Sat. Dec 9th, 2023

ಈ ಸಸ್ಯದ ಹೆಸರು ಪುನರ್ನವ ಇದನ್ನು ಸಂಸ್ಕೃತದಲ್ಲಿ ಮರುಜೀವ ನವ ಅಂದ್ರೆ ಹೊಸ ಪುನರ್ನವ ಅಂದರೆ ಹೊಸಜೀವನವನ್ನು ಮಾಡುವಂತ ಎಂದು ಅರ್ಥ ಇದರಲ್ಲಿ 2 ವಿಧಗಳು ಬಿಳಿ ಪುನರ್ನವ ಕೆಂಪು ಪುನರ್ನವ ಇದು ಕೆಂಪು ಪುನರ್ನವ ಈ ಬಳ್ಳಿಯ ವೈಶಿಷ್ಟತೆ ಅಂದರೆ ಇದು ಎಲ್ಲಂದರಲ್ಲಿ ಬೆಳೆಯುತ್ತದೆ ಎಷ್ಟು ಬೇಕೋ ಅಷ್ಟು ಸಮೃದ್ಧಿಯಾದ ಜಾಗ ಸಿಕ್ಕಾಗ ಸುಮಾರು ನಾಲ್ಕು ಅಥವಾ ಎಂಟು ಅಡಿಯವರೆಗೆ ಬರುತ್ತದೆ ಆದರೆ ಈ ಬೆಳೆ ಉದ್ದ ಬೆಳೆಯುತ್ತ ಬೆಳೆಯುತ್ತ ಪೂರ ಒಣಗಿ ಹೋಗುತ್ತದೆ.ಇನ್ನೇನು ಇದನ್ನು ಕಿತ್ತು ಹಾಕಬೇಕು ಅನ್ನುವಷ್ಟರಲ್ಲಿ ಮತ್ತೆ ಇದು ಎರಡರಷ್ಟು ಬೆಳೆಯುತ್ತದೆ ಈಗ ಇದರ ಔಷಧಿ ಪುನರ್ಣವರಿಷ್ಟ ಅಂತ ಬರುತ್ತದೆ ಪುನರ್ನವ ಲೇಹ ಅಂತ ಬರುತ್ತದೆ ಯಾರಿಗೆ ತುಂಬಾ ನಿಶಕ್ತಿ ಯಾಗಿರುತ್ತದೆ ಪುನರ್ನವ ಪುನರ್ನವ ಲೇಹ ಪುನರ್ನವ ತೈಲ ಸುಮ್ಮನೆ ನೀವು ಹಚ್ಚಿಕೊಳ್ಳುತ್ತಾ ಹೋದರೆ ಅಥವಾ ಪುನರ್ನವ ರಸವನ್ನು ತೆಗೆದುಕೊಳ್ಳುತ್ತಾ ಹೋದರೆ ತುಂಬಾ ಅದ್ಭುತವಾದಂತಹ ಶಕ್ತಿ ಸಿಗುತ್ತದೆ

ಇದರಲ್ಲಿ ಎರಡು ವಿಧ ಅಂತ ಹೇಳಿದೆ ಇದು ಸಾಮಾನ್ಯವಾಗಿ ಬೇರೆಬೇರೆ ಗುಣವನ್ನು ಹೊಂದಿರುತ್ತದೆ ಬೆಳಿ ಪುನರ್ನವ ಗಂಡು ಮಕ್ಕಳಿಗೆ ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ ಮತ್ತು ಕೆಂಪು ಪುನರ್ನವ ಹೆಣ್ಣುಮಕ್ಕಳಿಗೆ ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ ಅಂತ ನಮ್ಮ ಹಿರಿಯರು ಹೇಳಿದ್ದಾರೆ.ಅದೇ ಆಯುರ್ವೇದ ಗ್ರಂಥಗಳಲ್ಲಿ ಉಲ್ಲೇಖ ಇದೆ ಇದರ ಇನ್ನು ಅತ್ಯಂತ ಉಪಯುಕ್ತಕಾರಿ ಅಂದರೆ ನಿಮ್ಮ ಸಾವು ಹತ್ತಿರ ಬಂದ ಗಳು ಕೂಡ ಇದನ್ನು ಉಪಯೋಗಿಸುತ್ತ ಮುಂದುವರಿಸಬಹುದು ಇದನ್ನು ತೆಗೆದುಕೊಂಡ ಎಷ್ಟೋ ಮಹರ್ಷಿಗಳು ಸಾವಿರಾರು ವರ್ಷ ಬದುಕಿ ರುವಂತಹ ದಾಖಲೆಗಳು ಸಿಗುತ್ತವೆ ಈ ಪುನರ್ನವ ದಲ್ಲಿ ನೀವು ಚಟ್ನಿ ಮಾಡಿಕೊಂಡು ತಿನ್ನಬಹುದು ಪಲ್ಯ ಮಾಡಿಕೊಂಡು ತಿನ್ನಬಹುದು ಯಾವುದೇ ಕಾಯಿಲೆಯನ್ನು ದೂರಮಾಡಿ ಅತ್ಯದ್ಭುತವಾದ ಆರೋಗ್ಯವನ್ನು ಇದು ಕೊಡುವುದು ಈ ಗಿಡ ಅತ್ಯಂತ ಬಹಳ ಶಕ್ತಿಯುತವಾದದ್ದು ಎಷ್ಟೇ ನಿಶಕ್ತಿಯಾಗಿದ್ದರು ಇದನ್ನು ಈ ಸೊಪ್ಪನ್ನು ತಿಂದ ತಕ್ಷಣ ಒಳ್ಳೆ ಆರೋಗ್ಯಕರವಾದ ಗುಣವನ್ನು ನೀಡುತ್ತದೆ.