Thu. Jun 30th, 2022

ನಿಸರ್ಗದಲ್ಲಿ ಸಿಗುವ ಗಿಡಗಳು ಪ್ರತಿಯೊಂದು ಮನುಷ್ಯರ ರೋಗಕ್ಕೆ ಮನೆ ಮದ್ದು ಆಗಿರುತ್ತದೆ. ಒಂದೊಂದು ಗಿಡವೂ ಒಂದೊಂದು ರೋಗಕ್ಕೆ ತುಂಬಾ ಉಪಯೋಗವಾಗಿ ಇರುತ್ತದೆ ಆದರೆ ಈ ಗಿಡ ಹೊಲದಲ್ಲಿ ಬೆಳೆಯುವ ಗಿಡವು ತುಂಬಾ ಕಳೆಯೆಂದು ತಿಳಿದುಕೊಳ್ಳು ತ್ತಾರೆ. ಆದರೆ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಆಗಿದೆ ಯಾವುದೆಂದರೆ ಉತ್ತರಾಣಿ ಈ ಗಿಡವನ್ನು ಸಾಮಾನ್ಯವಾಗಿ ಎಲ್ಲರೂ ನೋಡಿರುತ್ತೀರಿ ಹಾಗೂ ಇದು ಕಳೆ ರೀತಿ ಕಾಣುತ್ತದೆ ಆದರೆ ಇದರಿಂದ ಏನೂ ಉಪಯೋಗವಿಲ್ಲ ಎಂದು ತಿಳಿದುಕೊಳ್ಳುತ್ತಾರೆ. ಈಗ ಎಲ್ಲ ಕಾಲದಲ್ಲೂ ಬೆಳೆಯುತ್ತದೆ ಇಂಥದ್ದೆ ಸ್ಥಳದಲ್ಲಿ ಇರಬೇಕೆಂಬ ಬೆಳೆ ಬೇ ಕೆಂಬ ನಿಯಮವಿಲ್ಲ ಬಂಜರುಭೂಮಿ ಮತ್ತು ಖಾಲಿ ಇರುವ ಜಾಗದಲ್ಲಿ ಬೆಳೆಯುತ್ತದೆ. ಈ ಗಿಡದಲ್ಲಿ ಸಿಗುವ ಕಾಳುಗಳು ಉತ್ತರಾಣಿ ಕಾಳುಗ ಳು ಎಂದು ಕರೆಯುತ್ತಾರೆ ಇದು ಆರೋಗ್ಯಕ್ಕೆ ಒಳ್ಳೆಯದು ಇದು ಅಮ ರ್ ಅಂತ್ಯದ ಸಸ್ಯ ವರ್ಗಕ್ಕೆ ಸೇರಿದೆ ಇದು ಆರೋಗ್ಯಕ್ಕೆ ತುಂಬಾ

ಒಳ್ಳೆಯದು ಈ ಗಿಡ ಒಂದು ಅಡಿಯಿಂದ ಮೂರು ಅಡಿಯವರೆಗೆ ಬೆಳೆಯುತ್ತದೆ .ಈ ಗಿಡದ ಕಾಂಡ ಬೀಜ ಎಲೆಗಳು ಔಷಧಿ ಗುಣಗ ಳನ್ನು ಹೊಂದಿರುತ್ತವೆ ಆದ್ದರಿಂದ ಅವುಗಳನ್ನು ತಯಾರಿಸಲು ಆಯು ರ್ವೇದದಲ್ಲಿ ಬಳಸಲಾಗುತ್ತದೆ ಆದರೆ ಇನ್ನೊಂದು ವಿಚಾರ ಗಮನದ ಲ್ಲಿಟ್ಟುಕೊಳ್ಳಬೇಕು. ಯಾವುದೇ ಕಾರಣಕ್ಕೂ ಈ ಗಿಡವನ್ನು ಗರ್ಭಿಣಿಯ ರಿಗೆ ಕೊಡಬಾರದು ಒಂದು ವೇಳೆ ಕೊಟ್ಟರೆ ಗರ್ಭಪಾತಕ್ಕೆ ಕಾರಣವಾಗು ತ್ತದೆ .ಆದ್ದರಿಂದ ಸರಿಯಾದ ರೀತಿಯಲ್ಲಿ ನೋಡಿಕೊಂಡು ಗಿಡವನ್ನು ಬಳಕೆ ಮಾಡಬೇಕು. ಆದರೆ ಕೆಲವರಿಗೆ ನಿದ್ರಾಹೀನತೆ ಸಮಸ್ಯೆ ಇರುವವರಿಗೆ ಈ ಉತ್ತರಾಣಿ ಗಿಡದ ಎಲೆಗಳನ್ನು ಚೆನ್ನಾಗಿ ನೀರಿನಲ್ಲಿ
ಕುದಿಸಿ ಅದನ್ನು ಸೋಸಿಕೊಂಡು ಕುಡಿದರೆ ನಿದ್ರೆ ಹೀನತೆ ಸಮಸ್ಯೆ ಯನ್ನು ನಿವಾರಣೆ ಮಾಡಬಹುದು. ಮತ್ತೊಂದು ಮನೆಮದ್ದು ಯಾ

