ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಮುಖದ ಮೇಲೆ ಹಲವಾರು ಗುರುತುಗಳು ಕಲೆಗಳು ಮತ್ತು ಚರ್ಮಕ್ಕೆ ಸಂಬಂಧಿಸಿದ ಪಿಗ್ಮೆಂಟೇಶನ್ ಗುಳ್ಳೆಗಳು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಆದರೆ ಈ ಸಮಸ್ಯೆಗಳನ್ನು ಆಸ್ಪತ್ರೆಯಲ್ಲಿ ತೋರಿಸಿದರು ಅದಕ್ಕೆ ಸರಿಯಾದ ಚಿಕಿತ್ಸೆ ಸಿಗದೆ ಇರುತ್ತದೆ ಮತ್ತು ನಿಮ್ಮ ಮುಖಕ್ಕೆ ಹಲವಾರು ಕ್ರೀಮ್ ಗಳನ್ನು ಹಾಕುತ್ತೀರಾ ಅದು ಉತ್ತಮ ಫಲಿತಾಂಶ ಕೊಡದಿರುವುದರಿಂದ ಒಂದು ಮನೆಮದ್ದು ಇದೆ ಮನೆ ಮದ್ದು ಬಳಸುವುದರಿಂದ ನಿಮ್ಮ ಮುಖದ ಕಾಂತಿ ಹೆಚ್ಚುತ್ತದೆ .60 ವರ್ಷ ಆದರೂ ನಿಮಗೆ 25ವರ್ಷದ ರೀತಿ ಕಾಣುತ್ತೀರಾ ಆದರೆ ಮನೆಮದ್ದು ಮನೆಯಲ್ಲಿರುವ ಸಾಮಗ್ರಿಗಳನ್ನು ಬಳಸಿಕೊಂಡು ತಯಾರಿಸಬಹುದು ಮೊದಲಿಗೆ 1 ಕಪ್ ಅಕ್ಕಿ ಬೇಕಾಗುತ್ತದೆ. ನಂತರ ಎರಡನೆಯದು ವಿಟಮಿನ್ ಈ ಟ್ಯಾಬ್ಲೆಟ್ ಬೇಕಾಗುತ್ತದೆ ನಂತರ ಅಕ್ಕಿಯನ್ನು ಎಂಟು ಗಂಟೆಗಳ ಕಾಲ ಅಕ್ಕಿಯನ್ನು ನೆನೆಸಿಡಬೇಕು ನಂತರ ಅದು ಬಿಟ್ಟಿರುವ ನೀರನ್ನು ಒಂದು ಕಡೆ ಸೋಸಿಕೊಳ್ಳಬೇಕು ನಂತರ ಅದಕ್ಕೆ ವಿಟಮಿನ್ ಈ ಟ್ಯಾಬ್ಲೆಟ್ ಬೆರೆಸಬೇಕು. ಇದು ಮುಖದ ಕಾಂತಿಯನ್ನು ತುಂಬಾ ಹೆಚ್ಚು ಮಾಡುತ್ತದೆ.
ಈ ನೀರನ್ನು ಪ್ರತಿ ದಿನ ನಿಮ್ಮ ಮುಖಕ್ಕೆ ಹಾಕಿಕೊಂಡು ಬಂದರೆ ಮುಖದಲ್ಲಿರುವ ಪಿಗ್ಮೆಂಟೇಶನ್ ರಿಂಕಲ್ಸ್ ಮುಂತಾದ ಸಮಸ್ಯೆಗಳು ಕಡಿಮೆಯಾಗುತ್ತದೆ. ಇದು ಮುಖಕ್ಕೆ ತುಂಬಾ ಒಳ್ಳೆಯದು. ಮನೆಮದ್ದು ಆಗಿದೆ ವಯಸ್ಸಾದರೂ 25 ವರ್ಷದ ಹುಡುಗ ಹುಡುಗಿಯರ ರೀತಿ ಕಾಣುತ್ತೀರಾ ನೀವು ಇದನ್ನು ಮುಖಕ್ಕೆ ಟೋನರ್ ರೀತಿ ಕೂಡ ಬಳಸಬಹುದು ಅಥವಾ ಹತ್ತಿಯಲ್ಲಿ ಕೂಡ ಹಚ್ಚಬಹುದು. ಇದನ್ನ ಕೈ ಬೆರಳಿಗೂ ಚರ್ಮಕ್ಕೆ ಹಾಕಬಹುದು ಚರ್ಮದ ಕಾಂತಿಯನ್ನು ಹೆಚ್ಚು ಮಾಡುತ್ತದೆ ಯಾವುದೇ ಕಲೆಗಳು ಇರುವುದಿಲ್ಲ ಇದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ ಇದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ .
