚಾರವಾಗಿ ಜಗಳವಾಡಿದರೆ ಅವರನ್ನು ಕ್ಷಮಿಸಿ ಮತ್ತೆ ಪ್ರೀತಿಪಾತ್ರರೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಬಹುದು. ನಿಮ್ಮ ಕನಸಿಗೆ ಸಾಕಾರಗೊಳಿಸುವ ಉತ್ತಮ ದಿನ ಇದಾಗಿದೆ. ಇತರರ ಕೆಲಸಗಳಿಗೆ ನಿಮ್ಮ ಶಕ್ತಿ ಮತ್ತು ಸಾಮರ್ಥ್ಯಗಳನ್ನು ವ್ಯರ್ಥ ಮಾಡಿಕೊಳ್ಳಬೇಡ. ಹಣದ ವಿಚಾರದಲ್ಲಿ ಇಂದು ಉತ್ತಮ ದಿನವಾಗಿರುತ್ತದೆ. ಇಂದು ಹೆಚ್ಚು ಖರ್ಚು ಮಾಡುವ ಮನಸ್ಥಿತಿಯಲ್ಲಿ ಇರುತ್ತೀರಿ. ಹಾರ್ದಿಕ ವಿಚಾರದಲ್ಲಿ ಸದೃಢವಾಗಿ ಉಳಿಯುತ್ತೇವೆ. ಹೂಡಿಕೆ ಮಾಡಲು ಬಯಸಿದರೆ ಅನುಕೂಲಕರವಾಗಿರುತ್ತದೆ. ವಿವಾಹಿತರಿಗೆ ಸಮಧಾನಕರ ದಿನವಾಗಿರುತ್ತದೆ. ನಿಮ್ಮಿಬ್ಬರ ನಡುವೆ ಬಿರುಕು ಉಂಟಾಗಿದ್ದರೆ ಒಂದಾಗುವ ಸಾಧ್ಯತೆ ಇದೆ ಆದ್ದರಿಂದ ನೀವು ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ನಿಭಾಯಿಸಬೇಕು. ನಿಮ್ಮ ಅದೃಷ್ಟ ಬಣ್ಣ ಕೆಂಪು ನಿಮ್ಮ ಅದೃಷ್ಟ ಸಂಖ್ಯೆ 8 ನಿಮ್ಮ ಉತ್ತಮ ಸಮಯ ಬೆಳಗ್ಗೆ 10ರಿಂದ ಮಧ್ಯಾಹ್ನ 03:35 ವರೆಗೆ.ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ವೃಶ್ಚಿಕ ರಾಶಿ:- ನಿಮ್ಮ ಹಣಕಾಸಿನ ವಿಚಾರವನ್ನು ಚಿಂತಾಜನಕವಾಗಿ ತೆಗೆದುಕೊಂಡ ಕಾರಣ ನೀವು ಲಾಭವನ್ನು ಪಡೆಯಬಹುದು. ಇಂದು ನಿಮ್ಮ ಪ್ರಣಯ ಜೀವನದಲ್ಲಿ ಒಳ್ಳೆಯದನ್ನು ಕಾಣುತ್ತೇವೆ. ಈ ವಿಚಾರವಾಗಿ ನೀವು ಮಾನಸಿಕವಾಗಿ ರೆಡಿ ಆಗಿರಬೇಕು. ಅಲ್ಲದೆ ಸಹದ್ಯೋಗಿಗಳೊಂದಿಗೆ ನಿಮ್ಮ ಸಂಬಂಧವು ಉತ್ತಮವಾಗಿರುತ್ತದೆ. ಸಹೋದ್ಯೋಗಿಗಳು ಕುರುಡಾಗಿ ನಂಬುವುದನ್ನು ತಪ್ಪಿಸುವುದು. ನಿಮ್ಮ ಅದೃಷ್ಟ ಬಣ್ಣ ನೀಲಿ ನಿಮ್ಮ ಅದೃಷ್ಟ ಸಂಖ್ಯೆ 2 ನಿಮ್ಮ ಉತ್ತಮ ಸಮಯ ಮಧ್ಯಾಹ್ನ 12ರಿಂದ ಸಂಜೆ ಆರರವರೆಗೆ.

