Sun. Sep 24th, 2023

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದ ಹಲವಾರು ಸಮಸ್ಯೆಗಳು ಉಂಟಾಗುತ್ತದೆ .ಅದರಲ್ಲಿ ಚರ್ಮರೋಗದ ಕೂಡ ಒಂದು ಸಮಸ್ಯೆಯಾಗಿದೆ ನಾವು ಸರಿಯಾಗಿ ಸ್ವಚ್ಚವಾಗಿ ಇಲ್ಲದಿದ್ದರೆ ಚರ್ಮ ರೋಗ ಸಮಸ್ಯೆ ಉಂಟಾಗುತ್ತದೆ ಅದರ ಚರ್ಮದಲ್ಲಿ ಅಲರ್ಜಿ ಹುಲಕಡ್ಡಿ ಮತ್ತು ಗಜಕರ್ಣ ಮತ್ತು ಪಂಗಲ್ ಇನ್ಫೆಕ್ಷನ್ ಮುಂತಾದ ಸಮಸ್ಯೆಗಳು ಉಂಟಾಗುತ್ತದೆ. ಕೈಕಾಲು ಸಂಧಿಗಳಲ್ಲಿ ಮತ್ತು ಹೊಟ್ಟೆ ಭಾಗದಲ್ಲಿ ಕತ್ತು ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ ಇದು ಒಂದು ಭಾಗದಲ್ಲಿ ಪ್ರಾರಂಭವಾದರೆ ಮತ್ತೊಂದು ಭಾಗದಲ್ಲಿ ಇದು ಹರಡಿಕೊಂಡು ಹೋಗುವ ಸಾಧ್ಯತೆಗಳು ಇರುತ್ತದೆ ಅದರಿಂದ ತುಂಬಾ ಮುಂಜಾಗ್ರತೆಯಿಂದ. ಇರಬೇಕು ಪ್ರತಿಯೊಬ್ಬರು ಸರಿಯಾದ ರೀತಿಯಲ್ಲಿ ಚರ್ಮ ರೋಗಕ್ಕೆ ಸಂಬಂಧಿಸಿದಂತೆ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಅದಕ್ಕೆ ಒಂದು ಮನೆಮದ್ದು ಇದೆ ಇದನ್ನು ಬಳಸುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಇದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ.

ಮೊದಲಿಗೆ ಬೇವಿನಸೊಪ್ಪು ತೆಗೆದುಕೊಳ್ಳಬೇಕು ದೇಹದಲ್ಲಿ ಯಾವುದೇ ಸಮಸ್ಯೆ ಇದ್ದರೂ ಕಡಿಮೆ ಮಾಡುತ್ತದೆ ಅದರಲ್ಲೂ ಫಂಗಲ್ ಇನ್ಸ್ಪೆಕ್ಷನ್ ಕಡಿಮೆ ಮಾಡುತ್ತದೆ ಹಾಗೂ ಡಯಾಬಿಟಿಸ್ ಕ್ಯಾನ್ಸರ್ ಮುಂತಾದ ಸಮಸ್ಯೆಗಳಿದ್ದರೆ. ಇದು ನಿವಾರಣೆ ಮಾಡುತ್ತದೆ ಹಲವಾರು ರೋಗಗಳಿಗೆ ತುಂಬಾ ಸಮಸ್ಯೆ ವಿವರಣೆ ಮಾಡುತ್ತದೆ ನಿಂತರ ನಿತ್ಯಪುಷ್ಪ ಎಲೆಗಳನ್ನು ತೆಗೆದುಕೊಳ್ಳಬೇಕು ಇದು ನಿಮ್ಮ ದೇಹಕ್ಕೆ ತುಂಬಾ ಒಳ್ಳೆಯದು ಚರ್ಮದಲ್ಲಿ ಯಾವುದೇ ಸಮಸ್ಯೆ ಇದ್ದರೂ ನಿವಾರಣೆ ಮಾಡುತ್ತದೆ ನಂತರ ಚೆನ್ನಾಗಿಚಚ್ಚಿಕೊಳ್ಳಬೇಕು. ಅದರ ಜೊತೆಗೆ ಪಚ್ಚಕರ್ಪೂರ ಹಾಕಿ ಚೆನ್ನಾಗಿ ಪುಡಿ ಮಾಡಿಕೊಂಡು ಚೆಚ್ಚಿ ಕೊಳ್ಳಬೇಕು ನಂತರ ನೀವು ನಿಮಗೆ ಇರುವ ಗಜಕರ್ಣ ಮತ್ತು ಅಲರ್ಜಿ ಇರುವ ಜಾಗಕ್ಕೆ ಹಚ್ಚಬೇಕು 1 ವಾರಗಳಲ್ಲಿ ಇದು ಕಡಿಮೆಯಾಗುತ್ತದೆ .ಯಾವುದೇ ತುರಿಕೆ ಉಂಟಾಗುವುದಿಲ್ಲ ಆದ್ದರಿಂದ ಪ್ರತಿಯೊಬ್ಬರು ಇದನ್ನು ಬಳಸಿ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ ಚರ್ಮ ಗೆ ಸಂಬಂಧಿಸಿದಂತೆ ಯಾವುದೇ ಉಂಟಾದರೂ ನಿಮಗೆ ಉತ್ತಮವಾಗಿರುತ್ತದೆ.