Sat. Jul 2nd, 2022

ಸಾಮಾನ್ಯವಾಗಿ ಎಲ್ಲರಿಗೂ ಪ್ರತಿನಿತ್ಯ ಕಾಡುವ ಕಾಯಿಲೆ ಎಂದರೆ ಅಸಿಡಿಟಿ ಗ್ಯಾಸ್ಟ್ರಬಲ್ ಇದಕ್ಕೆ ಮನೆ ಮದ್ದು ಏನು ಅಂತ ನಾನು ತಿಳಿಸಿಕೊಡುತ್ತೇನೆ ಬನ್ನಿ ಅಸಿಡಿಟಿ ಹೊಟ್ಟೆಯಲ್ಲಿ ಆಸಿಡ್ ಜಾಸ್ತಿಯಾಗುವುದು ಹೊಟ್ಟೆಯಲ್ಲಿ ಉರಿ ಜಾಸ್ತಿ ಆಗುವುದು ಹುಳಿ ತೇಗು ಬರುವುದು ಇದು ತಕ್ಷಣ ಕಡಿಮೆಯಾಗಬೇಕು ಈ ರೀತಿ ಮಾಡಿ ಒಂದು ಲೋಟ ನೀರಿಗೆ ಒಂದು ಚಮಚ ಕಲ್ಲು ಸಕ್ಕರೆಯನ್ನು ಸೇರಿಸಿ ಊಟಕ್ಕೆ ಮುಂಚೆ ಕುಡಿಯಿರಿ ಕುಡಿದ ನಂತರ ನೀವು ಆಹಾರವನ್ನು ತೆಗೆದುಕೊಂಡಿದ್ದೆ ಆದಲ್ಲಿ ನಿಮಗೆ ಖಂಡಿತವಾಗಲೂ ಅಸಿಡಿಟಿ ಬರುವುದಿಲ್ಲ.ಹೊಟ್ಟೆಯಲ್ಲಿರುವ ಆಸಿಡ್ ಅನ್ನು ಏಳನೀರು ಆಲ್ಕಲಿ ಇನ್ ನೇಚರ್ ಆಲ್ಕಲಿ ಪ್ಲೇಸ್ ಆಸಿಡ್ ಕಂಬೈನ್ಡ್ ಆಯ್ತು ಅಂದರೆ ಅಲ್ಲಿ ಮಧುರ ರಸ ಉತ್ಪತ್ತಿಯಾಗುತ್ತದೆ

ಆಸಿಡ್ ನ್ಯೂಟ್ರಲೈಸ್ ಆಗುತ್ತದೆ ಹೊಟ್ಟೆಯಲ್ಲಿ ಉರಿ ಹುಳಿತೇಗು ಸಂಕಟ ಇತ್ಯಾದಿ ಎದೆಉರಿ ಸಮಸ್ಯೆಗಳು ಇಮ್ಮಿಡಿಯೇಟ್ ಆಗಿಹೋಗುತ್ತದೆ ಎಳನೀರು ಗಿಂತಲೂ ದಿವ್ಯ ಔಷಧಿ ಆಸಿಡ್ ಗೆ ಅಥವಾ ಅಸಿಡಿಟಿಗೆ ಈ ಭೂಮಿಯಲ್ಲಿ ಮತ್ತೊಂದು ಇಲ್ಲ ಎಳನೀರು ಸಿಗಲ್ಲ ಪ್ರತಿದಿನ ನಮ್ಮ ಪ್ರಾಂತ್ಯದಲ್ಲಿ ಎಳನೀರು ಬೆಳೆಯುವುದಿಲ್ಲ ಅನ್ನುವಂತಹ ಸಂದರ್ಭದಲ್ಲಿ ಹಸಿ ಆಕಳ ಹಾಲು ಕಾಯಿಸಿರಬಾರದು ಹಸಿ ಹಾಲನ್ನು ತಂದು ಅದಕ್ಕೆ ಕಲ್ಲು ಸಕ್ಕರೆಯನ್ನು ಬೆರೆಸಿ ಊಟಕ್ಕೆ ಮುಂಚೆ ಅದನ್ನು ಕುಡಿದರೆ ಅಸಿಡಿಟಿಯಿಂದ ನೀವು ಶೀಘ್ರದಲ್ಲೇ ಶಮನವನ್ನು ಹೊಂದುತ್ತೀರಿ.

ಆದರೂ ಕೂಡ ಕಡಿಮೆಯಾಗುತ್ತಿಲ್ಲ ಅಂದರೆ ಹತ್ತಿರದ ವೈದ್ಯರನ್ನು ಸಂಪರ್ಕ ಮಾಡಬಹುದು ಅಸಿಡಿಟಿಯ ಕಾರಣವನ್ನು ತಿಳಿದುಕೊಂಡು ಲಕ್ಷಣವನ್ನು ತಿಳಿದುಕೊಂಡು ಅಸಿಡಿಟಿಗೆ ನಿಮ್ಮ ಪರಿಸರದಲ್ಲಿ ಅನಲೈಸ್ ಮಾಡಿ ನಿಮಗೆ ಔಷಧಿಯನ್ನು ಕೊಡುವುದಕ್ಕೆ ನಿಮಗೆ ಅವಕಾಶ ಇದೆ ಈ ರೀತಿಯಾಗಿ ನಿಮ್ಮ ಮನೆಯಲ್ಲಿ ಸಿಗುವಂತಹ ಮನೆಮದ್ದುಗಳನ್ನು ಉಪಯೋಗಿಸಿಕೊಂಡು ನೀವು ದಿನನಿತ್ಯ ಬಳಸುವ ಅಸಿಡಿಟಿ ಗ್ಯಾಸ್ಟ್ರಬಲ್ ಇಂದ ನಿವಾರಣೆಯನ್ನು ಹೊಂದಬಹುದು.