ಧನಸ್ಸು ರಾಶಿ:- ಇದ್ದಕ್ಕಿದ್ದಂತೆ ಮನೆಗೆ ಅತಿಥಿಯ ಆಗಮನವು ಮನೆಯ ವಾತಾವರಣವನ್ನು ಸಾಕಷ್ಟು ಉತ್ತಮಗೊಳಿಸುತ್ತದೆ. ಇತರರು ನಿಮ್ಮ ಮನೆಯ ಮೇಲೆ ದ್ವೇಷ ಇದು ಈಗ ದ್ವೇಷ ಪತನಗೊಂಡ ಬಹುದು. ನಿಮ್ಮ ನಡವಳಿಕೆ ಬಗ್ಗೆ ಸ್ವಲ್ಪ ಗಮನ ಹರಿಸುವುದು ಉತ್ತಮ. ಕೆಲವು ಭಾವನಾತ್ಮಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ನಿಮ್ಮ ಸಂಗಾತಿಯು ಸಮಸ್ಯೆಗಳನ್ನು ಪರಿಹರಿಸಲು ಬರುತ್ತಾರೆ. ಅವರೊಂದಿಗೆ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಹೆಚ್ಚಿನ ವಿಚಾರಗಳಲ್ಲಿ ತರ ತುರಿಕೆಯನ್ನು ಮಾಡುವುದನ್ನು ಕಡಿಮೆ ಮಾಡಬೇಕು. ಇತರರ ಮೇಲೆ ಅದ್ನೇ ಮಾಡಿದರೆ ಕಂಡಿತವಾಗಿಯೂ ಹೂಡಿಕೆ ಮಾಡಿರುವುದನ್ನು ಕಳೆದುಕೊಳ್ಳುತ್ತೀರಿ. ಪ್ರೀತಿಯ ವಿಚಾರದಲ್ಲಿ ಇಂದು ಒತ್ತಡದ ಪರಿಸ್ಥಿತಿಯನ್ನು ಎದುರಿಸಬಹುದು. ನಿಮ್ಮ ಅದೃಷ್ಟ ಬಣ್ಣ ಹಳದಿ ನಿಮ್ಮ ಅದೃಷ್ಟ ಸಂಖ್ಯೆ ಮೂರು ನಿಮ್ಮ ಉತ್ತಮ ಸಮಯ ಬೆಳಗ್ಗೆ 11 45ರಿಂದ 3:00 ಇಪ್ಪತ್ತರವರೆಗೆ.ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಮಕರ ರಾಶಿ:- ಕುಟುಂಬದಲ್ಲಿ ಇಂದು ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ಜವಾಬ್ದಾರಿಯನ್ನು ನಿರ್ಲಕ್ಷಿಸಿದರೆ ನಿಮ್ಮ ಕುಟುಂಬದವರೊಂದಿಗೆ ಮನಸ್ತಾಪ ಉಂಟಾಗಬಹುದು. ಈ ಕಾರಣದಿಂದಾಗಿ ನಿಮ್ಮ ಮನೆಯ ವಾತಾವರಣವು ಹದಗೆಡಬಹುದು. ಶುಲಕ ವಿಚಾರದ ಬಗ್ಗೆ ಸಂಗಾತಿಯೊಂದಿಗೆ ಜಗಳವಾಡುವುದನ್ನು ನಿಲ್ಲಿಸಬೇಕು, ಇಲ್ಲವಾದರೆ ನಿಮ್ಮ ನಡುವೆ ಇರುವ ಕಹಿ ಹೆಚ್ಚಾಗಬಹುದು. ಹಣದ ವಿಚಾರದಲ್ಲಿ ಈ ದಿನವು ಉತ್ತಮವಾಗಿರುತ್ತದೆ. ಮತ್ತು ಸಂಪತ್ತಿನ ಹೆಚ್ಚಳ ಹೆಚ್ಚಾಗಿರುತ್ತದೆ. ಹಾರ್ದಿಕ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಇಂದು ನೀವು ಅನೇಕ ಕಾರ್ಯಗಳನ್ನು ಮಾಡಬೇಕಾಗಬಹುದು. ಸರಿಯಾದ ಯೋಜನೆಯೊಂದಿಗೆ ನಿಮ್ಮ ಎಲ್ಲಾ ಕಾರ್ಯಗಳನ್ನು ಪೂರ್ಣಗೊಳಿಸಬೇಕು. ಇಂದು ನಿಮ್ಮ ಆರೋಗ್ಯವು ಸಹ ಉತ್ತಮವಾಗಿರುತ್ತದೆ. ನಿಮ್ಮ ಅದೃಷ್ಟ ಬಣ್ಣ ಕೆಂಪು ನಿಮ್ಮ ಅದೃಷ್ಟ ಸಂಖ್ಯೆ 8 ನಿಮ್ಮ ಉತ್ತಮ ಸಮಯ ಬೆಳಗ್ಗೆ ಹತ್ತರಿಂದ ಸಂಜೆ 4ರವರೆಗೆ

