ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಕಣ್ಣಿನ ರೆಪ್ಪೆ ಮತ್ತು ಕಣ್ಣಿನ ಉಬ್ಬು ಕಡಿಮೆ ಇರುತ್ತದೆ. ಅದರಿಂದ ಅವರು ಸುಮ್ಮನೆ ತುಂಬಾ ಬೇಜಾರಿನಲ್ಲಿ ಇರುತ್ತಾರೆ ಆದ್ದರಿಂದ ಒಂದು ಮನೆಮದ್ದು ಇದೆ ಇದನ್ನು ಬಳಸುವುದರಿಂದ ದಟ್ಟವಾದ ಕಣ್ಣಿನ ರೆಪ್ಪೆ ಮತ್ತು ಕಣ್ಣಿನ ಹುಬ್ಬು ಬೆಳೆಯುತ್ತದೆ ಮೊದಲಿಗೆ ಈ ಮನೆಮದ್ದು ಮಾಡಲು ಒಂದು ಈರುಳ್ಳಿಯನ್ನು ತೆಗೆದುಕೊಳ್ಳಬೇಕು .ಅದನ್ನು ಸಿಪ್ಪೆತೆಗೆದು ತುರಿದು ಕೊಳ್ಳಬೇಕು ಇದರ ಈರುಳ್ಳಿಯಲ್ಲಿ ಫೋಲಿಕ್ ಆಸಿಡ್ ಇದೆ ನಮ್ಮ ಕಣ್ಣಿನ ರೆಪ್ಪೆ ಮತ್ತು ಹುಬ್ಬು ಬೆಳೆಯಲು ಸಹಾಯಮಾಡುತ್ತದೆ. ಇದನ್ನು ಹಚ್ಚುವುದರಿಂದ ಐಬ್ರೋ ದಲ್ಲಿ ಕೂದಲ ತುಂಬಾ ಚೆನ್ನಾಗಿ ಬೆಳೆಯುತ್ತದೆ ನಂತರ ತುರಿದ ಈರುಳ್ಳಿಯನ್ನು ರಸವನ್ನು ಹಿಂಡಿ ಕೊಳ್ಳಬೇಕು ನಂತರ ಅದಕ್ಕೆ ಹರಳೆಣ್ಣೆಯನ್ನು 2 ಹನಿಯನ್ನು ಹಾಕಬೇಕು .ನಂತರ ಚೆನ್ನಾಗಿ ಮಿಕ್ಸ್ ಮಾಡಿ ಕಣ್ಣಿನ ಹುಬ್ಬಿಗೆ ಹಾಕಿದರೆ ಒಂದು ವಾರದಲ್ಲಿ ಚೆನ್ನಾಗಿ ಹುಬ್ಬು ಬೆಳೆಯುತ್ತದೆ.
ಐದು ನಿಮಿಷಗಳ ಕಾಲ ಹುಬ್ಬಿನಲ್ಲಿ ಇದನ್ನು ಹಾಕಿ ಮಸಾಜ್ ಮಾಡಬೇಕು .ನಂತರ ಎರಡು ನಿಮಿಷಗಳ ಕಾಲ ಹುಬ್ಬಿನ ಮೇಲೆ ಈ ಎಣ್ಣೆ ಇರಬೇಕು ಆಗ ಚೆನ್ನಾಗಿ ದಟ್ಟವಾಗಿ ಕಣ್ಣಿನ ಹುಬ್ಬು ಮತ್ತು ರೆಪ್ಪೆ ಬೆಳೆಯುತ್ತದೆ .ಈರುಳ್ಳಿ ರಸವನ್ನು ಚಿಕ್ಕ ಮಕ್ಕಳಿಗೆ ಹಚ್ಚಬಾರದು ಏಕೆಂದರೆ ಕಣ್ಣು ನೋವು ಬರುತ್ತದೆ ಕೈಬೆರಳಿನ ಮೂಲಕ ಹಚ್ಚಿ ಕೊಳ್ಳಬಹುದು ಅಥವಾ ಹತ್ತಿಯನ್ನು ಬಳಸಿಕೊಂಡು ಹಚ್ಚಿಕೊಳ್ಳಬಹುದು .ಇದನ್ನು ಬಳಸುವುದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ ಕಣ್ಣಿನ ರೆಪ್ಪೆ ಮತ್ತು ಹುಬ್ಬು ಚೆನ್ನಾಗಿ ಬೆಳೆಯುತ್ತದೆ ನಂತರ ಕಣ್ಣಿನ ರೆಪ್ಪೆ ಚೆನ್ನಾಗಿ ಬೆಳೆಯಬೇಕು .ಎಂದರೆ ಮೊದಲಿಗೆ ಒಂದು ಚಮಚ ವ್ಯಾಸಲಿನ್ ಹಾಗೂ ಒಂದು ಚಮಚ ಅಲೋವೆರಾ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮಲಗುವಾಗ ಕಣ್ಣಿನ ರೆಪ್ಪೆ ಗೆ ಹಾಕಿದರೆ ಚೆನ್ನಾಗಿ ಕಣ್ಣಿನ ರೆಪ್ಪೆ ಬೆಳೆಯುತ್ತದೆ ಇದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ ಉತ್ತಮವಾಗಿ ಬೆಳೆಯುತ್ತದೆ ಆದ್ದರಿಂದ ಪ್ರತಿಯೊಬ್ಬರು ಈ ರೀತಿ ಮಾಡಿ ಉತ್ತಮ ಫಲಿತಾಂಶ ನೀಡುತ್ತದೆ.
