Fri. Mar 1st, 2024

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದ ಹಲವಾರು ಸಮಸ್ಯೆಗಳು ಉಂಟಾಗುತ್ತದೆ .ಆದರೆ ಕೆಲವರಿಗೆ ಕೂದಲಿಗೆ ಸಂಬಂ ಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಬಿಳಿ ಕೂದಲು ಕೂದಲು ಉದುರುವ ಸಮಸ್ಯೆ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು ಕಡಿಮೆಯಾಗುವುದಿಲ್ಲ ಆದ್ದರಿಂದ ಒಂದು ಸುಲಭವಾದ ಮನೆಮದ್ದು ಇದೆ ಇದನ್ನು ಬಳಸುವುದರಿಂದ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ .ಮೊದಲ ಗೆ ಮನೆಮದ್ದು ಮಾಡಲು ಸ್ವಲ್ಪ ಕೊಬ್ಬರಿ ಎಣ್ಣೆ ಬೇಕಾಗುತ್ತದೆ ನಂತರ ಅರ್ಧ ನಿಂಬೆಹಣ್ಣು ಬೇಕಾಗುತ್ತದೆ ಮೊದಲು ಕೊಬ್ಬರಿ ಎಣ್ಣೆಗೆ ಅರ್ಧ ನಿಂಬೆಯ ರಸವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ನೀವು ಸ್ನಾನ ಮಾಡುವ ಸಮಯದಲ್ಲಿ ಇದನ್ನು ತಲೆಗೆ ಹಚ್ಚುವುದರಿಂದ ನಿಮ್ಮ ತಲೆಯಲ್ಲಿರುವ ಒಟ್ಟು ಸಮಸ್ಯೆ ಅಥವಾ ಡ್ಯಾಂಡ್ರಫ್ ಸಮಸ್ಯೆ ನಿವಾರಣೆಯಾಗುತ್ತದೆ. ಈ ರೀತಿ ಪ್ರತಿಯೊಬ್ಬರು ನೀವು ಮಾಡಬೇಕು.

ನಂತರ ಅರ್ಧ ಗಂಟೆ ಆದ ಮೇಲೆ ನೀವು ಸ್ನಾನ ಮಾಡಿದರೆ ನಿಮ್ಮ ತಲೆ ಕೂದಲು ತುಂಬಾ ಉತ್ತಮವಾಗಿರುತ್ತದೆ. ಯಾವುದೇ ಡ್ಯಾಂಡ್ರಫ್ ಸಮಸ್ಯೆ ಬರುವುದಿಲ್ಲ ನಂತರ ಪ್ರತಿಯೊಬ್ಬರು ಅರ್ಧಗಂಟೆಗಳ ಕಾಲ ಕೊಬ್ಬರಿ ಎಣ್ಣೆ ಹಾಗೂ ನಿಂಬೆಹಣ್ಣು ರಸ ಚೆನ್ನಾಗಿ ಮಿಕ್ಸ್ ಮಾಡಿಕೊಂ ಡು ಅದರಲ್ಲಿ ಮಸಾಜ್ ಮಾಡಬೇಕು ಆಗ ತಲೆ ಕೂದಲು ಇರುವ ಸಮಸ್ಯೆ ನಿವಾರಣೆಯಾಗುತ್ತದೆ .ತಲೆ ಕೂದಲು ಉತ್ತಮ ಬೆಳವಣಿಗೆ ಬೆಳೆಯುತ್ತದೆ ಹಾಗೂ ತುಂಬಾ ಕೂದಲು ಮೃದುವಾಗಿರಲು ಸಹಾಯ ವಾಗುತ್ತದೆ ಆದ್ದರಿಂದ ಪ್ರತಿಯೊಬ್ಬರು ಮನೆಮದ್ದು ಬಳಸಿ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ. ಕೂದಲಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ ಇದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ.