ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಹಲವಾರು ಸಮಸ್ಯೆಗಳು ಬರುತ್ತದೆ. ಆದರೆ ಕೆಲವರಿಗೆ ಕೂದಲಿನ ಸಮಸ್ಯೆ ಕೂಡ ಬರುತ್ತದೆ. ಎಷ್ಟೋ ಜನರಿಗೆ ಇದೊಂದು ಮಾನಸಿಕ ಕಾಯಿಲೆ ಆಗಿದ್ದು ಇದರಿಂದ ಹೊರಗೆ ಬರುವುದೇ ಅವರಿಗೆ ಮೊದಲ ಔಷಧಿ. ಕೂದಲು ಉದುರು ವುದು ಮತ್ತು ಬಿಳಿ ಕೂದಲು ಕಪ್ಪುಕೂದಲು ಮಾಡಲು ಒಂದು ಮನೆ ಮದ್ದು ಇದೆ ಆದರೆ ಇತ್ತೀಚಿನ ದಿನಗಳಲ್ಲಿ ಕೆಲವರಿಗೆ ಉದುರುತ್ತ ದೆ. ಆದ್ದರಿಂದ ಒಂದು ಮನೆಮದ್ದು ಇದೆ ಅದು ಯಾವು ದೆಂದರೆ ಸಿಬಿ ಕಾಯಿ ಹಣ್ಣಿನ ಎಲೆ ಕೂದಲು ಉದುರುವ ಸಮಸ್ಯೆ ಮತ್ತು ಬಿಳಿ ಕೂದಲನ್ನು ಕಪ್ಪು ಕೂದಲು ಆಗಿ ಮಾಡುತ್ತದೆ. ಸೀಬೆ ಹಣ್ಣಿನ ಕಾಯಿ ಎಲೆಗಳನ್ನು ತೆಗೆದುಕೊಂಡು ಚೆನ್ನಾಗಿ ಕಟ್ ಮಾಡಿ ಮಿಕ್ಸಿಯಲ್ಲಿ ಪೇಸ್ಟ್
ಮಾಡಿಕೊಳ್ಳಬೇಕು. ನಂತರ ಒಂದು ಬಟ್ಟೆಯಲ್ಲಿ ಸೋಸಿಕೊಳ್ಳಬೇಕು. ನಂತರ ಸೋಸಿಕೊಂಡು ಸೀಬೆ ಹಣ್ಣಿನ ಗಿಡದ ಎಲೆಯ ರಸವನ್ನು ಚೆನ್ನಾಗಿ ಸೋಸಿಕೊಂಡು ಬಟ್ಟೆಯಿಂದ ಸ್ವಚ್ಛ ಕೊಳ್ಳಬೇಕು. ನಂತರ ಆ ರಸವನ್ನು ತಲೆಗೆ ಹಾಕುವುದರಿಂದ ಬಿಳಿ ಕೂದಲಿರುವ ಕಪ್ಪುಕೂದಲು ಆಗುತ್ತದೆ ಹಾಗೂ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ ತಲೆಗೆ ಹಾಕಿಕೊಂಡು ಈ ರಸವನ್ನು ಸ್ವಲ್ಪ ಹತ್ತು ನಿಮಿಷಗಳ ಕಾಲ ಚೆನ್ನಾಗಿ ತಲೆ ಕೂದಲಿಗೆ ಮಸಾಜ್ ಮಾಡಬೇಕು. ನಂತರ ಸ್ನಾನ ಮಾಡಿದರೆ ನಿಮ್ಮ ಕೂದಲು ತುಂಬಾ ಸುಂದರವಾಗಿ ಮೃದುವಾಗಿರುತ್ತದೆ ಆದ್ದರಿಂದ ಈ ಮನೆಮದ್ದನ್ನು ಪ್ರತಿಯೊಬ್ಬರ ಬಳಸಿ ನಿಮ್ಮ ಕೂದಲು ತುಂಬಾ ಚೆನ್ನಾಗಿರುತ್ತದೆ.
