Thu. Sep 29th, 2022

ನಾವು ಮಾರ್ಕೆಟ್ನಲ್ಲಿ ತರುವಂತಹ ಪ್ರಾಜೆಕ್ಟ್ ಗಳಲ್ಲಿ ಹಲವಾರು ಗುಣಗಳು ಇರುತ್ತವೆ ಹಲವಾರು ಗುಣಗಳು ಇರುವುದಿಲ್ಲ ಹಾಗಾಗಿ ನಾವು ಅದನ್ನು ಉಪಯೋಗಿಸಿದಾಗ ನಮ್ಮ ಚರ್ಮ ಹಾಳುಮಾಡುತ್ತದೆ ಎಷ್ಟು ನಮ್ಮ ಬಾಡಿ ವಾಸ್ ಯಿರಬಹುದು ಫೇಸ್ ವಾಶ್ ಇರಬಹುದು ತುಂಬಾ ಹೀಗೆ ಹಲವಾರು ಕೆಮಿಕಲ್ ಇಟ್ಟ ಪ್ರಾಡಕ್ಟ್ ಗಳನ್ನು ಉಪಯೋಗಿಸಿ ನಮ್ಮ ಚರ್ಮವನ್ನು ಹಾಳು ಮಾಡಿಕೊಳ್ಳುವ ಬದಲು ನಾವು ಮನೆಯಲ್ಲಿ ಬಾತ್ ಪೌಡರ್ ಅನ್ನು ಮನೆಯಲ್ಲಿ ಸಿಗುವಂತಹ ಪದಾರ್ಥಗಳನ್ನು ಉಪಯೋಗಿಸಿ ತಯಾರಿಸಿಕೊಳ್ಳಬಹುದು ಪೌಡರನ್ನು ತಯಾರಿಸಿಕೊಳ್ಳುವುದು ಎಂದು ನೋಡೋಣ.ಇಲ್ಲಿ ನಾವು ಈ ಪೌಡರನ್ನು ತಯಾರಿಸುವುದಕ್ಕೆ ಕೇಸರಿ ಬೇಳೆಯನ್ನು ತೆಗೆದುಕೊಂಡಿದ್ದೇವೆ ಅಂದರೆ ತೊಗರಿಬೇಳೆ ಕೇಸರಿ ಬಣ್ಣದಲ್ಲಿ ಇರುತ್ತದೆ ಇದು ಚರ್ಮಕ್ಕೆ ತುಂಬಾ ಒಳ್ಳೆಯದು ನಮ್ಮ ಚರ್ಮದಲ್ಲಿರುವ ಕೊಳೆಯನ್ನು ತೆಗೆದುಹಾಕುತ್ತದೆ ಚರ್ಮವನ್ನು ಮೃದುವಾಗಿಸುತ್ತದೆ ನಂತರ ನಾನು ಇಲ್ಲಿ ಅಕ್ಕಿಯನ್ನು ತೆಗೆದುಕೊಂಡಿದ್ದೇನೆ ನೀವು ಮನೆಯಲ್ಲಿ ಯಾವಾಗ ಊಟಕ್ಕೆ ಬಳಸುತ್ತೀರಾ ಅದಕ್ಕೇನು ತೆಗೆದುಕೊಳ್ಳಿ ಚರ್ಮಕ್ಕೆ ತುಂಬಾ ಒಳ್ಳೆಯದು ನಿನ್ನನ್ನು ಟೈಟ್ ಮಾಡುತ್ತದೆ ಚರ್ಮದಲ್ಲಿರುವ ಡೆಡ್ ಸ್ಕಿನ್ ಅನ್ನು ತೆಗೆದುಹಾಕುತ್ತದೆ ಇವಾಗ ಇವೆರಡು ಪದಾರ್ಥಗಳನ್ನು ನೈಸ್ ಆಗಿ ಪುಡಿ ಮಾಡಿಕೊಳ್ಳಬೇಕು.ಪುಡಿಮಾಡಿದ ಮಿಶ್ರಣವನ್ನು ಒಂದು

ಡಬ್ಬದಲ್ಲಿ ಹಾಕಿ ಅದೇ ಡಬ್ಬಕ್ಕೆ ಕಡಲೆಹಿಟ್ಟನ್ನು ಹಾಕಬೇಕು ನಂತರ
ಮುಖ್ಯವಾಗಿರುವುದು ನ್ಯಾಚುರಲ್ ವೈಟರ್ ಟರ್ಮರಿಕ್ ಅಂತ ಬಣ್ಣ ಇರುವುದಿಲ್ಲ ಆದರೆ ಅರಿಶಿನದ ಪುಡಿ ಅಂತ ಜಾಸ್ತಿ ಕೆಲಸ ಮಾಡುತ್ತದೆ ನಂತರ ಸ್ಪೆಷಲ್ ಇಂಗ್ರೆದಿಯನ್ಸ್ ಅಂದರೆ ಸಕ್ಕರೆಪುಡಿ ಸಕ್ಕರೆಪುಡಿ ಏನಕ್ಕೆ ಬೇಕು ಅಂದರೆ ತುಂಬಾ ಚೆನ್ನಾಗಿ ಕ್ರಬ್ ಮಾಡುತ್ತದೆ ಈ ಪೌಡರನ್ನು ಮಿಕ್ಸ್ ಮಾಡಿಕೊಳ್ಳಬೇಕು ಚೆನ್ನಾಗಿ ಇದನ್ನು ಹೇಗೆ ಉಪಯೋಗಿಸುತ್ತೇವೆ ಎನ್ನುವುದೇ ಮುಖ್ಯವಾಗಿ ಇದನ್ನು ಹೇಗೆ ಉಪಯೋಗಿಸುವುದು ಎಂದರೆ ಇದನ್ನು ಒಂದು ಡಬ್ಬದಲ್ಲಿ ಸ್ಟೋರ್ ಮಾಡಿಟ್ಟುಕೊಂಡು ನೀವು ಯಾವಾಗ ಬೇಕಾದರೂ ಮಾಡಬಹುದು ಇದನ್ನು ಸ್ನಾನ ಮಾಡುವ ಮೊದಲು ಒಂದು ಸ್ಪೂನ್ ಪೌಡರನ್ನು ತೆಗೆದುಕೊಂಡು ಡ್ರೈ ಸ್ಕಿನ್ ಅವರ ಆದರೆ ಒಂದು ಚಮಚ ಮೊಸರಿನ ಜೊತೆ ಮುಖಕ್ಕೆ ಹಚ್ಚಬಹುದು ಒಂದುವೇಳೆ ಆಯಿಲ್ ಸ್ಕಿನ್ ಅವರಾದರೆ ಒಂದು ಚಮಚ ಜೊತೆಗೆ ಪೌಡರ್ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚುವುದರಿಂದ ನಿಮ್ಮ ತುಂಬಾ ಸಾಫ್ಟ್ ಆಗಿ ಫ್ಲಾಸ್ಕಿನ ರೀತಿ ಆಗುತ್ತದೆ ಚರ್ಮದ ತ್ವಚ್ಚೆ ಹೆಚ್ಚಾಗುತ್ತದೆ.