Fri. Sep 29th, 2023

ನಮಗೇನಾದರೂ ಒಂದುವೇಳೆ ಯಾವಾಗಲಾದರೂ ಉಸಿರಾಟದ ತೊಂದರೆಯಾದರೆ ನಾವು ಆಸ್ಪತ್ರೆಗೆ ಹೋಗುವುದಕ್ಕೆ ಮುಂಚೆ ಒಂದು ಪದಾರ್ಥವನ್ನು ನಮ್ಮ ಹತ್ತಿರ ಇಟ್ಟುಕೊಂಡರೆ ಒಳ್ಳೆಯದು ಆ ಪದಾರ್ಥ ಯಾವುದು ಆ ಮನೆಮದ್ದನ್ನು ನಾನು ಇವತ್ತು ನಿಮಗೆ ತಿಳಿಸಿಕೊಡು ತ್ತೇನೆ ಬನ್ನಿ. ಕೆಲವೊಮ್ಮೆ ಉಸಿರಾಟದ ತೊಂದರೆ ಆಗುತ್ತದೆ ಆಕ್ಸಿಜನ್ ಕಡಿಮೆಯಾದಾಗ ನಾವು ವೈದ್ಯರನ್ನು ನೋಡುವ ಮೊದಲು ತಕ್ಷಣಕ್ಕೆ ಈ ಪರಿಹಾರವನ್ನು ಮಾಡಬಹುದು.ನಾನು ಇವತ್ತು ನಿಮಗೆ ಹೇಳಿ ಕೊಡು ತ್ತಿರುವುದು ಸಿಂಪಲ್ಲಾದ ಮನೆಮದ್ದು ಮನೆಯ ಅಡುಗೆ ಮನೆಯ ಲ್ಲಿ ಸಿಗುವಂತ ಪದಾರ್ಥಗಳನ್ನು ನೈಸರ್ಗಿಕವಾಗಿ ಉಪಯೋಗಿಸಿ ಮಾಡುವಂ ತಹ ಮನೆಮದ್ದನ್ನು ನಾನು ಇವತ್ತು ತಿಳಿಸಿಕೊಡುತ್ತೇನೆ ನಾನು ಹೀಗೆ ಹೇಳುವ ಮನೆಮದ್ದನ್ನು ತುರ್ತುಪರಿಸ್ಥಿತಿಯಲ್ಲಿ ಇಟ್ಟುಕೊಂಡರೆ ಒಳ್ಳೆಯ ದು ಆ ಪದಾರ್ಥಗಳು ಒಂದೆರಡು ಕರ್ಪೂರ ಹಾಗೆ ಒಂದು ಕಾಲು ಚಮಚ ಹೋಮ್ ಕಾಳು ಓಂಕಾಳು ವಿನ ವಾಸನೆ ತುಂಬಾನೇ ಜಾಸ್ತಿ

ಇರುತ್ತದೆ ಹಾಗಾಗಿ ಉಸಿರಾಟದ ತೊಂದರೆಯಾದಾಗ ಇದರ ವಾಸನೆ ಯನ್ನು ತೆಗೆದುಕೊಂಡರೆ ಉಸಿರಾಟಕ್ಕೆ ತುಂಬಾನೆ ಒಳ್ಳೆಯದು.ಹಾಗೇನು ಲವಂಗ ಶೀತಕ್ಕೆ ತುಂಬಾನೆ ಒಳ್ಳೆಯದು ಅಂತ ಹೇಳಬಹುದು ಇವಾಗ ಇದನ್ನು ಹೇಗೆ ಮಾಡುವುದು ಎಂದು ನಾನು ನಿಮಗೆ ತೋರಿಸಿಕೊಡು ತ್ತೇನೆ ಚಿಕ್ಕದಾಗಿರುವ ತೆಳುವಾಗಿರುವ ಒಂದು ಕಾಟನ್ ಬಿಳಿ ಬಟ್ಟೆಯ ನ್ನು ತೆಗೆದುಕೊಳ್ಳಬೇಕು ಇದಕ್ಕೆ ನಾವು ಸ್ವಲ್ಪ ನೀಲಗಿರಿ ತೈಲವನ್ನು ಬಟ್ಟೆಗೆ ಸ್ವಲ್ಪ ಹಾಕಬೇಕು ಮತ್ತು ಲವಂಗ ಕರ್ಪೂರ ಓಂಕಾಳುಬಟ್ಟೆ ಯಲ್ಲಿ ಹಾಕಿ ಕಟ್ಟಬೇಕು ಗಂಟನ್ನು ಎಲ್ಲಿಗಾದರೂ ಹೋದರು ಬ್ಯಾಗಲ್ಲಿ ಪರ್ಸಲ್ಲಿ ಇಟ್ಟುಕೊಂಡರೆ ನಿಮಗೆ ಉಸಿರಾಟ ತೊಂದರೆ ಆದಾಗ ಅದರ ವಾಸನೆಯನ್ನು ಕುಡಿದರೆ ನಿಮಗೆ ಉಸಿರಾಟದ ತೊಂದರೆಆಗುವುದಿಲ್ಲ.