ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಆದರೆ ಚರ್ಮಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಡಾರ್ಕ್ ಸರ್ಕಲ್ ಮುಖದ ಮೇಲಿರುವ ಗುಳ್ಳೆಗಳು ಹಾಗೂ ನೆರಿಗೆ ಮುಂತಾದ ಸಮಸ್ಯೆಗಳು ಕಾಣಿ ಸಿಕೊಳ್ಳುತ್ತದೆ ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು ಕಡಿಮೆಯಾಗು ವುದಿಲ್ಲ. ಆದ್ದರಿಂದ ಒಂದು ಸುಲಭವಾದ ಮನೆಮದ್ದು ಇದೆ ಇದನ್ನು ಬಳಸುವುದರಿಂದ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿ ಇರುತ್ತದೆ. ಮೊದಲು ಈ ಮನೆಮದ್ದು ಮಾಡಲು ಬೇಕಾಗುವ ಸಾಮಗ್ರಿಗಳು ಹೊಂ ಗೆ ಮರದ ಬೀಜ ಬೇಕಾಗುತ್ತದೆ 2ರಿಂದ 3 ನಂತರ ಬೇವಿನಮರದ ತೊಗಟೆ ಬೇಕಾಗುತ್ತದೆ ನಂತರ ಈ ಎರಡು ಪದಾರ್ಥವನ್ನು ಚೆನ್ನಾಗಿ ತೇದು ಕೊಳ್ಳಬೇಕು ಸ್ವಲ್ಪ ನೀರನ್ನು ಬೆರೆಸಿಕೊಂಡು ಈ ರೀತಿ ಮಾಡಿ ಕೊಳ್ಳಬೇಕು. ಅದರಲ್ಲಿ ಸಾಕಷ್ಟು ಪೇಸ್ಟ್ ಉತ್ಪತ್ತಿಯಾಗುತ್ತದೆ.
ನಂತರ ಎರಡು ಪದಾರ್ಥಗಳಿಂದ ಉತ್ಪತ್ತಿಯಾದ ಪೇಸ್ಟನ್ನು ಅದನ್ನು ಮುಖಕ್ಕೆ ಹಚ್ಚುವುದರಿಂದ ನಿಮ್ಮ ಮುಖದಲ್ಲಿ ಯಾವುದೇ ಸಮಸ್ಯೆ ಇದ್ದರೂ ನಿವಾರಣೆಯಾಗುತ್ತದೆ .ಮುಖದ ಮೇಲೆ ಯಾವುದೇ ಗುಳ್ಳೆ ಗಳು ಬರುವುದಿಲ್ಲ ಮುಖಕ್ಕೆ ತುಂಬಾ ಒಳ್ಳೆಯದು ಆಗುತ್ತದೆ .ಇದರಲ್ಲಿ ಸಾಕಷ್ಟು ಗುಣಗಳು ಇದೆ ಆದ್ದರಿಂದ ಪ್ರತಿಯೊಬ್ಬರು ಈ ಪೇಸ್ಟನ್ನು ಮುಖಕ್ಕೆ ಹಾಕಿ ಹತ್ತು ನಿಮಿಷಗಳ ಕಾಲ ಚೆನ್ನಾಗಿ ಒಣಗಿಸಬೇಕು ನಿಂತರ ಮುಖವನ್ನು ತೊಳೆದರೆ ನಿಮ್ಮ ಮುಖದ ಮೇಲೆ ಯಾವುದೇ ಸಮಸ್ಯೆ ಇರುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರು ಈ ಮನೆಮದ್ದನ್ನು ಬಳಸಿ ನಿಮ್ಮ ಆರೋಗ್ಯ ತುಂಬ ಉತ್ತಮವಾಗಿರುತ್ತದೆ ಯಾವುದೇ ತೊಂದರೆ ಉಂಟಾಗುವುದಿಲ್ಲ