Tue. Aug 9th, 2022

ಶ್ರೀ ಗಾಯತ್ರಿ ಜ್ಯೋತಿಷ್ಯಾಲಯ
ದೈವಶಕ್ತಿ ಹೊಂದಿರುವ ಪಂಡಿತ್ ಕೃಷ್ಣಕುಮಾರ್
ಉದ್ಯೋಗ,ವ್ಯಾಪಾರಾಭಿವೃದ್ದಿ,ಪ್ರೇಮ ವಿವಾಹ,ವಿವಾಹದಲ್ಲಿ ವಿಳಂಬ,ಆರೋಗ್ಯ ತೊಂದರೆ,ದಾಂಪತ್ಯ ಕಿರಿಕಿರಿ,ಕೋರ್ಟು ಕೇಸು,ಹಣಕಾಸು, ಸಾಲದ ಸುಳಿ,ಎಂತಹ ಜೀವನದ ಕಠಿಣ ಗುಪ್ತ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಶತಸಿದ್ದ 9448895570.
ವಿದೇಶದಲ್ಲಿ ಇದ್ದವರಿಗೆ ಪೋನ್ ಮೂಲಕ ಪರಿಹಾರ 9448895570.ಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.
ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.

ನಿಮ್ಮ ರಾಶಿಗನುಗುಣವಾಗಿ ಈ ದಿನದ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯೋಣ ಬನ್ನಿ.

ಮೊದಲನೇದಾಗಿ ಮೇಷ ರಾಶಿ ಹಣಕ್ಕೆ ಸಂಬಂಧಿಸಿದ ಆತಂಕವೂ ಆಳವಾಗಿರುತ್ತದೆ ಹಣಕಾಸಿನಲ್ಲಿ ಒಂದಿಷ್ಟು ಅಡಚಣೆಯು ಉಂಟಾಗಬಹುದು ನಿಮ್ಮಲ್ಲಿ ಪ್ರಮುಖ ಕೆಲಸಗಳು ಮಧ್ಯದಲ್ಲಿ ಸಿಲುಕಿ ಕೊಳ್ಳಬಹುದು ನಿಮ್ಮ ಆದಾಯವನ್ನು ಹೆಚ್ಚಿಸಲು ನೀವು ಹೆಚ್ಚಿನ ಪರಿಶ್ರಮವನ್ನು ಪಡಬೇಕಾಗುತ್ತದೆ ನಿಮ್ಮ ಜೀವನದಲ್ಲಿ ಒಂದಿಷ್ಟು ಏರಿಳಿತ ಕಾಣಬಹುದು.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.

ಎರಡನೆಯದಾಗಿ ವೃಷಭ ರಾಶಿ ಈ ದಿನ ನಿಮಗೆ ಬಹಳ ವಿಶೇಷವಾದ ದಿನವಾಗಿರುತ್ತದೆ ನಿಮ್ಮ ಸಂಗಾತಿಯೊಂದಿಗೆ ನೀವು ಉತ್ತಮ ಸಮಯವನ್ನು ಹೊಂದಿರುತ್ತೀರಿ ಹಳೆಯ ಸಮಯದ ಉತ್ತಮ ನೆನಪು ಮತ್ತೊಮ್ಮೆ ಮರುಕಳಿಸುವ ಸಾಧ್ಯತೆ ಇದೆ ಮನೆಯ ಸದಸ್ಯರ ಬಗ್ಗೆ ಯಾವುದೇ ಆರೋಗ್ಯದ ಚಿಂತೆ ಮಾಡುತ್ತಿದ್ದರೆ ಚಿಂತೆಯನ್ನು ಸಹ ತೆಗೆದು ಹಾಕಲ್ಪಡುತ್ತದೆ ಅವರ ಆರೋಗ್ಯದಲ್ಲಿ ದೊಡ್ಡ ಸುಧಾರಣೆ ಕಾಣಲಿದೆ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.

