Fri. Mar 1st, 2024

ಭವಿಷ್ಯದ ಕನಸು ನನಸಾಗಲು ಇಂದೇ ಸಂಪರ್ಕಿಸಿ ಜಾತಕ ವಿಮರ್ಶಕರು ಶ್ರೀ ಸತ್ಯನಾಥ ಶಾಸ್ತ್ರಿಜಿ ಮೊ : 9945305451
ನಿಮ್ಮ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ, ಸಮಸ್ಯೆಗಳಾದ ಮದುವೆ ಸಮಸ್ಯೆ, ಹಣಕಾಸು ವ್ಯಾಪಾರ ಅಭಿವೃದ್ಧಿ ,ಗಂಡ ಹೆಂಡತಿ ಸಮಸ್ಯೆ, ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಪ್ರೀತಿ ಪ್ರೇಮ ವಿಚಾರ, ದೃಷ್ಟಿದೋಷ, ಶತ್ರುಗಳ ತೊಂದರೆ, ಮನೆಯಲ್ಲಿ ದರಿದ್ರತನ ದೋಷ, ಮಾನಸಿಕ ತೊಂದರೆ, ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಮೇಷ ರಾಶಿ:- ಇಂದು ನಿಮಗೆ ಉತ್ತಮ ದಿನವಾಗಿರುತ್ತದೆ. ನಿಮ್ಮ ಹಣದ ಪರಿಸ್ಥಿತಿಯೂ ಕೂಡ ತೃಪ್ತಿಕರವಾಗಿ ಇರುತ್ತದೆ. ನೀವು ಯಾವುದೇ ಹಣಕಾಸಿನ ವಹಿವಾಟನ್ನೂ ಸಹ ಮಾಡಬಹುದು. ಇದಲ್ಲದೆ ನಿಮಗಾಗಿ ಯೂ ನೀವು ನಿಮ್ಮ ಹಣವನ್ನು ಖರ್ಚು ಮಾಡಬಹುದು. ಇಂದು ನಿಮ್ಮ ಹಣಕಾಸಿನ ವಿಚಾರದಲ್ಲಿ ಉತ್ತಮ ಫಲಿತಾಂಶವನ್ನು ಪಡೆಯುತ್ತೀರಿ. ನೀವು ಕೆಲಸ ಮಾಡುತ್ತಿದ್ದರೆ ನಿಮ್ಮ ನೌಕರಿಯಲ್ಲಿ ಸಹ ಉನ್ನತ ಸ್ಥಾನವನ್ನು ಪಡೆಯುತ್ತೇವೆ. ಮನೆಯ ವಾತಾವರಣವು ಸಹ ಉತ್ತಮವಾಗಿರುತ್ತದೆ. ವೈಜ್ಞಾನಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ತೆರೆಯವರಿಗೆ ಉತ್ತಮ ಹಣವು ದೊರೆಯುತ್ತದೆ. ನಿಮ್ಮ ಇವತ್ತಿನ ಅದೃಷ್ಟ ಸಂಖ್ಯೆ 2 ನಿಮ್ಮ ಇವತ್ತು ಉತ್ತಮವಾದ ಬಣ್ಣ ಗುಲಾಬಿ ನಿಮ್ಮ ಉತ್ತಮ ಸಮಯ 2:00 ಯಿಂದ ಸಂಜೆ 6 ಗಂಟೆಯವರೆಗೆ.

