ಬರಿ ಎರಡು ನಿಮಿಷದಲ್ಲಿ ಹಲ್ಲು ಹಳದಿಯಾಗಿ ಪಾಚಿ ಕಟ್ಟಿದರು ಒರಟು ಹೋಗುತ್ತದೆ ಈ ಮನೆ ಮದ್ದು ಮಾಡಿ. ನಾವು ಮಾತನಾಡಿ ನಕ್ಕರೆ ನಮ್ಮ ಹಲ್ಲುಗಳು ಚಂದ ಕಾಣಿಸಿದರೆ ನಮ್ಮ ಮನಸ್ಸು ಬಿಚ್ಚಿ ಮಾತಾಡುವಂತೆ ಆಗುತ್ತದೆ. ತುಂಬಾ ಜನಕ್ಕೆ ಇದು ಸಾಧ್ಯವಾಗುವುದಿಲ್ಲ ಯಾಕೆಂದರೆ ಕೆಲವೊಬ್ಬರ ಹಲ್ಲುಗಳು ತುಂಬಾ ಹಳದಿ ಇರುತ್ತದೆ ಹುಳುಕು ಆಗಿರುತ್ತದೆ. ಹಲ್ಲಿನಲ್ಲಿ ಪಾಚಿ ಕಟ್ಟಿರುವುದು ನಾವು ಏನೇ ಮಾಡಿದರೂ ಕೂಡ ಅದು ಹೋಗುವುದಿಲ್ಲ ಮತ್ತು ಹಲ್ಲುಗಳಲ್ಲಿ ರಕ್ತ ಶ್ರವ ಉಂಟಾಗುತ್ತದೆ. ಈ ಎಲ್ಲಾ ಸಮಸ್ಯೆಗಳನ್ನು ತುಂಬಾ ನಿವಾ ಬೇಗ ನಿವಾರಿಸಿಕೊಳ್ಳಲು ನಾವು ನಿಮಗೆ ಇವತ್ತು ಒಂದು ಮನೆ ಮದ್ದನ್ನು ತಿಳಿಸಿಕೊಡುತ್ತೇವೆ. ಈ ಮನೆ ಮದ್ದನ್ನು ಮಾಡಿದರೆ ನಿಮ್ಮ ಹಲ್ಲುಗಳು ಯಾವುದೇ ಕಾರಣಕ್ಕೂ ಕೂಡ ಹುಳುಕು ಬರುವುದಿಲ್ಲ ಪಾಚಿ ಕಟ್ಟುವುದಿಲ್ಲ ಹಾಗೂ ಯಾವುದೇ ತರಹ ರಕ್ತಸ್ರಾವ ಆಗುವುದಿಲ್ಲ. ಈ ಮನೆಯ ಮದ್ದನ್ನು ತಯಾರಿಸಿಕೊಳ್ಳಲು ಶುಂಠಿ ಶುಂಠಿ ಹಲ್ಲು ನೋವಿಗೆ ತುಂಬಾ ಒಳ್ಳೆಯದು ಹೇಗೆಂದರೆ ಅದರಲ್ಲಿ ತುಂಬಾ ಪೋಷಕಾಂಶ ಹೊಂದಿದೆ ಶುಂಠಿಯನ್ನು ನೀವು ಹೊರೆದು ತೆಗೆದುಕೊಳ್ಳಬೇಕು. ಈ ಕೆಳಗಿನ ವಿಡಿಯೋ ನೋಡಿ.
