Fri. Mar 1st, 2024

ಸ್ನೇಹಿತರೆ ಸುಮಾರು ಜನರಿಗೆ ಈ ಮಾಹಿತಿ ಗೊತ್ತಿಲ್ಲ ಎಲ್ಲರೂ ಕೂಡ ತಪ್ಪಾಗಿ ಅಪಾರ್ಥ ಮಾಡಿಕೊಂಡಿದ್ದಾರೆ ಶೇಕಡ ಎಂಬತ್ತರಷ್ಟು ಜನ ಇದೇ ರೀತಿ ಮಾಡುತ್ತಾರೆ ಹೀಗೆ ಮಾಡುವುದರಿಂದ ಅವರಿಗೆ ಯಾವುದೇ ರೀತಿಯ ಪ್ರಯೋಜನ ಆಗುವುದಿಲ್ಲ ಅವರು ಏನು ಮಾಡುತ್ತಿದ್ದಾರೆ ಊಟ ಆದ ತಕ್ಷಣ ವಾಕಿಂಗ್ ಮಾಡಲು ಹೋಗುತ್ತಾರೆ ಮತ್ತು ವ್ಯಾಯಾಮಗಳನ್ನು ಕೂಡ ಮಾಡುತ್ತಾರೆ ಈ ರೀತಿ ಮಾಡಿದರೆ ಯಾವುದೇ ರೀತಿಯ ಪ್ರಯೋಜನ ಆಗುವುದಿಲ್ಲ ಮತ್ತು ನೀನು ತಿಂದ ಆಹಾರ ಜೀರ್ಣ ಕ್ರಿಯೆ ಕೂಡ ಆಗುವುದಿಲ್ಲ ನಿಮಗೆ ಅಜೀರ್ಣ ಸಮಸ್ಯೆ ಉಂಟಾಗುತ್ತದೆ ಹಾಗಾದರೆ ಯಾವಾಗ ವಾಕಿಂಗ್ ಮಾಡಬೇಕು ತಿಳಿಸಿಕೊಡುತ್ತೇನೆ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.

ಸ್ನೇಹಿತರೆ ಊಟದ ತಕ್ಷಣ ನೀವೇನಾದರೂ ವಾಕಿಂಗ್ ಅಥವಾ ಜಿಮ್ ಮತ್ತು ವ್ಯಾಯಾಮ ಮಾಡುವುದರಿಂದ ನಿಮಗೆ ಯಾವುದೇ ರೀತಿಯ ಪ್ರಯೋಜನ ಆಗುವುದಿಲ್ಲ ನಿಮ್ಮ ಹೊಟ್ಟೆಯಲ್ಲಿ ಇರುವಂತಹ ಎನರ್ಜಿ ಹೊರಟು ಹೋಗುತ್ತದೆ ಮತ್ತು ನಿಮಗೆ ಯಾವುದೇ ರೀತಿಯ ಶಕ್ತಿ ಕೂಡ ದೊರೆಯುವುದಿಲ್ಲ ಅದಕ್ಕಾಗಿ ನೀವು ಏನು ಮಾಡಬೇಕು ಅಂದರೆ ಸ್ನೇಹಿತರೆ ಊಟ ಆದ ಮೇಲೆ ತಕ್ಷಣ ವಾಕಿಂಗ್ ಅಥವಾ ವ್ಯಾಯಾಮ ಮಾಡಬಾರದು ಅರ್ಧ ಗಂಟೆ ಅಥವಾ ಇಪ್ಪತ್ತು ನಿಮಿಷ ಬಿಟ್ಟು ವಾಕಿಂಗ್ ವ್ಯಾಯಾಮ ಮತ್ತು ಜಿಮ್ ಮಾಡುವುದರಿಂದ ತಿಂದಂತೆ ಆಹಾರ ಜೀರ್ಣಕ್ರಿಯೆ ಆಗುತ್ತದೆ ಹಾಗೂ ಹೃದಯ ಸಮಸ್ಯೆ ನಿವಾರಣೆಯಾಗುತ್ತದೆ ಮತ್ತು ಮಲಬದ್ಧತೆ ಸಮಸ್ಯೆ ಕೂಡ ನಿವಾರಣೆ ಆಗುತ್ತದೆ ಅದಕ್ಕಾಗಿ ಎಲ್ಲರೂ ಕೂಡ ಈ ವಿಷಯವನ್ನು ಇಟ್ಟುಕೊಂಡು ಊಟ ಆದ ತಕ್ಷಣ ವಾಕಿಂಗ್ ಮಾಡಬೇಡಿ ಇದರಿಂದ ನಿಮ್ಮ ಎನರ್ಜಿ ವೇಸ್ಟ್ ಆಗುತ್ತದೆ ಅದಕ್ಕಾಗಿ ಸ್ವಲ್ಪ ಹೊತ್ತು ಬಿಟ್ಟು ವಾಕಿಂಗ್ ಅಥವಾ ಜಿಮ್ ವ್ಯಾಯಾಮಗಳನ್ನು ಮಾಡಿ ತುಂಬಾ ಒಳ್ಳೆಯದು ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ಮತ್ತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸಿ.