ಪ್ರತಿಯೊಂದು ಮನೆಯಲ್ಲೂ ಹೆಂಗಸರು ಗಂಡ ಕೊಟ್ಟಂತ ಹಣದಲ್ಲಿ ಸ್ವಲ್ಪ ಅದರ ದುಡ್ಡು ಉಳಿಸುವಂತಹ ಯೋಚನೆ ಮಾಡುತ್ತಾರೆ ಅದರ ಲ್ಲೂ ಮನೆಗೆ ಬೇಕಾದಂತ ದಿನಸಿ ಆಗಿರಬಹುದು ಮನೆಗೆ ಬೇಕಾದಂತಹ ಅಡುಗೆಮನೆಯ ಸಾಮಾನ ಪದಾರ್ಥಗಳ ಆಗಿರಬಹುದು ಯಾವುದ ರಲ್ಲಾದರೂ ದುಡ್ಡನ್ನು ಉಳಿಸುವುದಕ್ಕೆ ಇಷ್ಟಪಡುತ್ತಾರೆ ಅದೇ ರೀತಿ ಅಡಿಕೆ ಮನೆಗೆ ಸಂಬಂಧಿಸಿದಂತ ಕೆಲವೊಂದು ಟಿಪ್ಸ್ ಗಳನ್ನು ಹೇಳಿ ಕೊಡುತ್ತೇನೆ ಬನ್ನಿ. ಇಲ್ಲಿ ನಾನು ಒಂದು ಪಾತ್ರೆಯಲ್ಲಿ ನೀರನ್ನು ತೆಗೆದು ಕೊಂಡಿದ್ದೇನೆ ಅದಕ್ಕೆ ಒಂದು ಪ್ಯಾಕೆಟ್ ನಷ್ಟು ಕಂಪರ್ಟ್ ಅನ್ನು ಹಾಕುತ್ತಿದ್ದೇನೆ. ನೀವು ಬೇರೆ ಕಂಪನಿಯ ಬ್ರಾಂಡ್ ಅನುಭವಿಸುತ್ತೇನೆ ಎಂದರೆ ಅದನ್ನು ನೀವು ಉಪಯೋಗಿಸಬಹುದು. ಇವಾಗ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಹೆಚ್ಚಾಗಿ ನಾವು ಮೀನನ್ನು ಕ್ಲೀನ್ ಮಾಡುವಾಗ ನಮ್ಮ ಅಡುಗೆಮನೆ ತುಂಬಾನೇ ವಾಸನೆ ಬರುತ್ತದೆ. ಅದಕ್ಕೆ ನಾವು ಒಂದು ಚಿಕ್ಕ ಬಟ್ಟಲಿನಲ್ಲಿ ಮಿಕ್ಸ್ ಮಾಡಿರುವಂತಹ ಕಂಪರ್ಟ್ ನೀರನ್ನು ಹಾಕಿಕೊಂಡು ದುಷ್ಟ ಮೇಲೆ ಇಟ್ಟು ಸಣ್ಣ ಉರಿಯಲ್ಲಿ ಕುದಿಸಿ ಕೊಳ್ಳಬೇಕಾಗುತ್ತದೆ. ಹಾಕು ಯಾವುದಾದರೂ
ಇವಾಗ ನೀರು ಚೆನ್ನಾಗಿ ಕುಡಿಯುತ್ತಾ ಇದೆ ಈ ರೀತಿ ಮಾಡುವುದ ರಿಂದ ನಿಮ್ಮ ಅಡುಗೆಮನೆಯಲ್ಲಿ ಒಳ್ಳೆಯ ಸುಗಂಧವಾದ ವಾಸನೆ ಬರುತ್ತದೆ. ಒಂದು ಸ್ವಲ್ಪ ಕೂಡ ಕೆಟ್ಟ ವಾಸನೆ ಇರುವುದಿಲ್ಲ. ಮಿಕ್ಸ್ ಮಾಡಿರುವ ಒಂದು ಕಂಪರ್ಟ್ ನೀರನ್ನು ಒಂದು ಬಾಟಲಿಗೆ ತುಂಬಿ ಮಳೆಗಾಲದಲ್ಲಿ ಬಟ್ಟೆ ಸರಿಯಾಗಿ ಒಂದು ರೀತಿಯ ವಾಸನೆ ಬರುತ್ತದೆ. ಅದಕ್ಕೆ ಬಟ್ಟೆ ಐರನ್ ಮಾಡುವಾಗ ಇದನ್ನು ಸ್ಪ್ರೇ ಮಾಡಿಕೊಂಡು ಮಾ ಡಿದರೆ ಒಳ್ಳೆಯ ಗಮ ಬರುತ್ತದೆ. ಮನೆಯಲ್ಲಿ ಒಳ್ಳೆಯ ಗಮಗಮ ಬರಬೇಕು ಒಳ್ಳೆಯ ವಾಸನೆ ಬರಬೇಕು ಅನ್ನುವ ಆಸೆ ಎಲ್ಲರಿಗೂ ಇರು ತ್ತದೆ ಮನೆಯಲ್ಲಿರುವ ಹಾಸಿಗೆ ಬಟ್ಟೆಗೆ ಮತ್ತು ಕಿಟ್ಟಿಯ ಬಟ್ಟೆಗಳಿಗೆ ಇದನ್ನು ಸ್ಪ್ರೇ ಮಾಡಿದರೆ ಮನೆಯಲ್ಲಿ ಸುಗಂಧಭರಿತ ವಾದ ವಾಸನೆ ಬರುತ್ತದೆ. ಅದೇ ರೀತಿ ಅದೇ ರೀತಿ ನೆಲವನ್ನು ಒರೆಸುವಾಗ ಸಹ ಈ ರೀತಿ ಮಾಡಿದರೆ ಕೀಟಾಣುಗಳು ಬರುವುದಿಲ್ಲ ಕೀಟಲೆಗಳು ಬ್ಯಾಕ್ಟೀರಿ ಯಾಗಳು ಬರುವುದಿಲ್ಲ.
.