Fri. Mar 1st, 2024

ನಮ್ಮ ಪ್ರಕೃತಿಯಲ್ಲಿ ಇರುವ ಎಲ್ಲಾ ವಸ್ತುಗಳಲ್ಲಿಯೂ ಕೂಡ ಒಂದಲ್ಲ ಒಂದು ಔಷಧೀಯ ಗುಣಗಳು ಹೊಂದಿರುತ್ತದೆ ಮಳೆಗಾಲದಲ್ಲಿ ತುಂಬಾ ಹೆಚ್ಚು ಸಿಗುವುದು ಮೆಕ್ಕೆಜೋಳ ಜೋರು ಮಳೆಯು ಸುರಿಯುತ್ತಿರು ವಾಗ ಮೆಕ್ಕೆಜೋಳವನ್ನು ಸುಟ್ಟು ತಿನ್ನುತ್ತಿದ್ದರೆ ತುಂಬಾ ಮಜಾ ಸಿಗುತ್ತದೆ ರೋಡ್ ಕಡೆ ಎಲ್ಲಿ ಮೆಕ್ಕೆಜೋಳವನ್ನು ಸುಡುವವರು ಆಗ ನಾವು ದು ಡ್ಡನ್ನು ಕೊಟ್ಟಿದ್ದು ತುಂಬಾ ಸವಿಯಾಗಿ ಸೇವಿಸುತ್ತೇವೆ ಆದರೆ ಸ್ನೇಹಿತರ ಜೋಳವನ್ನು ಬಿಡಿಸಿದ ನಂತರ ಅದರಲ್ಲಿ ಕೂದಲುಗಳು ಇರುತ್ತದೆ ಅದನ್ನು ನಾವು ಬಿಸಾಕುತ್ತೇವೆ ಆದರೆ ಈ ವಿಷಯ ಜನರಿಗೆ ಗೊತ್ತಿಲ್ಲ ಅದರಲ್ಲೇ ಔಷಧಿ ಇರುವುದು.

ಇದರ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿಲ್ಲ ಜೋಳದ ಕೂದಲುಗಳಲ್ಲಿ ಸುಮಾರು ರೋಗಗಳನ್ನು ಗುಣಪಡಿಸಬಹುದು ಆ ಶಕ್ತಿಯನ್ನು ಹೊಂ ದಿದೆ ಆ ಕೂದಲುಗಳಿಂದ ಮಾತ್ರೆಗಳು ಕೂಡ ಬಂದಿವೆ ಹಾಗೂ ಆನ್ಲೈ ನ್ ನಲ್ಲಿಯೂ ಕೂಡ ಈ ಕೂದಲುಗಳು ಕೂಡ ಸಿಗುತ್ತವೆ ನೀವೂ ಹುಡುಕಿದರೆ ಸಿಗುತ್ತದೆ ಹಾಕುವುದಲ್ಲ ಗಳನ್ನು ನೀವು ಬಳಸುವುದರಿಂದ ನಿಮ್ಮ ಕಿಡ್ನಿಯಲ್ಲಿರುವ ಕಲ್ಲು ಗಳು ಕೂಡ ಕರಗುತ್ತದೆ ಈ ಶಕ್ತಿ ಜೋ ಳದ ಕೂದಲಿನಲ್ಲಿ ಇರುತ್ತದೆ ದೇಹವನ್ನು ಡಿಟಾಕ್ಸ್ ಮಾಡುತ್ತದೆ ಉರಿ ಮುತ್ರ ಮತ್ತು ಯಾರಿಗೆಲ್ಲ ಮೂತ್ರದ ಸಮಸ್ಯೆ ಇರುತ್ತದೆಯೋ ಅದನ್ನು ನಿವಾರಣೆ ಮಾಡುತ್ತದೆ ಆ ಕೂದಲನ್ನು ಯಾವರೀತಿ ಬಳಸಬೇಕು ಹೇಳುತ್ತೇನೆ ಈ ಕೂದಲಿಂದ ಯಾವರೀತಿ ಅನುಕೂಲಗಳು ದೊರೆ ಯುತ್ತವೆ ಹೇಳುತ್ತೇನೆ ಸ್ನೇಹವೇ ಜೋಳದ ಮೇಲೆ ಇರುವ ಕೂದಲು ಅಥವಾ ಕೌನ್ಸಿಲ್ ಕನ್ನು ಬಹಳಷ್ಟು ಅವಶದಿ ಗಳಲ್ಲಿ ಒಣಗಿಸಿ ಕೂಡ ಬಳಸುತ್ತಾರೆ ಅದಲ್ಲದೆ ಮುಖದ ಅಂದಕ್ಕೆ ಕೂಡ ಬಳಸುತ್ತಾರೆ.