ಮನೆಯಲ್ಲಿ ದವಸ ಧಾನ್ಯಗಳನ್ನು ತಿಂದು ನನ್ನನ್ನು ತುಂಬಾ ವಸ್ತುಗಳನ್ನು ಹಾಳು ಮಾಡಿ ತುಂಬಾ ತೊಂದರೆಯನ್ನು ಕೊಡುತ್ತಿರುವ ಇಲಿಗಳನ್ನು ಹೇಗೆ ಮನೆಯಿಂದ ಉಳಿಸುವುದು ಮತ್ತು ಅದರ ಕಾಟ ತಪ್ಪಿಸುವುದು ಹೇಗೆ ಎಂದು ಅದಕ್ಕಾಗಿ ನಾನು ಒಂದು ಮನೆ ಮದ್ದು ತಿಳಿಸಿ ಕೊಡುತ್ತೇನೆ ಮನೆಯಲ್ಲಿ ಇಲಿ ಜಾಸ್ತಿಯಾದರೆ ತುಂಬಾ ಕಿರಿಕಿರಿಯಾಗುತ್ತದೆ ಮನೆಯಲ್ಲಿರುವ ಪ್ರತಿಯೊಂದು ವಸ್ತುಗಳನ್ನು ತಿನ್ನುತ್ತದೆ ಜೊತೆಗೆ ನಾವು ಇತ್ತಂತ ತಿಂಡಿ-ತಿನಿಸುಗಳು ಎಲ್ಲವನ್ನೂ ತಿಂದು ಕಾಲಿ ಮಾಡುತ್ತದೆ ಆದ್ದರಿಂದ ಪದಾರ್ಥಗಳನ್ನು ನಾವು ತಿಂದರೆ ನಮ್ಮ ಆರೋಗ್ಯದಲ್ಲಿ ತೊಂದರೆ ಆಗುತ್ತದೆ.ಹುಲಿಗಳು ಮನೆಯಲ್ಲಿದ್ದರೆ ಒಂದು ಕೆಟ್ಟ ವಾಸನೆ ಕೂಡ ಬರುತ್ತದೆ ಅದರಿಂದ ನಮ್ಮ ಆರೋಗ್ಯಕ್ಕೆ ಹಾನಿಯಾಗುತ್ತದೆ ಮಕ್ಕಳು ಇದ್ದರೆ ಇಲಿಗಳಿಂದ ಅವರಿಗೆ ಇನ್ಫೆಕ್ಷನ್ ಆಗುತ್ತದೆ ಜೊತೆಗೆ ಒಂದು ಇಲಿ ಇದ್ದರೆ ಮನೆಯಲ್ಲಿ ಎಲ್ಲ ತುಂಬಾ ಇಲಿಗಳು
ಆಗುತ್ತದೆ ರಾತ್ರಿಯಾದರೆ ಸಾಕು ಇವುಗಳ ಕಾಟ ತುಂಬಾ ಜಾಸ್ತಿ ಆಗುತ್ತದೆ ನಿದ್ರೆ ಮಾಡುವುದಕ್ಕೂ ಬಿಡುವುದಿಲ್ಲ ಹಾಗಾಗಿ ಇಲಿಗಳನ್ನು ಓಡಿಸುವುದಕ್ಕೆ ಸೂಪರ್ ಆದ ಮನೆಮದ್ದನ್ನು ಹೇಗೆ ಮಾಡುವುದು ಎಂದು ತಿಳಿಸಿಕೊಡುತ್ತೇನೆ ಬನ್ನಿ ನೋಡಿ ಈ ರೀತಿ ಮಾಡಿಕೊಂಡಿದ್ದೀರಲ್ಲ ಇದೆ ಇವತ್ತಿನ ಮನೆಮದ್ದು.ಒಂದು ಬಟ್ಟಲಲ್ಲಿ ಗೋದಿಹಿಟ್ಟನ್ನು ಹಾಕಿಕೊಂಡಿದ್ದೇನೆ ಇದಕ್ಕೆ ಒಂದು ಚಮಚ ಸಕ್ಕರೆಯನ್ನು ಹಾಕಿ ಕೊಳ್ಳುತ್ತಿದ್ದೇನೆ ಇದನ್ನು ತುಂಬಾ ಈಸಿ ಆಗಿ ಮಾಡಬಹುದು ಇದನ್ನು ಮಾಡುವುದಕ್ಕೆ ಜಾಸ್ತಿ ಪದಾರ್ಥಗಳು ಬೇಕಾಗಿಲ್ಲ ಜೊತೆಗೆ ಎರಡು ಚಮಚ ಅಚ್ಚಖಾರದ ಪುಡಿ ಇದನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು ಇದನ್ನು ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಬೇಕು ಇವಾಗ ರೆಡಿಯಾಗಿದೆ ಕೈಗೆ ಸ್ವಲ್ಪ ಎಣ್ಣೆಯನ್ನು ಹಾಕಿಕೊಂಡು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಳ್ಳಬೇಕು ಉಂಡೆಗಳನ್ನು ಎಲ್ಲಿ ಹೆಚ್ಚಾಗಿ ಇಲಿಗಳು ಓಡಾಡುತ್ತವೆ ಆ ಜಾಗದಲ್ಲಿ ಹಾಕಿದರೆ ಅದನ್ನು ತಿನ್ನುತ್ತವೆ ಕಾರದಪುಡಿ ಹಾಕಿರುವುದರಿಂದ ಇಲಿಗಳಿಗೆ ಕಾರ ಹೆಚ್ಚು ಸಹಿಸಲಾರದು ಸತ್ತು ಹೋಗುತ್ತದೆ.
