Sun. Sep 24th, 2023

ನಾವು ನಿಮಗೆ ತುಂಬಾ ಸುಲಭವಾಗಿ ಎದೆಯಲ್ಲಿರುವ ಕಫವನ್ನು ಹೇಗೆ ಹೊರ ಹಾಕುವುದು ಹೇಳುತ್ತೇವೆ. ಕಫ ಕಟ್ಟಿಕೊಳ್ಳುವುದು ಆರೋಗ್ಯಕ್ಕೆ ತುಂಬಾ ಹಾನಿಕಾರ ಕಫ ಕಟ್ಟಿಕೊಳ್ಳುವುದರಿಂದ ಟಿವಿ ಕಾಯಿಲೆ ಬರುತ್ತದೆಇದರಿಂದ ತುಂಬಾ ಭಯಾನಕವಾದ ಕಾಯಿಲೆಗಳು ಬರುತ್ತದೆ ಅದೆಲ್ಲವನ್ನು ತುಂಬಾ ಸುಲಭವಾಗಿ ನಿವಾರಿಸಿಕೊಳ್ಳುವುದು ಹೇಗೆ ಎಂದು ಹೇಳುತ್ತೇವೆ. ದೇಹದಲ್ಲಿ ಒಂದು ಬಾರಿ ಕಫ ಕಟ್ಟಿಕೊಳ್ಳಲು ಶುರುವಾದರೆ ನಮ್ಮ ಸ್ವಾಶಕೋಶದ ಶಕ್ತಿ ಕಡಿಮೆಯಾಗುತ್ತದೆ. ಚಿಕ್ಕವಯಸ್ಸಿನ ಮಕ್ಕಳಿಗೆ ಇದರಿಂದ ತುಂಬಾ ಡೇಂಜರ್. ಇದನ್ನು ನಿವಾರಿಸಿಕೊಳ್ಳಲು ನಾವು ನಿಮಗೆ ಒಂದು ಒಳ್ಳೆಯ ಮನೆಮದ್ದನ್ನು ಹೇಳುತ್ತೇವೆ ಅದನ್ನು ನೀವು ಕೇವಲ ಒಂದೇ ದಿನ ಉಪಯೋಗಿಸಿ.ಅದಕ್ಕೆ ಕಡಿಮೆಯಾಗಲಿಲ್ಲ ಅಂದರೆ ಒಂದು ವಾರ ಪೂರ್ತಿ ದೊಡ್ಡವರಾಗಲಿ ಚಿಕ್ಕವರಾಗಲಿ ಬಳಸಿದರೆ ಇದು ಸಂಪೂರ್ಣವಾಗಿ ನಿವಾರಣೆಗೊಳ್ಳುತ್ತದೆ. ಎಷ್ಟೇ ಹಳೆಯ ಕಫ ಆಗಿದ್ದರೂ ಕೂಡ ಕೇವಲ ಏಳು ದಿನಕ್ಕೆ ನಿವಾರಿಸಿಕೊಳ್ಳುತ್ತದೆ. ಆ ಮನೆ ಮದ್ದನ್ನು ಮಾಡುವ ಸಾಮಗ್ರಿಗಳು ಯಾವು ಯಾವು ಎಂದರೆ ವಿಳ್ಳೇದೆಲೆ ತುಂಬಿ ಸೊಪ್ಪು, ದೊಡ್ಡಪತ್ರೆ ಎಲೆ, ತುಳಸಿ ಎಲೆ, ಕಾಳು ಮೆಣಸು, ಅರಿಶಿಣ ಪುಡಿ, ಬೆಳ್ಳುಳ್ಳಿ, ಜೇನುತುಪ್ಪ, ಬಿಸಿನೀರು. ಎಲ್ಲಾ ಎಲೆಗಳನ್ನು ಮೊದಲು ಬಿಸಿ ನೀರಿನಲ್ಲಿ ತೊಳೆದುಕೊಂಡು ಇಟ್ಟುಕೊಳ್ಳಬೇಕು. ನೀವು ಔಷಧಿಯ ಮಾಡುವ ರಸವನ್ನು ತಯಾರಿಸಿಕೊಳ್ಳಲು ಒಂದು ಕುಟ್ಟಣಿಯನ್ನು ತೆಗೆದುಕೊಳ್ಳಿ. ಮೊದಲು ಕುಟ್ಟಾಣಿಯಲ್ಲಿ ವಿಳ್ಳೇದೆಲೆಯನ್ನು ಪುಡಿ ಮಾಡಿಕೊಳ್ಳಬೇಕು. ಈ ಕೆಳಗಿನ ವಿಡಿಯೋ ನೋಡಿ.

