Mon. Feb 26th, 2024
  1. ಮಂಡಿ ನೋವು ಹಾಗೂ ಮೊಳಕಾಲಿನ ನೋವಿದೆಯಾ ಹಾಗಿದ್ದರೆ ಇದನ್ನು ಸಂಪೂರ್ಣವಾಗಿ ಗಮನವಿಟ್ಟು ಓದಿ ನಿಮಗೆ ಮಂಡಿ ನೋವು ವರ್ಷದಿಂದ ಇದ್ದರೂ ಕೂಡ ಎಷ್ಟೇ ನೋವು ಕೊಟ್ಟರು ಕೂಡ ಬನ್ನಿ ಇವತ್ತಿನ ಮನೆ ಮದ್ದನ್ನು ತಿಳಿಸಿಕೊಡುತ್ತೇನೆ .ಒಂದೇ ಒಂದು ಸಲ ಈ ಮನೆ ಮದ್ದನ್ನು ಮಾಡಿ ಹಚ್ಚಿ ಸಾಕು ಅತಿ ಬೇಗ ಮಂಡಿ ನೋವು ಕಡಿಮೆಯಾಗುತ್ತದೆ ಕೂತರೆ ಹೇಳುವುದಕ್ಕಾಗುವುದಿಲ್ಲ ಕೀಲು ನೋವು ಇದಕ್ಕೆ ಪರಿಹಾರ ಇಲ್ಲಿದೆ ನೋಡಿ .ಹಾಗಿದ್ದರೆ ಈ ಮನೆ ಮದ್ದನ್ನು ಮಾಡುವ ವಿಧಾನಗಳನ್ನು ತಿಳಿದುಕೊಳ್ಳಿ ಮೊದಲಿಗೆ ಮುಖ್ಯವಾಗಿ ಹೆಕ್ಕೆ ಎಲೆಯ ನಾಲ್ಕೈದು ಚಿಗುರನ್ನು ತೆಗೆದುಕೊಳ್ಳಬೇಕು .ನಂತರ ಅದಕ್ಕೆ ಮೆಣಸಿನಕಾಳನ್ನು ತೆಗೆದುಕೊಳ್ಳಬೇಕು ನಂತರ ಬೆಳ್ಳುಳ್ಳಿಯನ್ನು ತೆಗೆದುಕೊಳ್ಳಬೇಕು ಹಾಗೆ ಹೆಕ್ಕೆ ಎಲೆಯನ್ನು ಚಿಕ್ಕದಾಗಿ ಕತ್ತರಿಸಿಕೊಂಡು ಬೆಳ್ಳುಳ್ಳಿ ಮತ್ತು ಮೆಣಸು ಕಾಳನ್ನು ಪುಡಿ ಮಾಡಿ ಈ ಮೂರು ಪದಾರ್ಥವನ್ನು ಮಿಶ್ರಣ ಮಾಡಬೇಕು ನಂತರ ಒಂದು ಪಾತ್ರೆಗೆ 50 ಗ್ರಾಂನಷ್ಟು ಎಳ್ಳೆಣ್ಣೆಯನ್ನು ಹಾಕಿ ಬಿಸಿ ಮಾಡಿ ನಂತರ ಬೆಳ್ಳುಳ್ಳಿಯನ್ನು ಹಾಕಿ ಸ್ವಲ್ಪಮಟ್ಟಿಗೆ ಕಾಯಿಸಬೇಕು ಮತ್ತು ಅದಕ್ಕೆ ಹೆಕ್ಕೆ ಸೊಪ್ಪನ್ನು ಹಾಕಬೇಕು ನಂತರ ಕರಿಮೆಣಸನ್ನು ಪುಡಿ ಮಾಡಿಕೊಂಡು ಎಣ್ಣೆಯೊಂದಿಗೆ ಮಿಶ್ರಣ ಮಾಡಬೇಕು ನಂತರ ಮಿಶ್ರಣ ಮಾಡಿದ ಎಣ್ಣೆಯನ್ನು ನೋವು ಇರುವ ಜಾಗಕ್ಕೆ ಹಚ್ಚಬೇಕು ಹೀಗೆ ಹಚ್ಚುವುದರಿಂದ ನಿಮ್ಮ ಮಂಡಿ ನೋವು ಸಂಪೂರ್ಣವಾಗಿ ಕಡಿಮೆಯಾಗುತ್ತದೆ.

ಶ್ರೀ ಕೋರಗಜ್ಜ ಜ್ಯೋತಿಷ್ಯಾಲಯ-ಪಂಡಿತ್ ಶ್ರೀ ರವೀಂದ್ರ ಭಟ್ ಆಚಾರ್ಯ.ಈವರು ತುಳುನಾಡಿನ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ಮತ್ತು ಪ್ರಧಾನ ತಾಂತ್ರಿಕರು.90089-01229

ವಂಶ ಪಾರಂಪರಿಕ ಜ್ಯೋತಿಷ್ಯರಾದ ಇವರು 32 ವರ್ಷ ಸುಧಿರ್ಘ ಅನುಭವ ಇರುವಂತಹ ತಾಂತ್ರಿಕರು.ಇವರಲ್ಲಿ ಅನೇಕ ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಂಡು ಇಂದಿಗೂ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಜನಗಳ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಅದರ ಮೂಲವನ್ನು ಹುಡುಕಿ ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ಇವರಲ್ಲಿ ಯಾವುದೇ ವಿಷಯಕ್ಕೇ ಸಂಬಂಧ ಪಟ್ಟ-ಗುಪ್ತ ಸಮಸ್ಯೆಗಳು, ಸ್ತ್ರೀ-ಪುರುಷ ವಶೀಕರಣ, ಶತ್ರು ನಾಶ ಸಮಸ್ಯೆಗಳು ಗುಪ್ತವಾಗಿರುತ್ತೆದೆ ಹಾಗೆ ಪರಿಹಾರ ಶಾಶ್ವತವಾಗಿ ಮಾಡಿಕೊಡುತ್ತಾರೆ.90089-01229

ಯಾವುದೇ ಸಮಸ್ಯೆಗಳಿದ್ದರು:- ಮದುವೆ ವಿಚಾರ, ಉದ್ಯೋಗ ಸಮಸ್ಯೆ, ಗಂಡ-ಹೆಂಡತಿಯ ಸಮಸ್ಯೆ,ವಶೀಕರಣ, ಪ್ರೇಮ ವಿಚಾರ, ಬಿಸಿನೆಸ್, ಆರ್ಧಿಕ ಸಮಸ್ಯೆ, ಇನ್ನು ಯಾವುದೇ ಸಮಸ್ಯೆಗಳಿದ್ದರು ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.90089-01229