Fri. Mar 1st, 2024

ನಾವು ಪ್ರತಿನಿತ್ಯ ನಮ್ಮ ಜೀವನದಲ್ಲಿ ಕೆಲವೊಂದು ತಪ್ಪುಗಳನ್ನು ಮಾ ಡುತ್ತೇವೆ ಅದರಲ್ಲಿ ಒಂದು ಉಗುರನ್ನು ಬೇಕು ಬಿಟ್ಟಿಯಲ್ಲ ಕತ್ತರಿ ಸುತ್ತೇವೆ ಆದರೆ ಉಗುರನ್ನು ಕತ್ತರಿಸಬೇಕು ಎಂದರೆ ಅದಕ್ಕೂ ಒಂದು ವಾರ ದಿನ ಅಂತ ಇರುತ್ತದೆ ಹಾಗಾದರೆ ಯಾವ ದಿನ ಉಗುರನ್ನು ಕತ್ತರಿಸಬೇಕು ತಿಳಿಯೋಣ ಬನ್ನಿ. ಉಗುರುಗಳನ್ನು ಯಾವ ದಿನ ಕತ್ತರಿಸಿದರೆ ಸಾತ್ವಿಕತೆ ಹೆಚ್ಚಾಗುತ್ತದೆ ಎಂದು ನೋಡೋಣ. ಪಂಚಾಂ ಗದಲ್ಲಿ ಒಂದು ದಿನಕ್ಕೆ 24 ವರ ಇರುತ್ತದೆ ಪ್ರತಿಯೊಂದು ವರ ಒಂದು ಗ್ರಹಕ್ಕೆ ಸಂಬಂಧಪಟ್ಟಿದೆ. ವಾರಕ್ಕೆ ಆಯಾ ದಿನದಂದು ಸೂರ್ಯೋ ದಯಕ್ಕೆ ಯಾವ ವಾರ ಇರುತ್ತದೆಯೋ ಗ್ರಹದ ಹೆಸರನ್ನು ಆ ದಿನಕ್ಕೆ ನೀಡಲಾಗಿದೆ. ಇಲ್ಲಿ ಸೋಮವಾರ ಅಂದರೆ ವಾರದ ಅಧಿಪತಿ ಇಲ್ಲಿ ಚಂದ್ರ ಇನ್ನು ಮಂಗಳವಾರ ವಾರದ ಅಧಿಪತಿ ಗುರು ಗ್ರಹ.

ಬುಧವಾರ ಬುಧ ಗ್ರಹ ವಾರದ ಅಧಿಪತಿ ಗುರುವಾರ ಗುರು ಗ್ರಹ ವಾರದ ಅಧಿಪತಿ ಶುಕ್ರವಾರದ ಶುಕ್ರವಾರದ ಅಧಿಪತಿ ಶನಿ ಶನಿವಾರದ ಅಧಿಪತಿ ಹಾಗೆ ಭಾನುವಾರ ರವಿ ಅಥವಾ ಸೂರ್ಯ ವಾರದ ಅಧಿಪತಿ ಹಾಗಾಗಿ ಆ ದಿನದಂದು ಆಯ ವಾರದ ಹೆಸರನ್ನೇ ಇಟ್ಟಿದ್ದಾರೆ. ಆಗ್ರಹ ದ ಹೆಸರನ್ನು ಆ ದಿನಕ್ಕೆ ಹೇಳಿದ್ದಾರೆ. ಉದಾಹರಣೆಗೆ ಹೇಳಿದಹಾಗೆ ರವಿವಾರದಂದು ಸೂರ್ಯೋದಯದ ಸಮಯದಲ್ಲಿ ಹೊರಗಡೆ ರವಿ ಇರುವುದರಿಂದ ವಾರವನ್ನು ರವಿವಾರ ಎಂದು ಕರೆಯುತ್ತೇವೆ. ಹಾಗೆ ಪ್ರತಿಯೊಂದು ಕೆಲಸವನ್ನು ಯಾವ ವಾರದಲ್ಲಿ ಮಾಡಿದರೆ ಉತ್ತಮ ಫಲ ಸಿಗುತ್ತದೆ ಎಂದು ಜ್ಯೋತಿಷ್ಯಾಸ್ತ್ರ ಹೇಳಿದೆ ಅದೇ ರೀತಿ ಉಗು ರನ್ನು ಕತ್ತರಿಸಲು ವಾರ ಮತ್ತು ದಿನವನ್ನು ನಾವು ನಿರ್ಧರಿಸಬೇಕಾ ಗುತ್ತದೆ. ಉಗುರನ್ನು ಬೆಳೆಸುವುದರಿಂದ ನಮ್ಮಲ್ಲಿ ತಮೋಗುಣ ಹೆಚ್ಚಾ ಗುತ್ತದೆ. ಹಾಗೆ ನಮ್ಮ ಸಮಸ್ಯೆ ಸಮಗ್ರ ದೃಷ್ಟಿ ಸಾಧನೆಯಿಂದ ಯಾವ ದಿನ ಉಗುರನ್ನು ಕತ್ತರಿಸಿದರೆ ಒಳ್ಳೆಯದು ಎಂದು ನೋಡೋಣ ಉಗು ರನ್ನು ಕತ್ತರಿಸಬೇಕು ಎಂದರೆ ಸೋಮವಾರದ ದಿನ ನೋಡೋಣ ಸೋ ಮವಾರದ ದಿನ ಉಗುರನ್ನು ಕತ್ತರಿಸುವುದರಿಂದ ಒಳ್ಳೆಯ ಆರೋಗ್ಯ ಲಭಿಸುತ್ತದೆ ಎಂದು ಹೇಳುತ್ತಾರೆ ಸೋಮವಾರ ಅಂತ ಹೇಳಿದರೆ ಸೋಮ ಅಂದರೆ ಚಂದ್ರ ಚಂದ್ರ ಮನಸ್ಸಿಗೆ ಸಂಬಂಧಿಸಿದಂತ ಗ್ರಹ ಹಾಗಾಗಿ ಸೋಮವಾರ ಉಗುರನ್ನು ಕತ್ತರಿಸುವುದು ಒಳ್ಳೆಯದು.