Sat. Jul 2nd, 2022

ಎದೆಯಲ್ಲಿ ಕಟ್ಟಿದ ಕಫ ನಿವಾರಣೆ ಮಾಡಲು ಮನೆ ಮದ್ದು ಮಾಡುವುದನ್ನು ಹೇಳಿಕೊಡುತ್ತೇನೆ ಬನ್ನಿ. ನಮಸ್ಕಾರ ಸ್ನೇಹಿತರೇ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ಇದು ತುಂಬಾ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಮಾಹಿತಿಯಾಗಿದೆ ಸ್ನೇಹಿತರೆ ಎಲ್ಲರಿಗೂ ಕೂಡ ಇಂತಹ ಸಮಸ್ಯೆ ಇದ್ದೇ ಇರುತ್ತದೆ ಅದು ಏನಪ್ಪಾ ಅಂದರೆ ಎದೆಯಲ್ಲಿ ಕಫ ಕಟ್ಟಿಕೊಂಡಿರುತ್ತದೆ ಇದನ್ನು ಹೇಗಾದರೂ ಮಾಡಿ ನಿವಾರಣೆ ಮಾಡಿಕೊಳ್ಳಬೇಕು ಎಂದು ಮಾರುಕಟ್ಟೇಲಿ ಸಿಗುವಂತಹ ಅನೇಕ ರೀತಿಯ ಔಷಧಿಗಳನ್ನು ಬಳಕೆ ಮಾಡುತ್ತಿರುವುದರಿಂದ ನಮಗೆ ಯಾವುದೇ ರೀತಿಯ ಪ್ರಯೋಜನ ಆಗುವುದಿಲ್ಲ ಇನ್ನು ಕೂಡ ಆಗುತ್ತದೆ ಅದಕ್ಕಾಗಿ ಒಂದು ಮನೆಮದ್ದು ಮಾಡುವುದನ್ನು ಹೇಳಿಕೊಡುತ್ತೇವೆ ವಿಡಿಯೋ ನೋಡಿ.

ಈ ಮನೆಮದ್ದು ಹೇಗೆ ಮಾಡುವುದು ತಿಳಿದುಕೊಳ್ಳೋಣ ಬನ್ನಿ ಮೊದಲಿಗೆ ಆಡುಮುಟ್ಟದ ಸೊಪ್ಪನ್ನು ತೆಗೆದುಕೊಳ್ಳಿ 10 ಎಲೆಗಳನ್ನು ನಂತರ ದೊಡ್ಡಪತ್ರೆ ಎಲೆ 10 ಅಮೃತಬಳ್ಳಿಯ ಎಲೆ 20 ನಂತರ ತುಂಬೆ ಎಲೆ 10 ವಿಳೆದೆಲೆ ನಂತರ ಸ್ವಲ್ಪ ಕಾಳುಮೆಣಸು ಹಾಗೂ ಜೇನುತುಪ್ಪ ಎಲ್ಲವನ್ನು ಹಾಕಿ ಚೆನ್ನಾಗಿ ಕುಟ್ಟಿ ರಸವನ್ನು ಮಾಡಿಕೊಳ್ಳಬೇಕು ನಂತರ ಬೆಳಿಗ್ಗೆ ಹಾಲನ್ನು ಕುಡಿದ ನಂತರ ಅಥವಾ ನೀರನ್ನು ಕುಡಿದ ನಂತರ ಒಂದು ರಸವನ್ನು ಸೇವನೆ ಮಾಡುವುದರಿಂದ ನಿಮ್ಮ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ ಬೇಕಾದರೆ ಮಾಡಿನೋಡಿ ನೂರಕ್ಕೆ ನೂರರಷ್ಟು ಒಳ್ಳೆಯ ಫಲಿತಾಂಶ ದೊರೆಯುತ್ತದೆ.