Sat. Jul 2nd, 2022

ಎನ್ ತಿಂದರೂ ಗ್ಯಾಸ್ ಆಗುವುದು ಮತ್ತು ಅಸಿಡಿಟಿ ಮತ್ತು ಅಜೀರ್ಣ ಮಲಬದ್ಧತೆ ಮತ್ತು ತೂಕ ಏರಿಕೆ ಮತ್ತು ಹೊಟ್ಟೆ ದಪ್ಪ ಆಗುವುದು ಇಂತಹ ಸಮಸ್ಯೆಗಳನ್ನು ನಿವಾರಣೆ ಮಾಡಲು ಒಂದು ಮನೆಮದ್ದು ಮಾಡುವುದನ್ನು ಹೇಳಿಕೊಡುತ್ತೇನೆ ಬನ್ನಿ ಪ್ರಪಂಚದಲ್ಲಿ ಪ್ರಾಣಿ-ಪಕ್ಷಿಗಳಿಗೆ ಯಾವುದೇ ರೀತಿಯ ಮಲಬದ್ಧತೆ ಸಮಸ್ಯೆ ಇರುವುದಿಲ್ಲ ಆದರೆ ಮನುಷ್ಯರಿಗೆ ಈ ಸಮಸ್ಯೆ ಇದ್ದೇ ಇರುತ್ತದೆ ಇಂತಹ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳುವುದು ತುಂಬಾ ಕಷ್ಟ ಹಾಗೂ ಸಾಕಷ್ಟು ರೂಪಾಯಿ ಖರ್ಚು ಮಾಡಿ ಚಿಕಿತ್ಸೆಯನ್ನು ಕೂಡ ಪಡೆದುಕೊಳ್ಳುತ್ತೇವೆ ಆದರೂ ಕೂಡ ನಮಗೆ ಯಾವುದೇ ರೀತಿಯ ಗುಡ್ ರಿಸಲ್ಟ್ ದೊರೆಯುವುದಿಲ್ಲ ಅದಕ್ಕಾಗಿ ಒಂದು ಸುಲಭವಾದಂತಹ ಮನೆಮದ್ದು ಮಾಡುವುದನ್ನು ಹೇಳಿಕೊಡುತ್ತೇನೆ ಬನ್ನಿ.

ನಮಗೇನಾದರೂ ಮಲಬದ್ಧತೆ ಸಮಸ್ಯೆ ಬಂದುಬಿಟ್ಟಿತು ಅಂದರೆ ತುಂಬಾ ತೊಂದರೆಯಾಗುತ್ತದೆ ಸ್ಕಿನ್ ಅಲರ್ಜಿ ಸೊಂಟ ನೋವು ಮಂಡಿ ನೋವು ಮತ್ತು ಮೈಕೈ ನೋವು ಹಾಗೂ ಪಿಗ್ಮೆಂಟೇಷನ್ ಸಮಸ್ಯೆ ನಂತರ ಗ್ಯಾಸ್ಟಿಕ್ ಸಮಸ್ಯೆ ಎಲ್ಲವೂ ಕೂಡ ಬಂದುಬಿಡುತ್ತದೆ ಅದಕ್ಕಾಗಿ ಮಲಬದ್ಧತೆ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬೇಕು.ಈ ಮನೆ ಮದ್ದು ಮಾಡಲು ಬೇಕಾಗಿರುವಂತಹ ಸಾಮಗ್ರಿಗಳು ಬ್ಲಾಕ್ ಸಾಲ್ಟ್ ನಂತರ ಅಜ್ವಾನ ಸೋಂಪು ಮತ್ತು ಜೀರಿಗೆ ಮಾಡುವ ವಿಧಾನ ಮೊದಲಿಗೆ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅಜ್ವಾನ ಸೋಂಪು ಜೀರಿಗೆ ಎಲ್ಲವನ್ನು ಹಾಕಿ ಚೆನ್ನಾಗಿ ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಬೇಕು ನಂತರ ಅದಕ್ಕೆ ಬ್ಲಾಕ್ ಸಾಲ್ಟ್ ಹಾಕಿ ಪುಡಿ ಮಾಡಿಕೊಳ್ಳಬೇಕು ಅದಾದಮೇಲೆ ಒಂದು ಲೋಟ ಬಿಸಿ ನೀರನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ಈ ಪುಡಿಯನ್ನು ಹಾಕಿ ಮಿಕ್ಸ್ ಮಾಡಿ ಸೇವನೆ ಮಾಡುವುದರಿಂದ ನಿಮ್ಮ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ ಮತ್ತು ನಿಮ್ಮ ದೇಹದ ತೂಕ ಮತ್ತು ನಿಮ್ಮ ಹೊಟ್ಟೆ ಭಾಗದಲ್ಲಿ ಇರುವಂತಹ ಬೊಜ್ಜು ಕೂಡ ಕಡಿಮೆಯಾಗುತ್ತದೆ ಹಾಗೂ ನಿಮ್ಮ ಆರೋಗ್ಯವೂ ಕೂಡ ತುಂಬಾ ಚೆನ್ನಾಗಿರುತ್ತದೆ.