ವೃಷಭ ರಾಶಿ :- ದೇವರು ನಿಮ್ಮ ಮೇಲೆ ವಿಶೇಷವಾದ ಅನುಗ್ರಹವನ್ನು ನೀಡುತ್ತದೆ. ಮತ್ತೆ ತಂದೆಯ ಆಶೀರ್ವಾದ ವಂದಿಗೆ ಯಾವುದೇ ವಸ್ತು ಪಡೆಯಬೇಕೆಂಬ ಆಸೆ ನಿಮ್ಮಲ್ಲಿ ಇರುತ್ತದೆ. ಇಂದು ಕೆಲವು ಕೆಲಸಗಳ ಬಗ್ಗೆ ಹೆಚ್ಚು ಕಾರ್ಯವನ್ನು ವಹಿಸುತ್ತೀರಿ. ಹಣವನ್ನು ಉಳಿಸಲು ಸಾಧ್ಯ ಆದಷ್ಟು ಪ್ರಯತ್ನ ಪಡಿ. ರಾತ್ರಿ ಸಮಯದಲ್ಲಿ ವಾಹನವನ್ನು ಅತಿವೇಗವಾಗಿ ಓಡಿಸಬೇಡಿ. ನಿಮ್ಮ ಇವತ್ತಿನ ಅದೃಷ್ಟ ಸಂಖ್ಯೆ ಮೂರು ನಿಮ್ಮ ಇವತ್ತಿನ ಅದೃಷ್ಟ ಬಣ್ಣ ಹಳದಿ ನಿಮ್ಮ ಉತ್ತಮ ಸಮಯ ಬೆಳಗ್ಗೆ ಎಂಟರಿಂದ ಮಧ್ಯಾಹ್ನ 2ರವರೆಗೆ.ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಮಿಥುನ ರಾಶಿ:- ನೀವು ಬಹಳ ದಿನಗಳಿಂದ ಒಂದು ಕೆಲಸವನ್ನು ಮಾಡಬೇಕು ಅಂತ ಅಂದುಕೊಂಡಿದ್ದೇನೆ ಆದರೆ ಅದು ಇಂದು ಸಕಾಲ ವಾಗುತ್ತದೆ ಎಂದು ಹೇಳಬಹುದು ಹಾಗೂ ಇಂದು ಉತ್ತಮ ಆಹಾರವನ್ನು ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ. ಸ್ನೇಹಿತರು ಮತ್ತು ಕುಟುಂಬದವರಿಂದ ಸ್ವಲ್ಪ ಒತ್ತಡವು ಕಂಡುಬರಬಹುದು. ಪ್ರೀತಿಯ ವಿಚಾರದಲ್ಲಿ ಒಂದಿಷ್ಟು ಜಾಗೃತಿಯನ್ನು ವಹಿಸಿ. ನಿಮ್ಮ ಇವತ್ತಿನ ಅದೃಷ್ಟ ಸಂಖ್ಯೆ 4 ನಿಮ್ಮ ಅದೃಷ್ಟ ಬಣ್ಣ ಬಿಳಿ ನಿಮ್ಮ ಉತ್ತಮ ಸಮಯ ಸಂಜೆ 4ರಿಂದ ರಾತ್ರಿ 9 ಗಂಟೆಯವರೆಗೆ.

ಕರ್ಕಾಟಕ ರಾಶಿ:- ವ್ಯಾಪಾರಿಗಳು ತಮ್ಮ ಮುಂದಿನ ವ್ಯಾಪಾರಿಗಳ ಬಗ್ಗೆ ಹೆಚ್ಚು ಗಮನವನ್ನು ವಹಿಸಬೇಕು. ಇಲ್ಲವಾದರೆ ಅವರು ನಿಮ್ಮ ಕೆಲಸದ ಬಗ್ಗೆ ಅಡ್ಡಿಯನ್ನು ಪಡಿಸುತ್ತಾರೆ. ಇಂದು ಹಣದ ದೃಷ್ಟಿಯಿಂದ ತುಂಬಾ ದುಬಾರಿಯಾಗಲಿದೆ. ಇಂದು ಕಚೇರಿಯಲ್ಲಿ ಯಾವುದೇ ಕಷ್ಟದ ಕೆಲಸವನ್ನು ನಿಯೋಜಿಸಬಹುದು. ನಿಮ್ಮಲ್ಲಿ ಬುದ್ಧಿವಂತಿಕೆ ಹೆಚ್ಚಾಗಿದ್ದು ಬುದ್ಧಿವಂತಿಕೆಯಿಂದ ನಿಮ್ಮ ಬಲವಾದ ಕೆಲಸವನ್ನು ಸುಲಭವಾಗಿ ಮಾಡಿಕೊಳ್ಳಬಹುದು. ನಿಮ್ಮ ಇವತ್ತಿನ ಅದೃಷ್ಟ ಸಂಖ್ಯೆ 1 ನಿಮ್ಮ ಅದೃಷ್ಟ ಬಣ್ಣ ಕೇಸರಿ ಹಾಗೂ ನಿಮ್ಮ ಉತ್ತಮ ಸಮಯ ಬೆಳಗ್ಗೆ 7ರಿಂದ ಮಧ್ಯಾಹ್ನ 