Thu. Sep 28th, 2023

ನಿಮಗೆ ತುಂಬಾ ಕಫ ಕಟ್ಟಿಕೊಂಡಿದ್ದರೆ ಅದಕ್ಕೊಂದು ಮನೆ ಮದ್ದು ಇಲ್ಲಿದೆ ನೋಡಿ. ವಿಳ್ಳೇದೆಲೆ ಮತ್ತು ತುಳಸಿಯನ್ನು ಬಳಸಿಕೊಂಡು ಬಹಳ ಸುಲಭವಾಗಿ ಮನೆ ಮದ್ದನ್ನು ತಯಾರಿಸಬಹುದು ಇದು ಕೆಮ್ಮು ಮತ್ತು ಕಫಕ್ಕೆ ತುಂಬಾನೇ ಒಳ್ಳೆಯದು. ನಾವು ಈ ಮನೆ ಮದ್ದನ್ನು ತಯಾರು ಮಾಡಲು ಬಳಸಿಕೊಳ್ಳುವಂತಹ ವೀಳ್ಯದೆಲೆ ತುಳಸಿ ಮತ್ತು ಜೇನುತುಪ್ಪದಲ್ಲಿ ರೋಗನಿರೋಧಕ ಶಕ್ತಿಗಳು ಇವೆ. ಹಾಗಾದರೆ ಈ ಮನೆಮದ್ದನ್ನು ಯಾವ ರೀತಿ ತಯಾರು ಮಾಡೋದು ಎಂದರೆ ನಾನು ಇಲ್ಲಿ ಸಣ್ಣ ಗಾತ್ರದ ಎರಡು ವೀಳ್ಯದೆಲೆ ತೆಗೆದುಕೊಂಡಿದ್ದೇನೆ. ಮತ್ತು 9 ದಳ ತುಳಸಿ ಎಲೆಯನ್ನು ತೆಗೆದುಕೊಂಡಿದ್ದೇನೆ ಎರಡನ್ನು ಚೆನ್ನಾಗಿ ನೀರಿನಲ್ಲಿ ತೊಳೆದುಕೊಳ್ಳಬೇಕು. ವಿಳ್ಳೆದೆಲೆಯನ್ನು ಸಣ್ಣ ಪೀಸ್ ಗಳನ್ನಾಗಿ ಮಾಡಿಕೊಳ್ಳಬೇಕು. ಈ ಕೆಳಗಿನ ವಿಡಿಯೋ ನೋಡಿ.

ಇದರ ಜೊತೆಗೆ ಎರಡು ಕಾಳುಮೆಣಸು ಮತ್ತು ಸ್ವಲ್ಪ ಒಣಶುಂಠಿ ಚೂರನ್ನು ಹಾಕುತ್ತಿದ್ದೇನೆ. ಶುಂಠಿ ಮತ್ತು ಮೆಣಸನ್ನು ನಿಮಗೆ ಬೇಕಾದರೆ ಇಲ್ಲ ಅಂದರೆ ಹಾಗೆ ತಯಾರಿಸಿಕೊಳ್ಳಬಹುದು. ಅವೆಲ್ಲವನ್ನು ಸ್ವಲ್ಪ ಜಜ್ಜಿಕೊಳ್ಳಬೇಕು. ಜಜ್ಜಿದ ಮಿಶ್ರಣವನ್ನು ಚೆನ್ನಾಗಿ ಹಿಂಡಿ ರಸ ತೆಗೆಯಬೇಕು. ರಸಕ್ಕೆ ಒಂದು ಕಾಲು ಚಮಚದಷ್ಟು ಜೇನುತುಪ್ಪವನ್ನು ಸೇರಿಸಿ ಚೆನ್ನಾಗಿ ಕಲಸಿ ಅದನ್ನು ಕುಡಿದರೆ ನಿಮಗೆ ಎಷ್ಟು ದಿನದಿಂದ ಕಫ ಕಟ್ಟಿದರು ಕೆಮ್ಮು ಇದ್ದರು ತಟ್ಟನೆ ಕಡಿಮೆಯಾಗುತ್ತದೆ. ಮತ್ತು ತುಂಬಾನೇ ಆರೋಗ್ಯಕರವಾಗಿ ಇರುತ್ತೀರಿ. ಈ ರೀತಿಯಾದ ಮನೆಮದ್ದುಗಳನ್ನು ನಿಮ್ಮ ಮನೆಯಲ್ಲಿ ತಯಾರಿಸಿಕೊಂಡು ಕುಡಿಯುವುದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಆಗುವುದಿಲ್ಲ ಮತ್ತು ನಮ್ಮ ಆರೋಗ್ಯವೂ ಕೂಡ ತುಂಬಾ ಚೆನ್ನಾಗಿ ಇರುತ್ತದೆ.
ಶ್ರೀ ಕೋರಗಜ್ಜ ಜ್ಯೋತಿಷ್ಯಾಲಯ-ಪಂಡಿತ್ ಶ್ರೀ ರವೀಂದ್ರ ಭಟ್ ಆಚಾರ್ಯ.ಈವರು ತುಳುನಾಡಿನ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ಮತ್ತು ಪ್ರಧಾನ ತಾಂತ್ರಿಕರು.90089-01229

ವಂಶ ಪಾರಂಪರಿಕ ಜ್ಯೋತಿಷ್ಯರಾದ ಇವರು 32 ವರ್ಷ ಸುಧಿರ್ಘ ಅನುಭವ ಇರುವಂತಹ ತಾಂತ್ರಿಕರು.ಇವರಲ್ಲಿ ಅನೇಕ ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಂಡು ಇಂದಿಗೂ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಜನಗಳ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಅದರ ಮೂಲವನ್ನು ಹುಡುಕಿ ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ಇವರಲ್ಲಿ ಯಾವುದೇ ವಿಷಯಕ್ಕೇ ಸಂಬಂಧ ಪಟ್ಟ-ಗುಪ್ತ ಸಮಸ್ಯೆಗಳು, ಸ್ತ್ರೀ-ಪುರುಷ ವಶೀಕರಣ, ಶತ್ರು ನಾಶ ಸಮಸ್ಯೆಗಳು ಗುಪ್ತವಾಗಿರುತ್ತೆದೆ ಹಾಗೆ ಪರಿಹಾರ ಶಾಶ್ವತವಾಗಿ ಮಾಡಿಕೊಡುತ್ತಾರೆ.90089-01229

ಯಾವುದೇ ಸಮಸ್ಯೆಗಳಿದ್ದರು:- ಮದುವೆ ವಿಚಾರ, ಉದ್ಯೋಗ ಸಮಸ್ಯೆ, ಗಂಡ-ಹೆಂಡತಿಯ ಸಮಸ್ಯೆ,ವಶೀಕರಣ, ಪ್ರೇಮ ವಿಚಾರ, ಬಿಸಿನೆಸ್, ಆರ್ಧಿಕ ಸಮಸ್ಯೆ, ಇನ್ನು ಯಾವುದೇ ಸಮಸ್ಯೆಗಳಿದ್ದರು ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.90089-01229