Fri. Sep 29th, 2023

ಏನ್ ತಿಂದರೂ ಪದೇಪದೇ ಗ್ಯಾಸ್ಟಿಕ್ ಆಗಿದ್ದೀಯಾ ಹುಳಿತೇಗು ಎದೆಉರಿ ಮಲಬದ್ಧತೆ ಸಮಸ್ಯೆ ಇದ್ದರೆ ನಾವು ಹೇಳುವಂತಹ ವಿಧಾನವನ್ನು ಅನುಸರಿಸಿ.

ಸುಮಾರು ಜನರಿಗೆ ಗ್ಯಾಸ್ಟಿಕ್ ಸಮಸ್ಯೆ , ಹಾಗೂ ಮಲಬದ್ಧತೆ ಸಮಸ್ಯೆ, ಇರುತ್ತದೆ ಹಾಗೂ ಎದೆ ಉರಿ ಹುಳಿತೇಗು ಸಮಸ್ಯೆ ಇರುತ್ತದೆ. ಇಂತಹ ಸಮಸ್ಯೆ ಬಂದು ಬಿಟ್ಟರೆ ತುಂಬಾ ಕಷ್ಟವಾಗುತ್ತದೆ ಹಾಗೂ ಯಾವುದೇ ರೀತಿಯ ಕೆಲಸ ಮಾಡಲು ಹಾಗುವುದಿಲ್ಲ ಹಾಗೂ ಆರೋಗ್ಯ ಸ್ವಲ್ಪನೂ ಕೂಡ ತುಂಬಾ ಚೆನ್ನಾಗಿರುವುದಿಲ್ಲ ಮತ್ತು ಮೊದಲಿಗೆ ನಮಗೆ ಏಕೆ ಈ ರೀತಿ ಸಮಸ್ಯೆ ಬರುತ್ತದೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು ನಾವು ತಿಂದ ಆಹಾರ ಸರಿಯಾಗಿ ಜೀರ್ಣಕ್ರಿಯೆ ಆಗಲಿಲ್ಲ .ಅಂದರೆ ನಮಗೆ ಈ ರೀತಿ ಸಮಸ್ಯೆಗಳು ಹೆಚ್ಚಾಗುತ್ತದೆ ಅದಕ್ಕಾಗಿ ನಾವು ಆಹಾರವನ್ನು ತುಂಬಾ ಚೆನ್ನಾಗಿ ಅಗಿದು ತಿನ್ನಬೇಕು ಹಾಗೂ ಇಂತಹ ಸಮಸ್ಯೆಯನ್ನು ಅತಿ ಸುಲಭವಾಗಿ ನಿವಾರಣೆ ಮಾಡಿಕೊಳ್ಳಬಹುದು ನಾವು ಹೇಳುವಂತಹ ಈ ಮನೆಮದ್ದನ್ನು ನೀವು ಮಾಡಿ ನಿಮ್ಮ ಸಮಸ್ಯೆ ಒಂದು ವಾರದಲ್ಲಿ ನಿವಾರಣೆಯಾಗುತ್ತದೆ. ಮೊದಲಿಗೆ ಈ ಮನೆಮದ್ದು ಮಾಡಲು ಏನಿಲ್ಲ ಸಾಮಗ್ರಿಗಳು ಬೇಕು ತಿಳಿದುಕೊಳ್ಳೋಣ.

ನಿಂಬೆಹಣ್ಣು, ನಂತರ ಪುದಿನ ಸೊಪ್ಪು, ಹಾಗೂ ಸ್ವಲ್ಪ ಶುಂಠಿ, ಜೇನುತುಪ್ಪ ಇದಿಷ್ಟು ಪದಾರ್ಥಗಳಲ್ಲಿ ಒಳ್ಳೆಯ ಪ್ರಮಾಣದ ಪ್ರೋಟಿನ್ ಮತ್ತು ಮಿನರಲ್ಸ್ ಹಾಗೂ ಮೆಗ್ನೀಷಿಯಂ ಅಧಿಕವಾಗಿರುತ್ತದೆ ಹಾಗೂ ಶುಂಠಿಯನ್ನು ಬಳಕೆ ಮಾಡುವುದರಿಂದ ನಮ್ಮ ಜೀರ್ಣಕ್ರಿಯೆ ಸಮಸ್ಯೆ ಅತಿ ಬೇಗನೆ ನಿವಾರಣೆಯಾಗುತ್ತದೆ. ಮೊದಲಿಗೆ ಒಂದು ಪಾತ್ರೆಯನ್ನು ಒಲೆಯ ಮೇಲೆ ಇಟ್ಟು ಅದಕ್ಕೆ ಸ್ವಲ್ಪ ನೀರನ್ನು ಹಾಕಬೇಕು ನಂತರ ನಿಂಬೆಹಣ್ಣನ್ನು ಸಣ್ಣ ಸಣ್ಣದಾಗಿ ಕತ್ತರಿಸಿ ಹಾಕಬೇಕು. ನಂತರ ಸ್ವಲ್ಪ ಶುಂಠಿ ಹಾಗೂ ಸ್ವಲ್ಪ ಪುದೀನಾ ಸೊಪ್ಪು ಎಲ್ಲವನ್ನೂ ಹಾಕಿ ಚೆನ್ನಾಗಿ ಕುದಿಸಬೇಕು. ನಂತರ ಒಂದು ಲೋಟಕ್ಕೆ ಶೋಧಿಸಿಕೊಳ್ಳಬೇಕು ಅದಾದಮೇಲೆ ಅದಕ್ಕೆ ಸ್ವಲ್ಪ ಜೇನು ತುಪ್ಪವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಇದನ್ನು ಪ್ರತಿನಿತ್ಯ ಸೇವನೆ ಮಾಡುತ್ತ ಬಂದರೆ ನಿಮ್ಮ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ ಬೇಕಾದರೆ ಹಾಗೂ ನಿಮಗೆ ನೂರಕ್ಕೆ ನೂರರಷ್ಟು ಒಳ್ಳೆಯ ಫಲಿತಾಂಶ ದೊರೆಯುತ್ತದೆ.