Fri. Dec 8th, 2023

ನೀವು ಊಟ ಮಾಡುವ ಮೊದಲು ಬಾಳೆ ಹಣ್ಣನ್ನು ತಿನ್ನಬಾರದು ಮತ್ತೆ ಇನ್ನೊಂದು ವಿಚಾರ ಊಟ ಆದ ಮೇಲೆ ಬಾಳೆಹಣ್ಣನ್ನು ಬಿಟ್ಟು ಬೇರೆ ಯಾವ ಹಣ್ಣನ್ನು ತಿನ್ನಬಾರದು ಎಲ್ಲ ವಿಷಯದಲ್ಲೂ ನಾವು ಚಿಂತೆ ಮಾಡಿ ಮಾಡುತ್ತಿವೆ ಎಲ್ಲರಿಗೂ ಕೆಲವು ಅಭ್ಯಾಸಗಳು ಮೊದಲಿನಿಂದಲೂ ಕೂಡ ಇದೆ ಊಟ ಆದ ಮೇಲೆ ಬಾಳೆಣ್ಣು ಅಥವಾ ಫ್ರೂಟ್ ಸಲಾಡ್ ಅನ್ನುತ್ತಿದ್ದಾರೆ ಯಾವುದನ್ನು ಕೂಡ ತಿನ್ನಬಾರದು ನಿಮಗೆ ಬಾಳೆಹಣ್ಣನ್ನು ಹಾಗೆ ತಿನ್ನಲು ಆಗುವುದಿಲ್ಲ ಎಂದರೆ ಬೇರೆ ಯಾವುದಕ್ಕಾದರೂ ಬೆರೆಸಿ ತಿನ್ನಿ ಐಸ್ಕ್ರೀಮ್ ಜೊತೆಗೆ ಬೆರೆಸಿ ತಿನ್ನಿ ಅಥವಾ ಫ್ರೂಟ್ಸ ಜೊತೆಗೆ ಬೆರೆಸಿ ಅಥವಾ ಸಕ್ಕರೆ ಬಾಳೆಹಣ್ಣನ್ನು ಬೆರೆಸಿ ತಿನ್ನಿ ತುಂಬಾ ವಿಧಗಳಿವೆ ಕೆಲವರಿಗೆ ಬಾಳೆಹಣ್ಣು ಹಾಗೆ ತಿನ್ನಲು ಆಗುವುದಿಲ್ಲ ಅದಕ್ಕೆ ನಾನು ಹೇಳಿದೆನಲ್ಲ ಈ ರೀತಿ ಮಾಡಿ.

ಅನ್ನ ಹುಳಿ ಪಲ್ಯಗಳು ಕೋಸಂಬರಿಗಳು ಪಾಯಸಗಳು ಎಲ್ಲವೂ ಕೂಡ ಇದೆ ಒಳ್ಳೆ ಊಟ ಮಾಡಿದ್ದಾಗ ನಮ್ಮ ದೇಹಕ್ಕೆ ಪೂರ್ಣವಾದ ಜೀರ್ಣಕ್ರಿಯೆ ಗೊಳ್ಳುತ್ತದೆ ಬೆಂದಿರುವ ಪದಾರ್ಥಗಳನ್ನು ಜೀರ್ಣ ಮಾಡಲು ಒಂದು ಪಾತಿ ಗ್ರಸಿ ಬೇಕಾಗುತ್ತದೆ ಬದಲಿಗೆ ಬಾಳೆಹಣ್ಣು ಅಥವಾ ವಹಿಸಿರುವ ಆಹಾರ ಇದರಲ್ಲಿ ಇವೆರಡು ಕೂಡ ಆಗುವುದಿಲ್ಲ ತಿಂದಿರುವ ಆಹಾರವು ತಿಂದಿರುವ ಹಣ್ಣು ಗಳು.ಎರಡು ಕೂಡ ಪ್ರಯೋಜನ ಬರುತ್ತದೆ ಇದೇ ರೀತಿ ಹಣ್ಣುಗಳನ್ನು ಕೂಡ ತಿನ್ನುತ್ತೇವೆ ಪ್ರತಿಯೊಂದು ಹಣ್ಣುಗಳು ಕೂಡ ವಿಭಿನ್ನವಾಗಿರುತ್ತದೆ ಅವುಗಳ ಗುಣಗಳು ಬೇರೆ ಮತ್ತು ರುಚಿಯೂ ಬೇರೆ ಹಾಗಾದರೆ ನಾವು 3 ಅಥವಾ 4 ಹಣ್ಣುಗಳನ್ನು ಬೆರೆಸಿ ತಿಂದಾಗ ನಮ್ಮ ಜೀರ್ಣಕ್ರಿಯೆ ಹೇಗೆ ಜೀರ್ಣ ಮಾಡುವುದು ಇವೆಲ್ಲವೂ ಗೊಂದಲಕ್ಕೆ ಈಡಾಗುತ್ತದೆ ಹಾಗಾಗಿ ಯಾವ ಹಣ್ಣುಗಳ ಲಾಭ ನಮಗೆ ಬರುವುದಿಲ್ಲ ಹಾಗಾದರೆ ನೀವು ಕೇಳಬಹುದು ಹಣ್ಣುಗಳನ್ನು ಯಾವಾಗ ತಿನ್ನಬಹುದು ಅಂತ ಹಣ್ಣುಗಳನ್ನು ಮಾವಿನಹಣ್ಣು ಒಂದು ಬಿಟ್ಟು ಎಲ್ಲಾ ಹಣ್ಣುಗಳನ್ನು ಊಟಕ್ಕೆ ಮುಂಚೆ ತಿನ್ನಬೇಕು ಊಟಕ್ಕೆ ಮುಂಚೆ ಅಂದರೆ 2:00 ನಂತರ ತಿನ್ನಬೇಕು ಹೀಗೆ ಮಾಡುವುದರಿಂದ ನಮ್ಮ ದೇಹಕ್ಕೆ ಒಳ್ಳೆಯ ಪೌಷ್ಟಿಕಾಂಶ ಸಿಗುತ್ತದೆ.