Tue. Aug 9th, 2022

ಅಳವಿ ಪಾಯಸ ಮಾಡುವ ವಿಧಾನ ಸುಲಭ ಆಗಿರುತ್ತದೆ .ಇದನ್ನು ಬಳಸುವುದರಿಂದ ಹಲವಾರು ಉಪಯೋಗ ಇದೆ ಹೆಣ್ಣುಮಕ್ಕಳಿಗೆ ಋತುಮತಿ ಆದಮೇಲೆ ಈ ಪಾಯಸವನ್ನು ಕುಡಿಸುತ್ತಾರೆ ಇದರಿಂದ ತುಂಬಾ ಒಳ್ಳೆಯದು. ಹಲವಾರು ರೋಗಗಳಿಗೆ ರಾಮಬಾಣವಾಗಿದೆ ಆದರೆ ಅಳವಿ ಬೀಜ ಗಳನ್ನು ಬಳಸುವುದರಿಂದ ತುಂಬಾ ಆರೋಗ್ಯಕ್ಕೆ ಒಳ್ಳೆಯದು ಅಳವಿ ಬೀಜದಲ್ಲಿ ಪ್ರೊಟೀನ್ ಕ್ಯಾಲ್ಸಿಯಂ ವಿಟಮಿನ್-ಸಿ ಮುಂತಾದ ಪೋಷಕಾಂಶಗಳು ಇದರಲ್ಲಿ ಮನುಷ್ಯನ ದೇಹಕ್ಕೆ ಮತ್ತು ಅದರಲ್ಲಿ ಮಹಿಳೆಯರಿಗೆ ತುಂಬಾ ಆರೋಗ್ಯಕ್ಕೆ ಒಳ್ಳೆಯದು ಮೊದಲಿಗೆ ಅಳವಿ ಬೀಜ ಪಾಯಸ ಹೇಗೆ ಮಾಡುವುದು ಎಂದರೆ ಒಂದು ಲೋಟ ನೀರಿಗೆ ಒಂದು ಚಮಚ ಅಳವಿ ಬೀಜ ಹಾಗೂ ಅರ್ಧ ಕಪ್ ಬೆಲ್ಲ ಬೇಕಾಗುತ್ತದೆ .ನಮ್ಮಲ್ಲಿ ಗಳಲ್ಲಿ ಬಹಳಷ್ಟು ಹಳ್ಳಿಗಳಲ್ಲಿ ಈ ಪಾಯಸ ಮಾಡುತ್ತಾರೆ ಇದು ತುಂಬಾ ಫೇಮಸ್ ಆಗಿರುತ್ತದೆ ಮೊದಲಿಗೆ ಒಂದು ಪಾತ್ರೆಯಲ್ಲಿ ನೀರನ್ನು ಚೆನ್ನಾಗಿ ಕುದಿಸಬೇಕು ಅದಕ್ಕೆ ಬೀಜವನ್ನು ಹಾಕಬೇಕು ಹಾಕಿ ಚೆನ್ನಾಗಿ ಕುದಿಸಬೇಕು ಅದರಿಂದ ತುಂಬಾ ಆರೋಗ್ಯಕ್ಕೆ ಒಳ್ಳೆಯದು ನಂತರ ಇದಕ್ಕೆ ಬೆಲ್ಲವನ್ನು ಹಾಕಬೇಕು ಸ್ವಲ್ಪ ಏಲಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು ನಂತರ ಇದನ್ನು ಚೆನ್ನಾಗಿ ಕುದಿಸಬೇಕು ಇದು ಪ್ರತಿಯೊಬ್ಬರ ಆರೋಗ್ಯ ಒಳ್ಳೆಯದು ಇದು ಯಾವ ತೊಂದರೆ ಉಂಟಾಗುವುದಿಲ್ಲ ಬಿಪಿ ಶುಗರ್ ಇರುವವರು ಇದನ್ನು ಕುಡಿಯಬಹುದು ಅಂದರೆ ಕಡಿಮೆ ಬೆಲ್ಲ ಹಾಕಿಕೊಂಡು ಕುಡಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಇದಕ್ಕೆ ನಿಮಗೆ ಬೇಕಾದರೆ ಅಳವಿ ಪಾಯಸಕ್ಕೆ ತುಪ್ಪ ಮತ್ತು ಹಾಲನ್ನು ಹಾಕಬಹುದು ಇದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ. ತುಂಬಾ ಚೆನ್ನಾಗಿರುತ್ತದೆ ಸುಲಭವಾಗಿ ಮಾಡುವ ಪಾಯಸ ವಾಗಿದೆ ಈ ಅಳವಿ ಪಾಯಸ ಸೇವನೆ ಮಾಡುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ .ಮತ್ತು ಯಾವುದೇ ವೈರಸ್ ದೇಹದಲ್ಲಿ ಕಾಣಿಸಿಕೊಳ್ಳುವುದಿಲ್ಲ ತುಂಬಾ ಚೆನ್ನಾಗಿ ಆರೋಗ್ಯವಂತರಾಗಿರುತ್ತಾರೆ. ಪ್ರತಿಯೊಬ್ಬರು ಅಳವಿ ಪಾಯಸ ಕುಡಿಬೇಕು ನಮ್ಮ ದೇಹದಲ್ಲಿ ಯಾವುದೇ ಬ್ಯಾಕ್ಟೀರಿಯಾಗಳು ಇದ್ದರೆ ಇದು ಕಡಿಮೆ ಮಾಡುತ್ತದೆ. ಸೊಂಟನೋವು ಬೆನ್ನುನೋವು ಕೀಲುಗಳು ಸಮಸ್ಯೆ ಇದ್ದರೆ ನಿಮಗೆ ನಿವಾರಣೆ ಆಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಇದನ್ನು ಕುಡಿಯಬೇಕು .ಯಾವುದೇ ತೊಂದರೆ ಉಂಟಾಗುವುದಿಲ್ಲ ತುಂಬಾ ಒಳ್ಳೆಯದು ಮನೆಯಲ್ಲಿ ಒಂದು ಬಾರಿ ಪ್ರಯತ್ನ ಮಾಡಿ ನಿಮಗೆ ಉತ್ತಮ ಫಲಿತಾಂಶ ಸಿಗುತ್ತದೆ. ಪ್ರತಿಯೊಬ್ಬರು ಈ ಪಾಯಸವನ್ನು ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಗೆ ಸೇವನೆ ಮಾಡಬೇಕು ಅದು ನಿಮ್ಮ ಆರೋಗ್ಯ ತುಂಬಾ ಸೂಕ್ತವಾಗಿರುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಇದನ್ನು ಬಳಸಿ ನಿಮ್ಮ ದೇಹದಲ್ಲಿ ಯಾವುದೇ ಸಮಸ್ಯೆಗಳು ಕಾಣಿಸಿಕೊಳ್ಳುವುದು.