12 ಗಂಟೆಯವರೆಗೆಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಸಿಂಹ ರಾಶಿ:- ನೀವು ಬಹಳ ದಿನಗಳಿಂದ ಒಂದು ಉತ್ತಮ ಕೆಲಸವನ್ನು ಮಾಡುತ್ತಿರುವುದರಿಂದ ಯಾವೊಂದು ಕೆಲಸವೂ ಇಂದು ಉತ್ತಮ ಫಲಿತಾಂಶವನ್ನು ಕೊಡುತ್ತದೆ. ಇಂದು ಉನ್ನತ ಸ್ಥಾನವನ್ನು ಪಡೆಯಬಹುದು. ಕೆಲವೊಂದು ಲಾಭಗಳನ್ನು ಪಡೆಯುವ ಅವಕಾಶ ಇದೆ ಹಾಗಾಗಿ ನಿಮ್ಮ ವ್ಯಾಪಾರದಲ್ಲಿ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು. ಇವತ್ತು ನಿಮ್ಮ ಅದೃಷ್ಟ ಬಣ್ಣ ಬಿಳಿ ನಿಮ್ಮ ಅದೃಷ್ಟ ಸಂಖ್ಯೆ 4 ನಿಮ್ಮ ಉತ್ತಮ ಸಮಯ ಬೆಳಗ್ಗೆ ಏಳರಿಂದ ಮಧ್ಯಾಹ್ನ 12.30 ರವರೆಗೆ.

ಕನ್ಯಾ ರಾಶಿ:- ಕಚೇರಿಯಲ್ಲಿ ನಿಮ್ಮ ಪರಿಸ್ಥಿತಿಯು ಅಷ್ಟೇನೂ ಚೆನ್ನಾಗಿ ಇರುವುದಿಲ್ಲ. ನಿಮಗೆ ನೀಡಿದ ಕೆಲವು ಪ್ರಮುಖವಾದ ಜವಾಬ್ದಾರಿಯನ್ನು ಮತ್ತೆ ಹಿಂದಕ್ಕೆ ಪಡೆಯಲಾಗುತ್ತದೆ ಆದರೆ ಆತುರದ ನಿರ್ಧಾರ ಗಳನ್ನು ತೆಗೆದುಕೊಳ್ಳಬೇಡಿ. ಪ್ರಕರಣಗಳು ಸಹ ಒಂದರ ನಂತರ ಮತ್ತೊಂದು ಬಗೆಹರಿಯಲು ಪ್ರಾರಂಭ ಮಾಡುತ್ತದೆ. ಕೆಲಸದಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರುತ್ತೇವೆ. ನಿಮ್ಮ ಇವತ್ತಿನ ಅದೃಷ್ಟ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ನೇರಳೆ ನಿಮ್ಮ ಉತ್ತಮ ಸಮಯ 2:00 ಯಿಂದ ಸಂಜೆ 5 ಗಂಟೆಯವರೆಗೆ.ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ತುಲಾ ರಾಶಿ:- ಇಂದು ಉತ್ತಮ ಜನತೆ ಮತ್ತು ಬುದ್ಧಿವಂತ ಜನತೆಯ ನಡುವೆ ನಿಮ್ಮ ಬಾಂಧವ್ಯ ಬೆಸೆಯುತ್ತದೆ. ಕೆಲವು ಧಾರ್ಮಿಕ ಕೆಲಸಗಳ ಬಗ್ಗೆ ಯೋಚನೆ ಮಾಡುತ್ತೇವೆ. ಕೆಲಸದ ವಿಚಾರಗಳಲ್ಲಿ ನಿಮ್ಮ ಮೇಲಧಿಕಾರಿಗಳಿಂದ ಕೆಲವು ಕೋಪತಾಪಗಳು ಉದ್ವೇಗಗಳು ಉಂಟಾಗುತ್ತದೆ. ಮದುವೆ ಆಗದಿರುವ ಅವರಿಗೆ ಕಂಕಣಬಲ ವು ಸಹ ಕೂಡಿ ಬರುತ್ತದೆ. ನಿಮ್ಮ ಅದೃಷ್ಟ ಸಂಖ್ಯೆ 1 ನಿಮ್ಮ ಅದೃಷ್ಟ ಬಣ್ಣ ಹಸಿರು ನಿಮ್ಮ ಉತ್ತಮ ಸಮಯ ಬೆಳಗ್ಗೆ ಎಂಟರಿಂದ 12.00 ಗಂಟೆಯವರೆಗೆ.