ಕುಂಭ ರಾಶಿ:- ಕೆಲಸದಲ್ಲಿ ಪರಿಸ್ಥಿತಿಯು ಅನುಕೂಲ ಕರವಾಗಿ ಇರುತ್ತದೆ. ನಿಮ್ಮ ವೃತ್ತಿಜೀವನಕ್ಕೆ ಸಹಾಯ ಮಾಡುವಂತಹ ಜನರನ್ನು ಇಂದು ನೀವು ಭೇಟಿ ಮಾಡಬಹುದು. ಮನೆಯ ವಾತಾವರಣವು ಇಂದು ಸಾಕಷ್ಟು ಚೆನ್ನಾಗಿರುತ್ತದೆ. ನಿಮ್ಮ ಸಂಬಂಧಿಕರನ್ನು ಭೇಟಿ ಮಾಡಬಹುದು. ಅವರು ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ನಿಮ್ಮ ಪ್ರೀತಿಪಾತ್ರರ ಜೊತೆ ಮತ್ತು ಸಂಬಂಧಿಕರ ಜೊತೆ ಹೆಚ್ಚು ಸಮಯ ಕಳೆಯುವುದರಿಂದ ಸಂತೋಷವಾಗಿರುತ್ತೀರಿ. ಇದ್ದಕ್ಕಿದ್ದಂತೆ ಕೆಲವು ದೊಡ್ಡ ಕರ್ಚು ಬರಬಹುದು. ನಿಮ್ಮ ಸಂಗಾತಿ ಪ್ರಣಯ ಪಕ್ಷಿಯಂತೆ ಇರುತ್ತಾರೆ. ನಿಮ್ಮ ಅದೃಷ್ಟ ಬಣ್ಣ ಕೇಸರಿ ಅದೃಷ್ಟ ಸಂಖ್ಯೆ 7 ನಿಮ್ಮ ಉತ್ತಮ ಸಮಯ 12.15 ರಿಂದ 6:00 ಇಪ್ಪತ್ತರವರೆಗೆ.ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಮೀನ ರಾಶಿ:- ಇತರರ ಸಂತೋಷದ ಬಗ್ಗೆ ಯೋಚಿಸುವುದು ಒಳ್ಳೆಯದು ಆದರೆ ನಿಮ್ಮ ಸಂತೋಷಕ್ಕೂ ಪ್ರಾಮುಖ್ಯತೆ ನೀಡಬೇಕು. ನೀವು ಸಾಮಾಜಿಕ ಕಾರ್ಯಕ್ರಮಕ್ಕೆ ಹೋಗಲು ಸಮಯ ಸಿಗಬಹುದು ಈ ಅವಕಾಶವನ್ನು ನೀವು ಬಿಡದಿರುವುದು ಉತ್ತಮ ಏಕೆಂದರೆ ನಿಮ್ಮ ಜೀವನದಲ್ಲಿ ಬದಲಾವಣೆ ಆಗಬಹುದು ಹಾಗೆಯೇ ನಿಮ್ಮ ಜೀವನದಲ್ಲಿ ಹೊಸ ವ್ಯಕ್ತಿಯ ಪರಿಚಯವಾಗಬಹುದು. ಶೇರು ಮಾರುಕಟ್ಟೆಯಲ್ಲಿ ನೀವು ಹೂಡಿಕೆ ಮಾಡುವುದು ತುಂಬಾ ಪ್ರಯೋಜನಕಾರಿಯಾಗಿದೆ. ಕಚೇರಿಯ ವಾತಾವರಣವು ಇಂದು ಉತ್ತಮವಾಗಿರುತ್ತದೆ. ಸಮಯದಲ್ಲಿ ನೀವು ಉತ್ತಮ ಕಾರ್ಯವನ್ನು ಯಶಸ್ವಿಗೊಳಿಸಲು ಸಹಾಯವಾಗುತ್ತದೆ. ಅದು ನಿಮ್ಮ ಹಿರಿಯರಿಗೆ ಸಂತೋಷವನ್ನು ತರುತ್ತದೆ ಮತ್ತೆ ಮೆಚ್ಚುಗೆಯನ್ನು ಪಡೆಯುತ್ತೇವೆ ಮತ್ತೆ ನಿಮ್ಮ ಆರೋಗ್ಯವು ಇಂದು ಚೆನ್ನಾಗಿರುತ್ತದೆ. ಇಂದು ಜೀವನದಲ್ಲಿ ಉತ್ತಮ ಮನಸ್ಥಿತಿಯಲ್ಲಿ ಇರುತ್ತೀರಿ. ನಿಮ್ಮ ಅದೃಷ್ಟ ಬಣ್ಣ ನೇರಳೆ ನಿಮ್ಮ ಅದೃಷ್ಟ ಸಂಖ್ಯೆ 4 ನಿಮ್ಮ ಉತ್ತಮ ಸಮಯ ಮಧ್ಯಾಹ್ನ ಎರಡು 45ರಿಂದ ಸಂಜೆ 7ರವರೆಗೆ.