ವುದೆಂದರೆ ಇದರ ಎಲೆಗಳನ್ನು ಬಳಸಿ ಕೊಂಡು ಮನೆಮದ್ದು ಮಾಡಿದರೆ ಮೂತ್ರವಿಸರ್ಜನೆ ಸಮಸ್ಯೆಯನ್ನು ನಿವಾರಣೆ ಮಾಡಲು ತುಂಬಾ ಸಹಾಯ ಮಾಡುತ್ತದೆ ಅದಕ್ಕೆ ಸಂಬಂ ಧಿಸಿದ ಯಾವುದೇ ಸಮಸ್ಯೆ ಇದ್ದರೂ ಉತ್ತರಾಣಿ ಗಿಡ ನಿವಾರಣೆ ಮಾಡುತ್ತದೆ. ಇದು ನಾನಾ ರೋಗಗಳಿಗೆ ಮನೆಮದ್ದು ಇದರ ಜೊತೆಗೆ ಸ್ವಲ್ಪ ಮೊಸರನ್ನು ಬೆರೆಸಿ ಕೊಂಡು ಸೇವನೆ ಮಾಡಿದರೆ ಭೇದಿ ಹೊಟ್ಟೆ ನೋವು ಸಮಸ್ಯೆಗಳನ್ನು ನಿವಾರಣೆ ಮಾಡಬಹುದು ಆದ್ದರಿಂದ ಪ್ರತಿಯೊಬ್ಬರು ಈ ಮನೆಮದ್ದನ್ನು ಬಳಸಬೇಕು. ಮತ್ತು ಇದನ್ನು ಬಳಸಿದರೆ ನಿಮ್ಮ ಆರೋಗ್ಯ ಉತ್ತ ಮವಾಗಿರುತ್ತದೆ ಇನ್ನು ಎಲೆಗಳನ್ನು ಸುಟ್ಟಗಾಯಗಳಿಗೆ ಬಳಸು ವುದ ರಿಂದ ತಕ್ಷಣ ಮಾಯವಾಗುತ್ತದೆ. ಇದು ಹಲವಾರು ರೋಗಗಳಿಗೆ ಮ ನೆ ಮತ್ತು ಆಗಿದೆ ಆದ್ದರಿಂದ ಪ್ರತಿಯೊಬ್ಬ ರು ಉತ್ತರಾಣಿ ಗಿಡವನ್ನು ಬಳಸಬೇಕು ರಕ್ತ ಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ ಈ ಗಿಡದ ರಸದ ಜೊತೆ ಸ್ವಲ್ಪ ಬೆಲ್ಲವನ್ನು ಬೆರೆಸಿ ಕೊಂಡು ಕುಡಿದರೆ ನಿಮ್ಮ ಆರೋಗ್ಯ ರಕ್ತದ ಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ. ಹಾಗೂ ಕಾಲಿನಲ್ಲಿ ಆಣಿ ಆಗಿರುವವರಿಗೆ ಹಾಗೂ ಕಾಲಿನಲ್ಲಿ ಆಣಿ ಆಗಿರು ವವರಿಗೆ ಈ ಗಿಡದ ಎಲೆಗಳನ್ನು ಕಟ್ಟಿದರೆ ತುಂಬಾ ಕಡಿಮೆಯಾಗುತ್ತದೆ. ಆದ್ದರಿಂದ ಈ ಮನೆಮದ್ದು ಪ್ರತಿಯೊಬ್ಬರು ಬಳಸಿ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.