ವೃಶ್ಚಿಕ ರಾಶಿ:- ನೀವು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ನಿಮಗೆ ತುಂಬಾ ಒಳ್ಳೆಯ ದಿನವಾಗಿದೆ. ಉದ್ಯೋಗದಲ್ಲಿ ಕೆಲವು ಒಪ್ಪಂದಗಳನ್ನು ಮಾಡಿಕೊಳ್ಳುವ ಸಾಧ್ಯತೆ ಇದೆ. ಇದರಲ್ಲಿ ನೀವು ಹೆಚ್ಚಿನ ಪ್ರಯೋಜನವನ್ನು ಸಹ ಪಡೆಯಬಹುದು. ಸಮಯವು ಇತರರ ಕೆಲಸ ಮಾಡಲು ತುಂಬಾ ಒಳ್ಳೆಯದಾಗಿದೆ. ನಿಮ್ಮ ಇವತ್ತಿನ ಅದೃಷ್ಟ ಸಂಖ್ಯೆ 4 ನಿಮ್ಮ ಇವತ್ತಿನ ಅದೃಷ್ಟ ಬಣ್ಣ ಹಳದಿ ನಿಮ್ಮ ಉತ್ತಮ ಸಮಯ ಸಂಜೆ 4ರಿಂದ ರಾತ್ರಿ 8 ಗಂಟೆಯವರೆಗೆ.ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಧನಸ್ಸು ರಾಶಿ:- ಇಂದು ನಿಮ್ಮ ಕುಟುಂಬದ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ. ನೀವು ನಿಮ್ಮ ಕುಟುಂಬದ ಸದಸ್ಯರ ಜೊತೆ ಉತ್ತಮ ಸಮಯ ಕಳೆಯಲು ಅವಕಾಶ ದೊರೆಯುತ್ತದೆ. ಮತ್ತೆ ಇಂದು ನೀವು ಹೆಚ್ಚು ಖರ್ಚನ್ನು ಮಾಡುತ್ತೀರಿ ಜೊತೆಗೆ ನಿಮಗೆ ಅನವಶ್ಯಕವಾಗಿ ಮಾಡುವ ಸಂದರ್ಭ ಬಂದೇ ಬರುತ್ತದೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಮತ್ತೆ ನಿಮ್ಮ ಕಣ್ಣಿಗೆ ಸಂಬಂಧಿಸಿದಂತೆ ಏನಾದರೂ ಸಮಸ್ಯೆಗಳು ಉದ್ಭವವಾಗಬಹುದು. ನಿಮ್ಮ ಇವತ್ತಿನ ಅದೃಷ್ಟ ಸಂಖ್ಯೆ 2 ನಿಮ್ಮ ಉತ್ತಮ ಬಣ್ಣ ಬಿಳಿ ನಿಮ್ಮ ಉತ್ತಮ ಸಮಯ ಬೆಳಗ್ಗೆ ಎಂಟರಿಂದ ಮಧ್ಯಾನ 12.00 ಗಂಟೆಯವರೆಗೆ.

