ಇವತ್ತು ನಾವು ನಿಮಗೆ ನೋವನ್ನು ನಿವಾರಿಸುವ ಸರಳವಾದ ನಿಯಮ ಗಳನ್ನು ಹೇಳುತ್ತೇವೆ. ದೇಹದಲ್ಲಿ ಕೆಲವು ಭಾಗಗಳಲ್ಲಿ ನೋವುಗಳು ಬರುತ್ತದೆ ಸೊಂಟ ಭಾಗ ಕುತ್ತಿಗೆ ಭಾಗ ಮಂಡಿನೋವು ಈ ರೀತಿ ನೋವುಗಳನ್ನು ಕಡಿಮೆಮಾಡಿಕೊಳ್ಳಲು ಇದು ಇವುಗಳಿಗೆ ಏನೆಲ್ಲ ಮಾಡಬಹುದು ಸರಳವಾದ ಪರಿಹಾರಗಳನ್ನು ತಿಳಿಸಿಕೊಡುತ್ತೇವೆ. ನೋವನ್ನು ಹೇಗೆ ಕಡಿಮೆ ಮಾಡಿಕೊಳ್ಳಲು ಸಾಧ್ಯ ಅದನ್ನು ಹೇಳುತ್ತೇವೆ ಮೊದಲನೆಯದಾಗಿ ಲವಂಗ ಇದು ಹಲ್ಲು ನೋವನ್ನು ಕಡಿಮೆ ಮಾ ಡಲು ಬಹಳ ಒಳ್ಳೆಯದು ಲವಂಗದ ಎಣ್ಣೆಯನ್ನು ನಿಮ್ಮ ಹಳ್ಳಿಗೆ ಬಿಟ್ಟು ಕೊಂಡರೆ ಕೆಲವೇ ಸೆಕೆಂಡುಗಳಲ್ಲಿ ನಿಮ್ಮ ಹಲ್ಲು ನೋವು ಮಾಯವಾಗುತ್ತದೆ. ಲವಂಗದ ಎಣ್ಣೆಯನ್ನು ಆಗಿನ ಕಾಲದಿಂದಲೂ ಕೂಡ ಬಳಸುತ್ತಾರೆ ಇದರ ಬಗ್ಗೆ ವಿಜ್ಞಾನವೂ ಕೂಡ ಮಾತನಾಡಿದ್ದಾರೆ. ಎರಡನೆಯದು ಜೇನುತುಪ್ಪ ಈ ತುಪ್ಪದಲ್ಲಿ ಈ ತುಪ್ಪದಿಂದ ಪ್ರತಿದಿನ ಬಾಯನ್ನು ತೊಳೆದುಕೊಳ್ಳುವುದು ಮತ್ತು ಪ್ರತಿದಿನ ಬೆಳಗ್ಗೆ ಒಂದೊಂದು ಚಮಚ ಜೇನುತುಪ್ಪವನ್ನು ಕುಡಿಯುವುದರಿಂದ ತುಂಬಾ ಒಳ್ಳೆಯದು. ಜೇನುತುಪ್ಪವನ್ನು ಆಯುರ್ವೇದದಲ್ಲಿ ತುಂಬಾ ಒಳ್ಳೆಯದು ಎಂದು ಹೇಳಿದ್ದಾರೆ. ಜೇನುತುಪ್ಪ ದಿಂದ ಬಾಯನ್ನು ಮುಕ್ಕಳಿಸಿದರೆ ಬಾಯಿಯ ಅಲ್ಸರ್ ಅನ್ನು ಕಡಿಮೆ ಮಾಡಿಕೊಳ್ಳಬಹುದು.
ಮೂರನೆಯದು ಜೇಷ್ಠಮಧು ನೋವುನಿವಾರಕ ಹೇಳಬೇಕಾದರೆ ಹೊಟ್ಟೆ ನೋವಿಗೆ ತುಂಬಾ ಒಳ್ಳೆಯದು ಅಸಿಡಿಟಿ ಆಗಿ ಹೊಟ್ಟೆ ನೋವು ಬರು ತ್ತದೆ ಅಲ್ಸರ್ ಇಂದ ನೋವು ಬರುತ್ತದೆ ಆ ನೋವಿಗೆ ಜೇಷ್ಠಮಧು ಪರಿಹಾರ ಕೊಡುತ್ತದೆ. ಜೇಷ್ಠಮಧುವಿನ ಒಂದು ಶಿರಾ ಪಾಕ ಅಂದರೆ ಹಾಲು ಮತ್ತು ಜೇಷ್ಠಮಧು ಎರಡನ್ನು ಸೇರಿಸಿ ಮಾಡಿದಂತಹ ಒಂದು ಅವಶದಿ ಜೇಷ್ಠಮಧು ಇಂದ ಬಹಳ ಉಪಯೋಗವಿದೆ ಮುಖ್ಯವಾಗಿ ಅಸಿಡಿಟಿಯಿಂದ ಬರುವ ಹೊಟ್ಟೆ ನೋವಿಗೆ ತುಂಬಾ ಒಳ್ಳೆಯದು. ಈ ಅವಶ್ಯತೆ ಯನ್ನು ತಯಾರಿಸಿ ದವರಿಗೆ ಮುಖ್ಯವಾದ ಒಂದು ಪ್ರಶಸ್ತಿ ಯನ್ನು ಕೊಟ್ಟಿದ್ದಾರೆ. ನಾಲ್ಕನೆಯದು ತುಳಸಿ ಎಲೆ ತುಳಸಿ ಎಲೆ ಎಲ್ಲಾತರದ ಕಷ್ಟಗಳಿಗೂ ಒಳ್ಳೆಯದು ತುಳಸಿ ಎಲೆಯನ್ನು ಪ್ರತಿದಿನ ಸ್ನಾನ ಮಾಡಿದ ನಂತರ ತೊಳೆದು ಅದರ ನೀರನ್ನು ಕುಡಿದರೆ ಒಳ್ಳೆ ಯದು ಅಥವಾ ಪ್ರತಿದಿನ ನೀವು ಎರಡು ತಿಂದರೂ ಕೂಡ ಒಳ್ಳೆಯದು ಇದು ನಿಮ್ಮ ಆರೋಗ್ಯದಲ್ಲಿ ಇರುವ ಕೆಟ್ಟ ಅಂಶಗಳನ್ನು ತೆಗೆದು ಹಾಕುತ್ತದೆ.