ಮೂರನೆಯದಾಗಿ ಮಿಥುನ ರಾಶಿ ನೀವು ನಿಮ್ಮ ಮನಸ್ಸಿನಲ್ಲಿ ಬಹಳ ದಿನದಿಂದ ಒಂದು ಕೆಲಸವನ್ನು ಮಾಡಬೇಕು ಅಂದುಕೊಳ್ಳುತ್ತಿದ್ದೀರಾ ಆ ಕೆಲಸವನ್ನು ಮಾಡಲಿ ಎಂದು ಸಕಾಲವೇ ಎಂದು ಹೇಳಬಹುದು ಹಾಗೂ ನೀವು ಉತ್ತಮ ಆಹಾರವನ್ನು ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯ ಕೂಡ ಚೆನ್ನಾಗಿರುತ್ತದೆ ಸ್ನೇಹಿತರು ಮತ್ತು ಸೋದರರಿಂದ ಒತ್ತಡ ಉಂಟಾಗುವ ಮನೆಯಲ್ಲಿ ಒಂದಿಷ್ಟು ದುಃಖದ ಪರಿಸ್ಥಿತಿ ಉಂಟಾಗಬಹುದು ಪ್ರೀತಿಯ ಜೀವನದಲ್ಲಿ ಒಂದಿಷ್ಟು ಜಾಗ್ರತೆಯನ್ನು ವಹಿಸಿ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.

ನಾಲ್ಕನೇದಾಗಿ ಕಟಕ ರಾಶಿ ಇಂದು ನಿಮ್ಮ ಪರಿಸ್ಥಿತಿಯನ್ನು ಅಷ್ಟೊಂದು ಏನು ಸರಿಯಾಗಿರುವುದಿಲ್ಲ ನಿಮ್ಮ ಕೆಲಸದ ಬಗ್ಗೆ ನೀವು ನಿರ್ಲಕ್ಷವನ್ನು ಮಾಡಿದರೆ ಹೆಚ್ಚಿನ ತೊಂದರೆಯನ್ನು ಹೆಚ್ಚಾಗುತ್ತದೆ ನಿಮಗೆ ನೀಡಲಾದ ಯಾವುದೇ ಪ್ರಮುಖ ಜವಾಬ್ದಾರಿಗಳನ್ನು ನಿಮ್ಮಿಂದ ಹಿಂತಿರುಗಿ ಪಡೆಯಲಾಗುತ್ತದೆ ಹಾಗೂ ಇಂದು ನೀವು ಉದ್ಯೋಗವನ್ನು ಬದಲಾಯಿಸುವುದರ ಬಗ್ಗೆ ಕೂಡ ಚಿಂತೆಯನ್ನು ಮಾಡುತ್ತೀರಿಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.

5ನೇ ದಾಗಿ ಸಿಂಹ ರಾಶಿ ನೀವು ಬಹಳ ದಿನಗಳಿಂದ ಒಂದು ಉತ್ತಮ ವಾದ ಕೆಲಸವನ್ನು ನಿರಂತರವಾಗಿ ಮಾಡುವುದರಿಂದ ಇಂದು ಒಳ್ಳೆಯ ಫಲಿತಾಂಶವನ್ನು ಕೊಡುತ್ತದೆ ಹಾಗೂ ಉದ್ಯೋಗಸ್ಥರು ಇಂದು ಒಳ್ಳೆಯ ಸ್ಥಾನವನ್ನು ಪಡೆಯಬಹುದು ಅದೇ ಸಮಯದಲ್ಲಿ ಕೆಲವು ವ್ಯಾಪಾರಿಗಳು ಇಂದು ಉತ್ತಮ ಲಾಭವನ್ನು ಕೂಡ ಪಡೆಯುವ ನಿರೀಕ್ಷೆಯಿದೆ ಇದರಿಂದ ನಿಮ್ಮ ವ್ಯವಹಾರದಲ್ಲಿ ವೇಗವಾಗಿ ಚಲಿಸಲು ಪ್ರಾರಂಭಿಸುತ್ತದೆ ಆದರೂ ನೀವು ನಿಮ್ಮ ಅಹಂ ಭಾವನೆಯಿಂದ ದೂರ ಇರಬೇಕು ನೀವು ನಿಮ್ಮ ಪ್ರಗತಿಯನ್ನು ಸಾಧಿಸಲು ಸಕಾರಾತ್ಮಕವಾಗಿ ಆಲೋಚನೆಯನ್ನು ಮಾಡಬೇಕು.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.

