Tue. Aug 9th, 2022

ಎದೆಯಲ್ಲಿ ಕಫ ಕಟ್ಟಿದ್ದಾರೆ ಉಸಿರಾಡಲು ಸಮಸ್ಯೆ ಆದರೆ ಆ ಸಮಯದಲ್ಲಿ ನಿಮಗೆ ಯಾವುದೇ ಕೆಲಸವನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ ನಿಮಗೆ ಒಂದು ತರಕ ಕಸಿವಿಸಿ ಆಗುತ್ತಿರುತ್ತದೆ ಕಷ್ಟಗಳು ಬಂದಾಗ ನಿಮಗೆ ಬೇಗ ರಿಲೀಫ್ ಸಿಗುತ್ತೆ ಅದರಲ್ಲೂ ಮಕ್ಕಳಲ್ಲಿ ತುಂಬಾ ಕಷ್ಟ ಏಕೆಂದರೆ ನಾವು ಮಾಡುವ ಕಷಾಯವನ್ನು ಅವರು ಕುಡಿಯುವುದಿಲ್ಲ ದೊಡ್ಡವರಾದರೆ ಎಲ್ಲವನ್ನೂ ತಿಂದು ಉಳಿಸಿಕೊಳ್ಳುತ್ತಾರೆ ಅದರ ಚಿಕ್ಕವರು ಏನು ಕೂಡ ಮಾತ್ರ ತಿನ್ನುವುದಿಲ್ಲ ಟಾನಿಕ್ ಕುಡಿಯುವುದಿಲ್ಲ ಛಾಯ ಕುಡಿಯುವುದಿಲ್ಲ ಅದರಿಂದ ಅವರು ಬೇಗ ಗುಣಮುಖ ಆಗುವುದಿಲ್ಲ ಕಟ್ಟುತ್ತದೆ ಉಸಿರಾಡಲು ತೊಂದರೆ ಆಗುತ್ತದೆ ಇಂತಹ ಸಮಯದಲ್ಲಿ ಮನೆಮದ್ದು ನಿಮಗೆ ತುಂಬಾ ಉಪಯೋಗ ಆಗುತ್ತದೆ ಒಂದು ಬಟ್ಟಲಿಗೆ ಒಂದು ಚಮಚ ಅಜ್ವಾನ ಹಾಕಿ ಅದು ಕೆಮ್ಮು ನೆಗಡಿ ಶೀತಕ್ಕೆ ತುಂಬಾ ಒಳ್ಳೆಯದು.

ಏಳು ಅಥವಾ ಎಂಟು ಲವಂಗವನ್ನು ತೆಗೆದುಕೊಳ್ಳಿ ಲವಂಗ ಉದಂಡಿ ಸಿತ ಕೆಮ್ಮು ನೆಗಡಿಗೆ ತುಂಬಾ ಒಳ್ಳೆಯದು ಅದರಲ್ಲಿ ಆಂಟಿ ಫಿಲಿಂ ಕಾಮೆಂಟರಿ ಲಂಗ್ಸ್ ಗಳಿಗೆ ಕಷ್ಟ ಆಗುತ್ತದೆ ಶ್ವಾಸಕೋಶಗಳಿಗೆ ಕಷ್ಟವಾಗುತ್ತದೆ ಹೃದಯಕ್ಕೆ ಆಗುತ್ತದೆ ಈ ಕಷಾಯವನ್ನು ಕುಡಿದರೆ ನಿಮ್ಮ ಈ ಎಲ್ಲ ಸಮಸ್ಯೆಗಳು ಕಡಿಮೆಯಾಗುತ್ತದೆ ಅಜ್ವಾನ ಮತ್ತು ಲವಂಗ ಎರಡನ್ನು ಕುಟ್ಟಿ ಪುಡಿ ಮಾಡಬೇಕು ಆ ಪೌಡರನ್ನು ಯಾವುದಾದರೂ ಒಂದು ಕಾಟನ್ ಬಟ್ಟೆ ಹಾಕಿಕೊಳ್ಳಬೇಕು ಇವಾಗ ನಾವು ಹೇಳುವ ಕಷಾಯ ಅತ್ತಮ ಪೇಷಂಟ್ ಗಳಿಗೆ ತುಂಬಾ ಒಳ್ಳೆಯದು ಕಮಲಿ ಗಂಟಲು ನೋವು ಇರುವ ಜನರಿಗೂ ಕೂಡ ಇದು ಒಳ್ಳೆಯದು ಅದಕ್ಕೆ ಸ್ವಲ್ಪ ಬೀರ್ ಸೇರಿ ಕರ್ಪೂರವನ್ನು ಹಾಕಬೇಕು ಒಂದು ಕರ್ಪೂರವನ್ನು ಹಾಕಿ ಅದಕ್ಕೆ ಎರಡು ಹನಿ ನೀಲಗಿರಿ ಎಣ್ಣೆಯನ್ನು ಹಾಕಬೇಕು ಅದನ್ನು ಗಂಟುಹಾಕಿ ಬಿಟ್ಟು.

ದೊಡ್ಡವರು ಅದನ್ನು ಮೂಗಿನ ಹತ್ತಿರ ತೆಗೆದುಕೊಂಡು ಅದರ ಸುವಾಸನೆಯನ್ನು ತೆಗೆದುಕೊಳ್ಳಬಹುದು ಚಿಕ್ಕವರಿಗೆ ಆದರೆ ಅದನ್ನು ಪುಡಿ ಮಾಡಿ ನೀರಿನ ಒಳಗೆ ಹಾಕಿಕೊಂಡು ಅದನ್ನು ಸೋಸಿಕೊಂಡು ಕುಡಿಯ ಬೇಕು ಇದರಿಂದ ನಿಮ್ಮ ಎಲ್ಲ ಕಫ ಕಾಯಿಲೆಗಳು ಹೋಗುತ್ತದೆ ಅದನ್ನು ಬಿಸಿ ಮಾಡಿ ಕುಡಿಯಬೇಕು ಮಕ್ಕಳಿಗೆ ಕಷಾಯ ಮಾಡುವ ಮುನ್ನ ಗಂಟನ್ನು ಮೈಕೈ ನೋವಿದ್ದರೆ ಅದರ ಮೇಲೆ ಇಟ್ಟುಕೊಂಡರೆ ಮೈಕಲ್ ನೋವುಗಳು ಕೂಡ ಹೋಗುತ್ತದೆ.