ಅದರ ಜೊತೆ ತುಳಸಿ, ತುಂಬಿ ಸೊಪ್ಪು, ದೊಡ್ಡಪತ್ರೆ ಎಲೆ, ಇದೆಲ್ಲವನ್ನು ಕುಠಾಣಿಯಲ್ಲಿ ನಿಧಾನವಾಗಿ ಪುಡಿ ಮಾಡಿಕೊಳ್ಳಬೇಕು. ನೀವು ಎಲೆಗಳನ್ನು ಪುಡಿ ಮಾಡಿರುವುದರಿಂದ ಅದು ರಸವನ್ನು ಬಿಡುತ್ತದೆ.ನೀವು ಯಾವುದೇ ಕಾರಣಕ್ಕೂ ಮನೆಯಲ್ಲಿ ಬಳಸುವಂತಹ ಬೆಳ್ಳುಳ್ಳಿಯನ್ನು ಬಳಸಬಾರದು ನಾಟಿಯ ಬೆಳ್ಳುಳ್ಳಿಯನ್ನುಚೆನ್ನಾಗಿ ಬಿಡಿಸಿ ಎರಡರಿಂದ ಮೂರು ಬೆಳ್ಳುಳ್ಳಿಯನ್ನು ಅದರ ಜೊತೆಗೆ ಸೇರಿಸಿ ಪುಡಿ ಮಾಡಬೇಕು. ಹತ್ತರಿಂದ ಐದು ಕಾಳುಮೆಣಸನ್ನು ಕೂಡ ಪುಡಿ ಮಾಡಿಕೊಳ್ಳಬೇಕು ನಂತರ ಅದಕ್ಕೆ ಅರಿಶಿನ ಪುಡಿಯನ್ನು ಬೆರೆಸಬೇಕು. ಒಂದುವರೆ ಚಮಚ ಅರಿಶಿಣ ಪುಡಿಯನ್ನು ಹಾಕಬೇಕು ಅದಕ್ಕಿಂತ ಹೆಚ್ಚಾಗಿ ಹಾಕಬಾರದು. ಎಲ್ಲವನ್ನು ಚೆನ್ನಾಗಿ ಪುಡಿ ಮಾಡಿ ಅದನ್ನು ಒಂದು ವೀಳ್ಯದೆಲೆಯಲ್ಲಿ ಸವಾರಿ ಕಫ ಕಟ್ಟಿರುವ ಎದೆಯ ಭಾಗದಲ್ಲಿ ಅದನ್ನು ಅಂಟಿಸಬೇಕು ಅದು ಒಂದು ದಿನದ ತನಕ ಇದ್ದರೆ ಸಾಕು ಆದರೂ ನಿಮಗೆ ಕಡಿಮೆಯಾಗಲಿಲ್ಲ ಅಂದರೆ ಒಂದು ವಾರದ ತನಕ ಅದನ್ನು ಬಳಸಬಹುದು. ಇದರಿಂದ ನಿಮಗೆ ಯಾವುದೇ ತರಹ ಅಪಾಯವಿಲ್ಲ ನಿಮ್ಮ ದೇಹದಲ್ಲಿರುವ ಕಫದ ಸಮಸ್ಯೆಯನ್ನು ತುಂಬಾ ಸುಲಭವಾಗಿ ನಿವಾರಿಸಿಕೊಳ್ಳಬಹುದು.
ಶ್ರೀ ಕೋರಗಜ್ಜ ಜ್ಯೋತಿಷ್ಯಾಲಯ-ಪಂಡಿತ್ ಶ್ರೀ ರವೀಂದ್ರ ಭಟ್ ಆಚಾರ್ಯ.ಈವರು ತುಳುನಾಡಿನ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ಮತ್ತು ಪ್ರಧಾನ ತಾಂತ್ರಿಕರು.90089-01229

ವಂಶ ಪಾರಂಪರಿಕ ಜ್ಯೋತಿಷ್ಯರಾದ ಇವರು 32 ವರ್ಷ ಸುಧಿರ್ಘ ಅನುಭವ ಇರುವಂತಹ ತಾಂತ್ರಿಕರು.ಇವರಲ್ಲಿ ಅನೇಕ ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಂಡು ಇಂದಿಗೂ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಜನಗಳ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಅದರ ಮೂಲವನ್ನು ಹುಡುಕಿ ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ಇವರಲ್ಲಿ ಯಾವುದೇ ವಿಷಯಕ್ಕೇ ಸಂಬಂಧ ಪಟ್ಟ-ಗುಪ್ತ ಸಮಸ್ಯೆಗಳು, ಸ್ತ್ರೀ-ಪುರುಷ ವಶೀಕರಣ, ಶತ್ರು ನಾಶ ಸಮಸ್ಯೆಗಳು ಗುಪ್ತವಾಗಿರುತ್ತೆದೆ ಹಾಗೆ ಪರಿಹಾರ ಶಾಶ್ವತವಾಗಿ ಮಾಡಿಕೊಡುತ್ತಾರೆ.90089-01229

ಯಾವುದೇ ಸಮಸ್ಯೆಗಳಿದ್ದರು:- ಮದುವೆ ವಿಚಾರ, ಉದ್ಯೋಗ ಸಮಸ್ಯೆ, ಗಂಡ-ಹೆಂಡತಿಯ ಸಮಸ್ಯೆ,ವಶೀಕರಣ, ಪ್ರೇಮ ವಿಚಾರ, ಬಿಸಿನೆಸ್, ಆರ್ಧಿಕ ಸಮಸ್ಯೆ, ಇನ್ನು ಯಾವುದೇ ಸಮಸ್ಯೆಗಳಿದ್ದರು ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.90089-01229