Fri. Mar 1st, 2024

ಇತ್ತೀಚಿನ ದಿನಗಳಲ್ಲಿ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಉಂಟಾ ಗುತ್ತದೆ. ಆದರೆ ಕೆಲವರಿಗೆ ಕಜ್ಜಿ ತುರಿಕೆ ಗಜಕರ್ಣ ಮತ್ತು ಚರ್ಮಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಇದರಿಂದ ಸಾಕಷ್ಟು ಜನರು ತುಂಬಾ ಸಮಸ್ಯೆಯನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿ ದ್ದರು ಈ ಸಮಸ್ಯೆಗಳು ನಿವಾರಣೆಯಾಗುವುದಿಲ್ಲ. ಅದರಿಂದ ಒಂದು ಸುಲಭವಾದ ಮನೆಮದ್ದು ಇದೆ ನಿಮ್ಮ ಆರೋಗ್ಯ ಉತ್ತಮವಾಗಿರು ತ್ತದೆ ಇದನ್ನು ಬಳಸುವುದರಿಂದ ಯಾವುದೇ ತೊಂದರೆಯಾಗುವುದಿಲ್ಲ. ಇದು ಆರೋಗ್ಯಕ್ಕೆ ತುಂಬಾ ನೀವು ಆಯುರ್ವೇದ ಸಸ್ಯ ಗಳನ್ನು ಬಳ ಸುವುದರಿಂದ ಈ ಮನೆಮದ್ದನ್ನು ತಯಾರಿಸಬಹುದು. ಇದು ಯಾ ವುದೇ ದೊಡ್ಡ ಸಮಸ್ಯೆ ಆಗುವುದಿಲ್ಲ ಕೆಲವರಿಗೆ ಕೈಕಾಲುಗಳಲ್ಲಿ ಮತ್ತು ಮೈ ಭಾಗದಲ್ಲಿ ಇದು ನಿವಾರಣೆಯಾಗುತ್ತದೆ.

ಮೊದಲಿಗೆ ಮನೆಮದ್ದು ತಯಾರು ಮಾಡಲು ಗರಿಕೆ ಹುಲ್ಲು ಬೇಕಾ ಗುತ್ತದೆ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅದಕ್ಕೆ 5 ರಿಂದ10 ಅಷ್ಟು ಬೇವಿನ ಎಲೆ ಹಾಕಬೇಕು. ನಿಮಗೆಷ್ಟು ಸಮಸ್ಯೆ ಇರುತ್ತದೆ ಅದರ ಮೇಲೆ ಮನೆಮದ್ದನ್ನು ತಯಾರಿಸಿಕೊಳ್ಳಬೇಕು. ಇದಕ್ಕೆ ಸ್ವಲ್ಪ ಅಲವೇರ ಜಿಲ್ ಹಾಕಬೇಕು ನಂತರ ಅರ್ಧ ಚಮಚ ಅರಿಶಿಣ ಪುಡಿ ಹಾಕಬೇಕು ನಂತರ ಇದನ್ನು ಪೇಸ್ಟ್ ಮಾಡಿಕೊಳ್ಳಬೇಕು. ನಿಮಗೆ ತು ರಿಕೆ ಮತ್ತು ಗಜಕರ್ಣ ಇರುವ ಕಡೆ ಹಚ್ಚುವುದರಿಂದ ಒಂದು ವಾರದಲ್ಲಿ ಇದು ಸಮಸ್ಯೆ ನಿವಾರಣೆಯಾಗುತ್ತದೆ. ಇದನ್ನು ಹಚ್ಚಿ ನಂತರ ಬಿಸಿನೀ ರಿನಲ್ಲಿ ಸ್ನಾನ ಮಾಡಬೇಕು ಆದ್ದರಿಂದ ಪ್ರತಿಯೊಬ್ಬರು ಈ ಮನೆಮದ್ದ ನ್ನು ಬಳಸಿ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಇದರಿಂದ ಯಾವು ದೇ ತೊಂದರೆಯಾಗುವುದಿಲ್ಲ.