6ನೇ ದಾಗಿ ಕನ್ಯಾ ರಾಶಿ ತಂದೆಯೊಂದಿಗಿನ ಸಂಬಂಧವು ಸುಧಾರಿಸುತ್ತದೆ ಮತ್ತು ಹೊಸ ಜೀವನದಲ್ಲಿ ಪ್ರೀತಿ ಹೆಚ್ಚಾಗುತ್ತದೆ ವ್ಯವಹಾರದ ರೀತಿಯಲ್ಲಿ ದಿನವು ಚೆನ್ನಾಗಿ ಕಳೆಯಲಾಗುತ್ತದೆ ಹಾರ್ದಿಕ ಪರಿಸ್ಥಿತಿಯಲ್ಲೂ ಕೂಡ ಸುಧಾರಣೆ ಇರುತ್ತದೆ ಕಾರ್ಯಕ್ಷೇತ್ರದಲ್ಲಿ ಯಾವುದೇ ಕೆಲಸವನ್ನು ಅವಸರವಾಗಿ ಮಾಡಬೇಡಿ ಏಕೆಂದರೆ ಇದರಿಂದ ಸಮಸ್ಯೆಗಳು ಹೆಚ್ಚಾಗಬಹುದು.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.

ಏಳನೆಯದಾಗಿ ತುಲಾ ರಾಶಿ ನೀವು ವ್ಯಾಪಾರವನ್ನು ಮಾಡುತ್ತಿದ್ದರೆ ಅಥವಾ ಇನ್ನೊಂದು ಏನಾದರೂ ದೊಡ್ಡ ವ್ಯವ ಹಾರವನ್ನು ಮಾಡಲು ಹೊರಟಿದ್ದಾರೆ ನೀವು ಹೆಚ್ಚುವರಿ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳುವುದು ಒಳ್ಳೆಯದು ಚಿಲ್ಲರೆ ವ್ಯಾಪಾರಿಗಳಿಗೆ ಇಂದು ಉತ್ತಮ ಲಾಭವನ್ನು ಗಳಿಸುವುದಲ್ಲ ಯಶಸ್ವಿಯಾಗುತ್ತಾರೆ ಇನ್ನು ಕೆಲಸಗಾರರಿಗೆ ಅದೃಷ್ಟದ ದಿನವೆಂದು ಹೇಳಬಹುದು ನಿಮಗೆ ಬೇಕಾದ ವರ್ಗಾವಣೆಯನ್ನು ಪಡೆದಿರುವ ಎಲ್ಲಾ ಸಾಧ್ಯತೆಗಳು ಇವೆ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.

ಎಂಟನೆಯದಾಗಿ ವೃಶ್ಚಿಕ ರಾಶಿ ಮನೆಯಲ್ಲಿರುವ ವಯಸ್ಸಾದ ಸದಸ್ಯರಿಗೆ ನೀವು ಅವರ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕು ಹಾಗೂ ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಸಂಬಂಧವು ಬಲವಾಗಿರುತ್ತದೆ ನಿಮ್ಮ ಪ್ರೀತಿ ಮತ್ತು ವಿಶ್ವಾಸ ಬೆಳೆಯುತ್ತದೆ ಹಾಗೂ ಇಂದು ವ್ಯಾಪಾರಿಗಳಿಗೆ ದುಡಿಮೆಗೆ ತಕ್ಕ ಲಾಭ ಸಿಕ್ಕೇ ಸಿಗುತ್ತದೆ ಬುದ್ದಿವಂತಿಕೆಯಿಂದ ಕೆಲಸ ಮಾಡಿದರೆ ಸೂಕ್ತ ಫಲಿತಾಂಶವನ್ನು ಪಡೆಯುವುದರ ಬಗ್ಗೆ ಎರಡು ಮಾತಿಲ್ಲ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.

