ಹಲ್ಲು ನೋವಿನ ಸಮಸ್ಯೆಗೆ ಒಂದು ಮನೆಮದ್ದು ಮಾಡುವುದನ್ನು ಹೇಳಿಕೊಡುತ್ತೇನೆ ಬನ್ನಿ ಸ್ನೇಹಿತರೆ ಹಲ್ಲುನೋವು ಸಮಸ್ಯೆ ಬಂದುಬಿಟ್ಟರೆ ತುಂಬಾ ಕಷ್ಟ ಊಟ ಮಾಡಲು ಕೂಡ ಆಗುವುದಿಲ್ಲ ಬಾಯಿತುಂಬಾ ಊದಿಕೊಳ್ಳುತ್ತದೆ ಮೊದಲಿಗೆ ಏಕೆ ಈ ರೀತಿಯ ಸಮಸ್ಯೆ ಬರುತ್ತದೆ ತಿಳಿದುಕೊಳ್ಳಬೇಕು ಸರಿಯಾದ ರೀತಿಯಲ್ಲಿ ಹಲ್ಲು ಬ್ರಷ್ ಮಾಡದಿದ್ದರೆ ನಂತರ ಊಟ ಆದ ಮೇಲೆ ಬಾಯಿ ಮುಕ್ಕಳಿಸಿ ದೆ ಇದ್ದರೆ ನಿಮಗೆ ಈ ರೀತಿ ಸಮಸ್ಯೆಗಳು ಉಂಟಾಗುತ್ತದೆ ಇದೀಗ ಸುಲಭವಾದಂತಹ ಮನೆಮದ್ದುಗಳನ್ನು ಹೇಳಿಕೊಡುತ್ತೇನೆ ಬನ್ನಿ ನಾನು ನಾಲ್ಕು ಸುಲಭವಾದಂತಹ ಮನೆಮದ್ದುಗಳನ್ನು ಹೇಳಿಕೊಡುತ್ತೇವೆ ನಿಮಗೆ ಯಾವುದು ಸುಲಭ ಅದನ್ನು ನೀವು ಮಾಡಿ.
ಮೊದಲೇ ಮನೆಮದ್ದು ಲವಂಗವನ್ನು ಚೆನ್ನಾಗಿ ಕುಟ್ಟಿ ನಂತರ ಸ್ವಲ್ಪ ನಿಂಬೆ ರಸವನ್ನು ಹಾಕಿ ಯಾವ ಜಾಗದಲ್ಲಿ ಹಲ್ಲು ನೋವಿಗೆ ಅಲ್ಲಿಗೆ ಹಾಕಿದರೆ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ ಎರಡನೇ ಮನೆಮದ್ದು ಬೇವಿನ ಎಲೆಗಳನ್ನು ತೆಗೆದುಕೊಂಡು ಚೆನ್ನಾಗಿ ಕುದಿಸಿ ನಂತರ ಅದರಿಂದ ಬಾಯಿ ಮುಕ್ಕಳಿಸುವುದರಿಂದ ಕೂಡ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ ಮೂರನೇ ಮನೆಮದ್ದು ಅರಿಶಿಣ ಮತ್ತು ಉಪ್ಪನ್ನು ಮಿಕ್ಸ್ ಮಾಡಿ ಹಲ್ಲುನೋವು ಇರುವಂತಹ ಸ್ಥಳಕ್ಕೆ ಹಾಕಿದರೆ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ ನಂತರ ಬೆಳ್ಳುಳ್ಳಿಯನ್ನು ಹಲ್ಲುನೋವು ಇರುವಂತಹ ಜಾಗಕ್ಕೆ ಇಟ್ಟು ಅಗಿದು ತಿನ್ನುವುದರಿಂದ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ ಬೇಕಾದರೆ ಮಾಡಿ ನೋಡಿ ಗುಡ್ ರಿಸಲ್ಟ್ ದೊರೆಯುತ್ತದೆ.
