ಸ್ನೇಹಿತರೆ ಈ ದಿನ ಮೊದಲ ಶ್ರಾವಣ ದಿನ ಆಗಿದೆ ಹಾಗೂ ಮತ್ತು ಸೋಮವಾರ ಕೂಡ ಹಾಗಿದೆ ಮತ್ತು ಶಿವನ ಪ್ರಿಯವಾದ ವಾರ ಸೋಮವಾರ ಆಗು ಶಿವನ ಪೂಜೆಯನ್ನು ನಾವು ಶ್ರಾವಣ ಮಾಸದಲ್ಲಿ ಮಾಡುವುದರಿಂದ ನಮಗೆ ತುಂಬಾ ಒಳ್ಳೆಯದು ಆಗುತ್ತದೆ ಮತ್ತು ನಮ್ಮ ಕಷ್ಟಗಳಿಗೆ ದೂರವಾಗುತ್ತದೆ ಮತ್ತು ಹಣಕಾಸಿನ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತದೆ ಹಾಗೂ ಮನೆಯಲ್ಲಿ ಯಾವಾಗಲೂ ಕೂಡ ನೆಮ್ಮದಿ ಎಂಬುದು ಇರುತ್ತದೆ ಹಾಗೂ ನೀವು ಶ್ರಾವಣಮಾಸದಲ್ಲಿ ಶಿವನ ಪೂಜೆಯನ್ನು ಮಾಡಬೇಕು ಮತ್ತು ಸೋಮವಾರ ದಿನದಂದು ವಸ್ತುಗಳನ್ನು ಮನೆಗೆ ತೆಗೆದುಕೊಂಡು ಬನ್ನಿ ತುಂಬಾ ಒಳ್ಳೆಯದು ಆಗುತ್ತದೆ ಈ ಕೆಳಗಿನ ವಿಡಿಯೋ ನೋಡಿ.
ಮೊದಲನೇದಾಗಿ ಸ್ನೇಹಿತರೆ ಸೋಮವಾರ ದಿನ ಮನೆಯಲ್ಲಿ ವಿಭೂತಿ ಅನ್ನು ತೆಗೆದುಕೊಂಡು ಬಂದು ಇಟ್ಟರೆ ತುಂಬಾ ಒಳ್ಳೆಯದು ಹಾಗೂ ನೀವು ಅದನ್ನು ತೋರಿಸಿದರೆ ಇನ್ನೂ ಕೂಡ ಒಳ್ಳೆಯದು ಇನ್ನು ಎರಡ ನೆಯದಾಗಿ ಹೇಳುವುದಾದರೆ ಸ್ನೇಹಿತರೆ ಶಿವನಿಗೆ ತುಂಬಾ ಪ್ರಿಯವಾದ ಅಂತಹ ರುದ್ರಾಕ್ಷಿ ಮಣಿಯನ್ನು ಕೂಡ ಮನೆಗೆ ತಂದು ಇಡುವುದರಿಂದ ತುಂಬಾ ಒಳ್ಳೆಯದಾಗುತ್ತದೆ ಇನ್ನು ಮೂರನೆಯದಾಗಿ ಗಂಗಾಜಲವನ್ನು ಕೂಡ ನೀವು ಮನೆಯಲ್ಲಿ ತಂದು ಇಡಬೇಕು ಇನ್ನು ನಾಲ್ಕನೆಯದಾಗಿ ಸ್ನೇಹಿತರೆ ನೀವು ಮನೆಯಲ್ಲಿ ಒಂದು ತಾಮ್ರದ ಲೋಟ ತೆಗೆದುಕೊಂಡು ಅದಕ್ಕೆ ನೀರು ಇರುವುದು ತುಂಬಾ ಒಳ್ಳೆಯದು ಕೊನೆಯದಾಗಿ ಹೇಳು ವುದಾದರೆ ಸ್ನೇಹಿತರೆ ಬೆಳ್ಳಿಯ ಶಿವನ ಸರ್ಪಗಳನ್ನು ಮನೆಯಲ್ಲಿ ತೆಗೆದುಕೊಂಡು ಬಂದು ಪೂಜೆ ಮಾಡುವುದರಿಂದ ಕೂಡ ನಿಮಗೆ ತುಂಬಾ ಒಳ್ಳೆಯದು ಆಗುತ್ತದೆ ನೀವು ಕೂಡ ಶಿವ ಭಕ್ತರಾಗಿದ್ದಾರೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ನಂತರ ಓಂ ಹರ ಹರ ಮಹದೇವ ಎಂದು ಕಮೆಂಟ್ ಮಾಡಿ.