9ನೇ ದಾಗಿ ಧನಸ್ಸು ರಾಶಿ ನೀವು ಯಾವುದೇ ಶುಭ ಸಮಯದಲ್ಲಿ ಮಾಡಿದ ಕೆಲಸವನ್ನು ಲಾಭವನ್ನು ಪಡೆಯುತ್ತೀರಿ ಹಾಗೂ ಬಹಳ ದಿನದಿಂದ ಮಾಡದೆ ಉಳಿದಿರುವ ಪೂರ್ಣ ಕೆಲಸವು ಇಂದು ಪೂರ್ಣಗೊಳ್ಳುತ್ತದೆ ಕುಟುಂಬದವರೊಂದಿಗೆ ಪ್ರಮುಖ ವಿಷಯದ ಬಗ್ಗೆ ಪ್ರಮುಖ ಚರ್ಚೆಗಳು ನಡೆಯುತ್ತದೆ ಹಾಗೂ ನಿಮ್ಮ ದೃಷ್ಟಿಯು ಹೊಸ ಯೋಜನೆಯ ಬಗ್ಗೆ ಬೀಳಲಿದೆ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.

10ನೇ ದಾಗಿ ಮಕರ ರಾಶಿ ಈ ದಿನ ಆರ್ಥಿಕವಾಗಿ ನೀವು ಹೆಚ್ಚು ಅಭಿವೃದ್ಧಿಯನ್ನು ಸಾಧಿಸುತ್ತೀರಿ ಆದರೆ ಖರ್ಚುವೆಚ್ಚಗಳು ಅಷ್ಟೇ ವೇಗವಾಗಿ ಹೆಚ್ಚಾಗುತ್ತಿದೆ ನಿಮ್ಮ ಮನೆಗೆ ನಿಮ್ಮ ಸ್ನೇಹಿತರು ಬಂಧುಗಳ ಆಗಮನದಿಂದ ಸಂತೋಷವಾಗುತ್ತದೆ ಇಂದು ಸಾಕಷ್ಟು ಹೋರಾಟದ ನಂತರ ನಿಮ್ಮ ಸಮಸ್ಯೆಗಳು ಸ್ವಲ್ಪ ಪರಿಹಾರವನ್ನು ಒಂದು ತೀರಿ ಕ್ರಮೇಣ ನಿಮ್ಮ ಅದೃಷ್ಟ ನಿಮ್ಮನ್ನು ಬೆಂಬಲಿಸುತ್ತದೆ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.

11ನೇಯ ದಾಗಿ ಕುಂಭ ರಾಶಿ ಇಂದು ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಇರುತ್ತದೆ ಸಂಗಾತಿ ಜೊತೆಯಲ್ಲಿ ಪ್ರೀತಿ ಅಧಿಕವಾಗಿರುತ್ತದೆ ಕೆಲಸದ ವಿಷಯದಲ್ಲಿ ನಿಮಗೆ ಸಿಗುವ ಲಾಭವನ್ನು ಸಂಪೂರ್ಣ ಅವಕಾಶವನ್ನು ಪಡೆಯುತ್ತೀರಿ ಆದರೆ ಕೆಲವು ದೊಡ್ಡ ವೆಚ್ಚಗಳು ಕೂಡ ಬರಬಹುದು ನೀವು ಉದ್ಯೋಗ ಮಾಡುತ್ತಿದ್ದಾರೆ ನಿಮ್ಮ ಕೆಲಸದಲ್ಲಿ ಸಮರ್ಪಣೆ ಮತ್ತು ಉತ್ಸಾಹವನ್ನು ತೋರಿಸಬೇಕುಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.

12ನೇ ಯದಾಗಿ ಮೀನ ರಾಶಿ ನಿಮ್ಮ ಹಣಕಾಸಿನ ವಿಚಾರಗಳಲ್ಲಿ ನೀವು ಎಚ್ಚರಿಕೆಯನ್ನು ವಹಿಸುವುದು ಉತ್ತಮ ನೀವು ಉಳಿತಾಯದ ಬಗ್ಗೆ ಹೆಚ್ಚಿನ ಗಮನವನ್ನು ಹರಿಸುವುದರಿಂದ ಸಾಲವನ್ನು ಬೇಗ ತೀರಿಸಬಹುದು ಹಣಕಾಸಿನ ವಿಚಾರದಲ್ಲಿ ನೀವು ಬಹಳ ಆಲೋಚನೆಯನ್ನು ಮಾಡಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ ನೀವು ಮದುವೆಯಾಗಿರುವುದು ಅವರು ಆದರೆ ನಿಮ್ಮ ಸಂಗಾತಿಯೊಂದಿಗಿನ ಸಂಬಂಧವನ್ನು ಬಲಪಡಿಸಿಕೊಳ್ಳಬೇಕು.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.