ಒಬ್ಬರಿಗೆ ದೇವರ ದರ್ಶನ ಮಾಡಿದ ತಕ್ಷಣ ಒಂದೇ ಒಂದು ನೆನಪಾಯಿತು ಅಂತೆ ಜೀವನ ಪಾವನ 2000 ವರ್ಷಗಳ ಹಿಂದೆ ಇತಿಹಾಸವುಳ್ಳ ಕಲಾಸಿಪಾಳ್ಯದಲ್ಲಿರುವ ಭಕ್ತಿ ಶಕ್ತಿಗಳ ಆಗರ ಸುಪ್ರಸಿದ್ಧ ಮಂಟೇಸ್ವಾಮಿಯ ದೇಗುಲದ ದರ್ಶನಕ್ಕೆ ಎಲ್ಲರಿಗೂ ಅದ್ದೂರಿ ಸ್ವಾಗತ ಈ ದೇವಸ್ಥಾನಕ್ಕೆ ಬಂದರೆ ನಿಮ್ಮ ಆರೋಗ್ಯ ಇರಬಹುದು ಅಥವಾ ನಿಮ್ಮ ಜೀವನ ದಲ್ಲಿ ಬರುವ ಪ್ರತಿಯೊಂದು ಸಮಸ್ಯೆಗಳಿಗೂ ಇಲ್ಲಿ ಪರಿಹಾರವಿದೆ ಅಲ್ಲಿ ಪರಿಹಾರ ಸಿಕ್ಕೆ ಸಿಗುತ್ತದಂತೆ. ಇದೆಲ್ಲಾ ಹೇಗೆ ಸಾಧ್ಯ ಎಂದು ಯೋಚನೆ ಮಾಡಬೇಡಿ ತುಂಬಾ ಪವಾಡ ಇದೆ ಇದರ ಬಗ್ಗೆ ಹೆಚ್ಚು ಮಾಹಿತಿ ಹೇಳ್ತೀವಿ ಕೇಳಿ ಮುಖ್ಯ ದೇವರಿಗೆ ಪೂಜೆ ಸಲ್ಲಿಸುವ ಅರ್ಚಕರು ಈ ದೇವಾಲಯವನ್ನು 2000 ವರ್ಷಗಳಾಗಿವೆ .
ಈ ದೇವಾಲಯ ಗಂಗರು ಚೋಳರು ಮಾಡಿದ ದೇವಾಲಯ ಒಂದು ಸಾರಿ ಪ್ರಜೆಗಳು ತುಂಬಾ ಕಷ್ಟವನ್ನು ಅನುಭವಿಸುತ್ತಿದ್ದರು ಆಹಾರಕ್ಕೆ ಆಹಾರ ಉಂಟಾಗುತ್ತಿತ್ತು ರಾಜರ ಬಳಿ ಹೋದಾಗ ರಾಜರು ರಾಜರು ಮತ್ತು ಪ್ರಜೆಗಳು ಇಬ್ಬರು ಕುಳಿತು ಚರ್ಚೆ ಮಾಡುವಾಗ ರಾಜರು ನಾವು ಶಿವ ದೇವರ ಜ್ಞಾನವನ್ನು ಮಾಡೋಣ ಎಂದು ಹೇಳಿದರು. ಆಗ ಪ್ರಜೆಗಳು ಕೇಳಿದರು ನಾವು ಯಾಕೆ ಜ್ಞಾನವನ್ನು ಮಾಡಬೇಕು ಬೇರೆ ದೇವರು ಇದೆಲ್ಲ ಬರಿ ಯಾಕೆ ಶಿವನ ಧ್ಯಾನ ಮಾಡಬೇಕು ಎಂದು ಕೇಳಿದರು ಗಂಗೆ ಶಿವನ ತಲೆಯಲ್ಲಿ ಇರುತ್ತಾಳೆ ಗಂಗೆಯನ್ನು ಭೂಲೋಕಕ್ಕೆ ಬಿಟ್ಟರೆ ನೀರು ಬಂದು ಎಲ್ಲಾ ರೀತಿಯಲ್ಲೂ ಅನುಕೂಲವಾಗುತ್ತದೆ ಮತ್ತು ನಮ್ಮ ಆರೋಗ್ಯ ಸರಿಯಾಗುತ್ತದೆ ರಾಜರು ಮತ್ತು ಪ್ರಜೆಗಳು ಚರ್ಚೆ ಮಾಡಿ ಅವರು ಜ್ಞಾನ ಮಾಡಿದ ಕೆಲವು ವರ್ಷಗಳ ನಂತರ ಶಿವನ ಪ್ರತ್ಯಕ್ಷನಾದನು ಪುರಾತನ ಕಾಲದಲ್ಲಿ ಬೆಂಗಳೂರಿಗೆ ಇದೆ ಮೊದಲನೆಯ ದೇವಾಲಯ.