ಇದು ನಮ್ಮ ಹಲ್ಲಿನಲ್ಲಿ ಕ್ಯಾವಿಟಿ ಇದ್ದರೂ ಕೂಡ ಅದನ್ನು ಕಡಿಮೆ ಮಾಡುತ್ತದೆ ಮತ್ತು ಶುಂಠಿಯನ್ನು ಚೆನ್ನಾಗಿ ತುರಿದುಕೊಳ್ಳಬೇಕು ಹಲ್ಲಿನಲ್ಲಿ ಇರುವ ಬ್ಯಾಕ್ಟೀರಿಯಾ ಅಂಶಗಳನ್ನು ನಾಶ ಮಾಡುವ ಶಕ್ತಿಯೂ ಕೂಡ ಇದೆ. ನಿಮಗೆ ಶುಂಠಿಯನ್ನು ತುರಿಯಲು ಹಿಂಸೆಯಾದರೆ ಅದನ್ನು ಒಂದು ಕಲ್ಲಿನಲ್ಲಿ ಜಜ್ಜಿಕೊಳ್ಳಬಹುದು ತುರಿದಿರುವ ಶುಂಠಿ ಪುಡಿಯನ್ನು ಒಂದು ಬಟ್ಟಲಿಗೆ ಹಾಕಿಕೊಳ್ಳಬೇಕು. ಇದನ್ನು ಮಕ್ಕಳು ಕೂಡ ಸೇವಿಸಬಹುದು ಮಗುವಿನಿಂದ ವಯಸ್ಸಾದವರಿನ ತನಕ ಯಾರಾದರೂ ಸೇವಿಸಬಹುದು.ನಿಂಬೆ ಹಣ್ಣು ನಮ್ಮ ಹಲ್ಲಿನ ಮೇಲೆ ಯಾವುದಾದರೂ ಪಾಚಿ ಕಟ್ಟಿಕೊಂಡರೆ ಮತ್ತು ಹಳದಿ ಬಣ್ಣದಲ್ಲಿ ಇದ್ದರೆ ಅದನ್ನು ತುಂಬಾ ಬೇಗ ಹೋಗಿಸಲು ಸಹಾಯ ಮಾಡುತ್ತದೆ. ಶುಂಠಿಯ ಪುಡಿಯ ಜೊತೆ ಒಂದು ಚಮಚ ನಿಂಬೆಹಣ್ಣಿನ ರಸವನ್ನು ಸೇರಿಸಿಕೊಳ್ಳಿ ಮತ್ತು ಅದಕ್ಕೆ ತಕ್ಕಷ್ಟು ಸ್ವಲ್ಪ ಪುಡಿ ಉಪ್ಪನ್ನು ಸೇರಿಸಿಕೊಳ್ಳಿ. ಉಪ್ಪು ಕೂಡ ಹಲ್ಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಯಾವುದೇ ಬ್ಯಾಕ್ಟೀರಿಯಾ ಗಳು ಇದ್ದರೆ ನಾಶ ಮಾಡುತ್ತದೆ. ಎಲ್ಲವನ್ನು ಚೆನ್ನಾಗಿ ಮಿಶ್ರಯಿಸಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಅದನ್ನು ಮುಕ್ಕಳಿಸಿ ನಿಮಗೆ ಒಂದು ವಾರದಲ್ಲಿ ನಿಮ್ಮ ಹಲ್ಲಿನ ರೋಗ ನಿವಾರಣೆ ಯಾಗುತ್ತದೆ.
ಶ್ರೀ ಕೋರಗಜ್ಜ ಜ್ಯೋತಿಷ್ಯಾಲಯ-ಪಂಡಿತ್ ಶ್ರೀ ರವೀಂದ್ರ ಭಟ್ ಆಚಾರ್ಯ.ಈವರು ತುಳುನಾಡಿನ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ಮತ್ತು ಪ್ರಧಾನ ತಾಂತ್ರಿಕರು.90089-01229
ವಂಶ ಪಾರಂಪರಿಕ ಜ್ಯೋತಿಷ್ಯರಾದ ಇವರು 32 ವರ್ಷ ಸುಧಿರ್ಘ ಅನುಭವ ಇರುವಂತಹ ತಾಂತ್ರಿಕರು.ಇವರಲ್ಲಿ ಅನೇಕ ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಂಡು ಇಂದಿಗೂ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಜನಗಳ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಅದರ ಮೂಲವನ್ನು ಹುಡುಕಿ ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ಇವರಲ್ಲಿ ಯಾವುದೇ ವಿಷಯಕ್ಕೇ ಸಂಬಂಧ ಪಟ್ಟ-ಗುಪ್ತ ಸಮಸ್ಯೆಗಳು, ಸ್ತ್ರೀ-ಪುರುಷ ವಶೀಕರಣ, ಶತ್ರು ನಾಶ ಸಮಸ್ಯೆಗಳು ಗುಪ್ತವಾಗಿರುತ್ತೆದೆ ಹಾಗೆ ಪರಿಹಾರ ಶಾಶ್ವತವಾಗಿ ಮಾಡಿಕೊಡುತ್ತಾರೆ.90089-01229
ಯಾವುದೇ ಸಮಸ್ಯೆಗಳಿದ್ದರು:- ಮದುವೆ ವಿಚಾರ, ಉದ್ಯೋಗ ಸಮಸ್ಯೆ, ಗಂಡ-ಹೆಂಡತಿಯ ಸಮಸ್ಯೆ,ವಶೀಕರಣ, ಪ್ರೇಮ ವಿಚಾರ, ಬಿಸಿನೆಸ್, ಆರ್ಧಿಕ ಸಮಸ್ಯೆ, ಇನ್ನು ಯಾವುದೇ ಸಮಸ್ಯೆಗಳಿದ್ದರು ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.90089-01229