ಇದು ಕಾಡು ಸೋಗೆ ಕಾಡು ಮುಟ್ಟದ ಗಿಡ ಎಂದು ಕರೆಸಿಕೊಳ್ಳುವ ಈ ಸಸ್ಯವಾಗಿದೆ ಕಫ ಗಂಟಲಲ್ಲಿ ಎದೆಯಲ್ಲಿ ಇರುವಂತಹ ಕಫಕ್ಕೆ ಈ ಕಾ ಡು ಸೋಗೆ ರಾಮಬಾಣವಾಗಿದೆ ಕಫಕ್ಕೆ ಇದನ್ನು ಯಾವ ರೀತಿ ಸೇವನೆ ಮಾಡಬೇಕು ಎಂದು ಹೇಳುತ್ತೇವೆ. 4 ಅಡ್ಡ ಹಸಿರಿನ ಎಲೆಗಳು ನಾ ಲ್ಕು ಎಲೆಗಳನ್ನು ತೆಗೆದುಕೊಂಡು ಅದರ ರಸವನ್ನು ತೆಗೆದುಕೊಂಡು ಇದರ ಜೊತೆ ಏನೇನು ಸೇರಿಸಬೇಕು ಎಂದು ಹೇಳುತ್ತೇನೆ. ನಾಲ್ಕು ಎಲೆಗಳನ್ನು ತೆಗೆದುಕೊಂಡು ಅದರ ರಸವನ್ನು ತೆಗೆದುಕೊಳ್ಳಿ ಅಥವಾ ಎಲೆಯನ್ನು ಅದರ ಒಳಗೆ ಹಾಕಿದರು ಕೂಡ ನಡೆಯುತ್ತದೆ. ರಸ ಯಾವ ರೀತಿ ಬರುತ್ತದೆ ಹೇಳುತ್ತೇನೆ ಮೊದಲು ಎಲೆಯನ್ನು ತೆಗೆದು ಕೊಂಡು ಬಿಸಿ ಮಾಡಿ ಕೊಳ್ಳಬೇಕು ಮತ್ತು ಒಂದು ಚಮಚದಷ್ಟು ಹಸಿಶುಂಠಿ ಬೇಕು ಅದನ್ನು ಕೂಡ ರಸ ಮಾಡಿಕೊಳ್ಳಬೇಕು. ಒಂದು ಚಮಚದಷ್ಟು ಕಾಳುಮೆಣಸು ಎಲ್ಲಾ ರೆಡಿಯಾಗಿ ಬಿಸಿ ಮಾಡಿದ ನಂತರ ಒಂದು ಚಮಚ ಜೇನುತುಪ್ಪ ನಾಲ್ಕೈದು ಎಲೆಗಳನ್ನು ತೆಗೆದುಕೊಂಡು ಚೆನ್ನಾಗಿ ಇರುತ್ತಿರ ಸವನ್ನು ಪಡೆದುಕೊಳ್ಳಬೇಕು.
ಎಲೆಗಳು ಇದ್ದರೂ ಕೂಡ ನಡೆಯುತ್ತದೆ ಇದರಲ್ಲಿ ಹುಟ್ಟಿರುವ ರಸ ಸಹ ಇದ್ದರು ಕೂಡ ನಡೆಯುತ್ತದೆ. ಕುಟ್ಟಿಕೊಂಡು ಒಂದು ಚಿಕ್ಕ ಲೋಟಕ್ಕೆ ಹಾಕಿ ಕೊಳ್ಳಬೇಕು ಅದಕ್ಕೆ ಜಜ್ಜಿದ ಅಂತ ಹಸಿಶುಂಠಿಯನ್ನು ಹಾಕಬೇಕು. ಲವ್ ಹೇಳುವ ಪದಾರ್ಥಗಳನ್ನು ನೀವು ಒಂದು ಲೋಟಕ್ಕೆ ಎಲ್ಲವನ್ನು ಹಾಕಿಕೊಳ್ಳಿ ಅದಾದನಂತರ ಕಾಳುಮೆಣಸನ್ನು ಹಾಕಿ ಕೊಳ್ಳಿ ಅದು ಜಾಸ್ತಿ ಬೇಡ ಒಂದು ಚಮಚದಷ್ಟು ಹಾಕಿದರೆ ಸಾಕು ಮೂರನ್ನೂ ಸೇರಿಸಿ ಸ್ವಲ್ಪ ಬಿಸಿ ಮಾಡಿ .ಬಿಸಿ ಮಾಡಿದ ನಂತರ ಅದನ್ನು ಚೆನ್ನಾಗಿ ನೋಡಿಕೊಳ್ಳಬೇಕು. ರಥ ಚೆನ್ನಾಗಿ ಆಚೆ ಬರುವಂತೆ ಒಂದು ಬಟ್ಟೆಯಲ್ಲಿ ಇಂಡಿ ಕೊಳ್ಳಬೇಕು ಅದು ಸ್ವಲ್ಪ ಆರಿದ ಮೇಲೆ ಒಂದು ಚಮಚ ಜೇನುತುಪ್ಪವನ್ನು ಹಾಕಿ. ಜೇನು ತುಪ್ಪವನ್ನು ಹಾಕಿ ಸೇವಿಸಿದರೆ ನಿಮಗೆ ತುಂಬಾ ಒಳ್ಳೆಯದಾಗುತ್ತದೆ. ಇದನ್ನು ತುಂಬಾ ಚೆನ್ನಾಗಿ ಸೇರಿಸಿದರೆ ನಿಮ್ಮ ಎದೆಯಲ್ಲಿರುವ ಕಪ ಕರಗಿ ಉಸಿರಾಟ ನಿಮಗೆ ಸಮಸ್ಯೆಗಳು ನಿವಾರಣೆಯಾಗುತ್ತದೆ.