ಮಕರ ರಾಶಿ:- ವ್ಯವಹಾರ ಮತ್ತು ಉದ್ಯೋಗದಲ್ಲಿ ಮಾಡುತ್ತಿರುವ ಪ್ರಯತ್ನದಲ್ಲಿ ಯಶಸ್ವಿಯನ್ನು ಕಾಣುತ್ತೀರಿ. ಸಾಮಾಜಿಕವಾಗಿ ಸಮಾಜಸೇವೆಯನ್ನು ಮಾಡುವುದರಿಂದ ನಿಮ್ಮ ಗೌರವ ಹೆಚ್ಚಾಗುತ್ತದೆ. ಮತ್ತೆ ಹೂಡಿಕೆ ಯನ್ನು ಮಾಡುವುದರಿಂದ ಉತ್ತಮ ಪ್ರಯೋಜನಕಾರಿ ಯನ್ನು ಪಡೆಯುತ್ತೀರಿ. ಇದರಿಂದ ನಿಮ್ಮ ಹೇಳಿಕೆಯು ಹೆಚ್ಚಾಗುತ್ತದೆ. ನಿಮ್ಮ ಇವತ್ತಿನ ಅದೃಷ್ಟ ಸಂಖ್ಯೆ 4 ನಿಮ್ಮ ಅದೃಷ್ಟ ಬಣ್ಣ ಕೇಸರಿ ನಿಮ್ಮ ಉತ್ತಮ ಸಮಯ ಸಂಜೆ 4.30 ರಿಂದ ರಾತ್ರಿ 9 ಗಂಟೆಯವರೆಗೆ.ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಕುಂಭ ರಾಶಿ:- ನಿಮ್ಮ ಕಠಿಣ ಶ್ರಮದ ಫಲವನ್ನು ಪಡೆಯಲು ನೀವು ಬಯಸುತ್ತೀರಿ. ದೊಡ್ಡ ಜನರ ಜೊತೆಗೆ ಹೆಚ್ಚು ಪರಿಚಯವಿರುತ್ತದೆ. ನಿಮ್ಮ ಸ್ನೇಹಿತರೊಂದಿಗೆ ಆನಂದಮಯ ಸಮಯವನ್ನು ಕಳೆಯುತ್ತೀರಿ. ನಿಮ್ಮ ಸಹೋದ್ಯೋಗಿಗಳು ನಿಮ್ಮ ಕೆಲಸದಲ್ಲಿ ಸಹಾಯವನ್ನು ಮಾಡುತ್ತಾರೆ. ಇಂದು ಕೃಷಿಕರು ಮಾಡುವ ಕೆಲಸದಲ್ಲಿ ಉತ್ತಮ ಫಲಿತಾಂಶ ಪಡೆಯುವ ಸಾಧ್ಯತೆ ಇದೆ. ನಿಮ್ಮ ಇವತ್ತಿನ ಅದೃಷ್ಟ ಸಂಖ್ಯೆ 6 ನಿಮ್ಮ ಅದೃಷ್ಟ ಬಣ್ಣ ಗುಲಾಬಿ ನಿಮ್ಮ ಉತ್ತಮ ಸಮಯ 2:00 ಯಿಂದ ಸಂಜೆ 5.30 ರವರೆಗೆ.

ಮೀನ ರಾಶಿ:- ನಿಮ್ಮ ಕೆಲಸದ ಬಗ್ಗೆ ಸದಸ್ಯರೊಂದಿಗೆ ಉತ್ತಮ ಹವ್ಯಾಸವನ್ನು ಇಟ್ಟುಕೊಳ್ಳಿ. ನಿಮ್ಮ ಆರೋಗ್ಯ ಇಂದು ತುಂಬಾ ಉತ್ತಮವಾಗಿರುತ್ತದೆ. ಕಚೇರಿಯಲ್ಲಿ ಕೆಲಸ ಮಾಡುವವರಿಗೆ ಇಂದು ಕಚೇರಿಯವರು ತುಂಬಾ ಜವಾಬ್ದಾರಿಯುತ ಕೆಲಸವನ್ನು ನೀಡಿ ನಿಮಗೆ ಒತ್ತಡವನ್ನು ಇರುತ್ತಾರೆ ಇದರಿಂದ ನೀವು ಚಿಂತೆಯನ್ನು ಮಾಡಬೇಡಿ ಮತ್ತೆ ಆತಂಕಕ್ಕೂ ಸಹ ಒಳಗಾಗಬೇಡಿ. ನಿಮ್ಮ ಅದೃಷ್ಟ ಬಣ್ಣ ಹಳದಿ ನಿಮ್ಮ ಅದೃಷ್ಟ ಸಂಖ್ಯೆ ಮೂರು ನಿಮ್ಮ ಉತ್ತಮ ಸಮಯ ಸಂಜೆ 4.30 ರಿಂದ ರಾತ್ರಿ 9 ಗಂಟೆಯವರೆಗೆ.ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451