ಎಷ್ಟೇ ಕಷ್ಟ ಬರಲಿ ಶನಿವಾರ ಈ ತಪ್ಪುಗಳನ್ನು ಮಾಡಬೇಡಿ.
ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಶನಿವಾರ ಶನಿಮಹಾತ್ಮ ಸ್ವಾಮಿಯ ಪ್ರಿಯವಾದ ಅಂತಹ ವಾರವಾಗಿದೆ ಆ ದಿನ ನೀವು ಯಾವುದೇ ತಪ್ಪುಗಳನ್ನು ಮಾಡಬೇಡಿ ಮತ್ತು ಒಂದು ವೇಳೆ ಈ ತಪ್ಪುಗಳನ್ನು ಮಾಡಿದರೆ ನಿಮಗೆ ತುಂಬಾ ಕಷ್ಟಗಳು ಉಂಟಾಗುತ್ತದೆ ಮತ್ತು ಶನೀಶ್ವರ ಸ್ವಾಮಿಯ ವಕ್ರದೃಷ್ಟಿ ಕೂಡ ನಿಮಗೆ ಬೀಳುತ್ತದೆ ನಂತರ ಸ್ನೇಹಿತರೆ ಶನಿದೇವ ಯಾರು ತಪ್ಪು ಮಾಡಿದ್ದಾರೆ ಮತ್ತು ಯಾರು ಕೆಟ್ಟದನ್ನು ಮಾಡಿದರೆ ಎಲ್ಲವನ್ನೂ ಕೂಡ ತೂಕ ಮಾಡಿ ಅವರಿಗೆ ಫಲಗಳನ್ನು ನೀಡುತ್ತಾನೆ ಹಾಗೂ ಶನಿವಾರ ದಿನ ನೀವು ಯಾವುದೇ ಕಾರಣಕ್ಕೂ ಈ ತಪ್ಪನ್ನು ಮಾಡಬೇಡಿ ಈ ಕೆಳಗಿನ ವಿಡಿಯೋ ನೋಡಿ.
ಸ್ನೇಹಿತರೆ ಶನಿವಾರದ ದಿನದಂದು ನೀವು ಯಾವುದೇ ಕಾರಣಕ್ಕೂ ಏನು ಮಾಡಬಾರದು ಅಂದರೆ ಮದ್ಯಪಾನ ಮಾಡಬಾರದು ನಂತರ ಈಶಾನ್ಯ ದಿಕ್ಕಿಗೆ ಪ್ರಯಾಣ ಮಾಡಬಾರದು ನೀವು ಪೂರ್ವ ದಿಕ್ಕಿಗೆ ಪ್ರಯಾಣ ಮಾಡಬೇಕು ಅಂದರೆ ನೀವು ಏನು ಮಾಡಬೇಕು ಆದರೆ ಸ್ವಲ್ಪ ಶುಂಠಿಯನ್ನು ಸೇವನೆ ಮಾಡಿ ಪ್ರಯಾಣ ಮಾಡಿದರೆ ತುಂಬಾ ಒಳ್ಳೆಯದು ನಂತರ ಸ್ನೇಹಿತರೆ ಇನ್ನೊಂದು ವಿಷಯ ಏನಪ್ಪಾ ಅಂದರೆ ಶನಿವಾರ ದಿನ ಯಾವುದೇ ಕಾರಣಕ್ಕೂ ಉಗುರು ಕತ್ತರಿಸಬಾರದು ನಂತರ ಕೂದಲು ಕತ್ತರಿಸಬಾರದು ಹಾಗೂ ಯಾವುದೇ ಕಾರಣಕ್ಕೂ ಕೂಡ ನೀವು ಶನಿವಾರ ದಿನ ಕಬ್ಬಿಣದ ವಸ್ತುಗಳು ಮತ್ತು ಪೀಠೋಪಕರಣ ವಸ್ತುಗಳನ್ನು ಖರೀದಿ ಮಾಡಬಾರದು ನಂತರ ಪೆನ್ನು ಹಾಗೂ ಪೇಪರ್ಗಳನ್ನು ಕೂಡ ತೆಗೆದುಕೊಳ್ಳಬಾರದು ನೀವು ಕೂಡ ಶನೇಶ್ವರ ಸ್ವಾಮಿಯ ಭಕ್ತರಾಗಿದ್ದಾರೆ ಈ ವಿಡಿಯೋ ಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.